2023ರ ಜನವರಿ 16ರಂದು ತಾಯಿ ಮೇಲೆಯೇ ಅತ್ಯಾಚಾರ (Physical Abuse Case) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶದ ಬುಲಂದ್‌ಶಹರ್‌ನ ನಿವಾಸಿ ಅಬಿದ್ (36) ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ವರುಣ್ ಮೋಹಿತ್ ನಿಗಮ್ ಅವರು ಜೀವಾವಧಿ ಶಿಕ್ಷೆ ಮತ್ತು 51,000 ರೂ. ದಂಡವನ್ನು ವಿಧಿಸಿ ಆದೇಶ ನೀಡಿದರು.
ಜಗತ್ತಿನ ಯಾವ ಮೂಲೆಗೆ ಹೋದರೂ ನಾವು ಗಡಿಯಾರದಲ್ಲಿ 12 ಗಂಟೆಗಳನ್ನು ಕಾಣಬಹುದು. ಆದರೆ ಸ್ವಿಟ್ಜರ್ಲೆಂಡ್ ನ ಸೊಲೊಥರ್ನ್ ಪಟ್ಟಣದಲ್ಲಿ ಮಾತ್ರ 11 ಗಂಟೆಗಳು (Unique...
ಪುಣೆಯಿಂದ ಹಿಂದಿರುಗುತ್ತಿದ್ದ ಹಿರಿಯ ನಟಿ ಶಬಾನಾ ಅಜ್ಮಿ(Shabana Azmi) ಅವರು ತಮ್ಮ ಸಂಗಡಿಗರೊಂದಿಗೆ ಬೀದಿ ಬದಿಯ ಫುಡ್ ಕೋರ್ಟ್‌ನಲ್ಲಿ ವಡಾಪಾವ್ ಮತ್ತು ಚಹಾ ಸವಿದಿರುವುದಾಗಿ ಇನ್ ಸ್ಟಾ...
ಮೈಸೂರು ದಸರಾ (Mysuru Dasara 2024) ಸಂಭ್ರಮ ಆರಂಭವಾಗಿದೆ. ನಾಡ ದಸರಾ ಸಡಗರವನ್ನು ಕಣ್ತುಂಬಿಕೊಳ್ಳಲು ಹೊರಡುವವರು ಮುಂಚಿತವಾಗಿ ಪ್ರವಾಸದ ಬಗ್ಗೆ ಒಂದಷ್ಟು ಯೋಜನೆ ರೂಪಿಸಿಕೊಂಡರೆ ಸುತ್ತಮುತ್ತ ಇರುವ...
ಭಾರತೀಯ ಬಾಹ್ಯ ಗುಪ್ತಚರ ಸಂಸ್ಥೆ ʼರಾʼ (Research And Analysis Wing Recruits) ಅಧಿಕಾರಿಗಳು, ಏಜೆಂಟ್‌ಗಳು ಆಗಬೇಕು ಎಂದು ಬಯಸುವವರು ಅನೇಕರಿದ್ದಾರೆ. ಇಂಥವರಿಗೆ ಉಪಯುಕ್ತವಾಗಲಿ ಎನ್ನುವ ಉದ್ದೇಶದಿಂದ...
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (Employees Provident Fund Organisation) ಜುಲೈ ತಿಂಗಳಲ್ಲಿ 19.94 ಲಕ್ಷ ಹೊಸ ಸದಸ್ಯರನ್ನು ಸೇರಿಸಿದೆ. ಈ ಮೂಲಕ ಉದ್ಯೋಗ ವಲಯದಲ್ಲಿ ಗಣನೀಯ...
ಕೆಜೆಆರ್ ಸ್ಟುಡಿಯೋದಲ್ಲಿ ಸಹಾಯಕನಾಗಿದ್ದ ಸುಭಾಷ್ ಬಳಿ 2022ರಲ್ಲಿ ನಟಿ ಪಾರ್ವತಿ (Parvati Nair) ಅವರ ಮನೆಕೆಲಸಗಳನ್ನು ಮಾಡಲು ಕೇಳಲಾಯಿತು. ಬಳಿಕ ಅವರು ಒಪ್ಪಿದ್ದರು. ಆದರೆ ಅವರು ನಟಿಯ...
ಬಾಲನಟಿಯಾಗಿ ಕುಚ್ ಕುಚ್ ಹೋತಾ ಹೈ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಸನಾ ಸಯೀದ್ (Sana Saeed) ಚಲನಚಿತ್ರಗಳ ಜೊತೆಗೆ ದೂರದರ್ಶನದಲ್ಲೂ ಕಾಣಿಸಿಕೊಂಡಿದ್ದರು. ಆದರೆ ಈಗ ಅವರು...
ಶ್ರೀಲಂಕಾದ ನೂತನ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು (Anura Kumara Dissanayake) ಈಗ ವಿಶ್ವದ ಗಮನ ಸೆಳೆದಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದ ಚೇತರಿಕೆಗೆ...
ಡೆಂಗ್ಯೂ (Dengue) ಜ್ವರದಿಂದ ಮೃತಪಟ್ಟ ಬಾಲಕಿಯ ತಂದೆ ರವೀಂದ್ರ ಅವರು ಇತರ ಮಕ್ಕಳ ಪೋಷಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಡೆಂಗ್ಯೂ ಜ್ವರದ ವಿರುದ್ಧ ಎಚ್ಚರಿಕೆಯ ಪೋಸ್ಟರ್‌ಗಳನ್ನು ತಮ್ಮ...