Monday, 19th May 2025

Basmati Rice Exports

Basmati Rice Exports: ಯುದ್ಧದ ಕಾರ್ಮೋಡ; ಇರಾನ್‌ಗೆ ಬಾಸ್ಮತಿ ಅಕ್ಕಿ ರಫ್ತು ಮಾಡುತ್ತಿದ್ದ ಭಾರತಕ್ಕೆ ಆತಂಕ

ಭಾರತದ ವಾಣಿಜ್ಯ ಸಚಿವಾಲಯದ ಪ್ರಕಾರ 2024- 25ರ ಏಪ್ರಿಲ್- ಜುಲೈ ತಿಂಗಳ ಅವಧಿಯಲ್ಲಿ ಭಾರತದಿಂದ 1.91 ಮಿಲಿಯನ್ ಟನ್ ಬಾಸ್ಮತಿ ಅಕ್ಕಿ ರಫ್ತು (Basmati Rice Exports) ಮಾಡಲಾಗಿತ್ತು. ಇದರಲ್ಲಿ ಶೇ. 19ರಷ್ಟು ಅಕ್ಕಿ ಇರಾನ್‌ಗೆ ಸಾಗಣೆ ಮಾಡಲಾಗಿತ್ತು.

ಮುಂದೆ ಓದಿ

Viral Video

Viral Video: 1582ರ ಕ್ಯಾಲೆಂಡರ್‌ನ ಅಕ್ಟೋಬರ್‌ ತಿಂಗಳಲ್ಲಿ ಹತ್ತು ದಿನಗಳೇ ಇರಲಿಲ್ಲ!

ರಿಯಲ್ ಟ್ರೂತ್ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ಪೋಸ್ಟ್ ಮಾಡಿರುವ ಈ ವೈರಲ್ ವಿಡಿಯೋದಲ್ಲಿ (Viral Video) 1582ರ ಅಕ್ಟೋಬರ್‌ನಲ್ಲಿ ಸಾಮಾನ್ಯಕ್ಕಿಂತ 10 ದಿನ ಕಡಿಮೆ ಇತ್ತು...

ಮುಂದೆ ಓದಿ

Viral Video

Viral Video: ತಾಯಿಯೊಂದಿಗೆ ಶ್ರೀ ಕೃಷ್ಣ ಮಂತ್ರ ಪಠಿಸಿದ 8 ತಿಂಗಳ ಮಗು; ಇಲ್ಲಿದೆ ಅದ್ಭುತ ವಿಡಿಯೊ!

ಅರ್ಜುನನ ಪುತ್ರ ಅಭಿಮನ್ಯು ತಾಯಿಯ ಗರ್ಭದಲ್ಲಿರುವಾಗಲೇ ಚಕ್ರವ್ಯೂಹವನ್ನು ಭೇದಿಸುವ ಕಲೆಯನ್ನು ತಂದೆಯಿಂದ ಕಲಿತಿರುತ್ತಾನೆ. ಅಂತೆಯೇ ಈ ಮಗು ತಾಯಿಯಿಂದ ಶ್ರೀ ಕೃಷ್ಣ ದಾಮೋದರಾಷ್ಟಕಂ ಅನ್ನು ಕಲಿತಿದೆ ಎನ್ನುವ...

ಮುಂದೆ ಓದಿ

Beggar Girl Became Doctor

Beggar Girl Became Doctor: ಭಿಕ್ಷೆ ಬೇಡುತ್ತಿದ್ದ ಬಾಲಕಿಯ ಬದುಕಲ್ಲಿ ದೇವರಾಗಿ ಬಂದ ಬೌದ್ಧ ಬಿಕ್ಕು

ಪಿಂಕಿ ಹರ್ಯಾನ್ (Beggar Girl Became Doctor) ತನ್ನ ಹೆತ್ತವರೊಂದಿಗೆ ಹಿಮಾಚಲ ಪ್ರದೇಶದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಳು, ಮೆಕ್ಲಿಯೋಡ್‌ಗಂಜ್‌ನ ಕಸದ ತೊಟ್ಟಿಗಳಲ್ಲಿ ಆಹಾರವನ್ನು ಹುಡುಕುತ್ತಿದ್ದಳು. ಯಾವಾಗ ಬೌದ್ಧ...

ಮುಂದೆ ಓದಿ

Viral Video
Viral Video: ಗೂಗಲ್‌ನಿಂದ 65 ಲಕ್ಷ ರೂ. ಸಂಬಳದ ಆಫರ್ ಪಡೆದ ಉದ್ಯೋಗಿ; ಪೋಸ್ಟ್ ವೈರಲ್

ಕಾರ್ತಿಕ್ ಜೋಲಾಪರಾ ಎಂಬವರು ಎಕ್ಸ್ ನಲ್ಲಿ ಅನಾಮಧೇಯ ವ್ಯಕ್ತಿಯ ಆಫರ್ ಲೆಟರ್ ಅನ್ನು ಹಂಚಿಕೊಂಡಿದ್ದು ಇದು ಸಾಕಷ್ಟು ವೈರಲ್ (Viral Video) ಆಗಿರುವುದು ಮಾತ್ರವಲ್ಲ ...

ಮುಂದೆ ಓದಿ

Attack on Israel
Attack on Israel: ಇಸ್ರೇಲ್ ಮೇಲಿನ ದಾಳಿಗೆ ಸಂಭ್ರಮಾಚರಣೆ ವೇಳೆ ಪಟಾಕಿ ಸಿಡಿದು ಇರಾನ್‌ನ ಹಲವರಿಗೆ ಗಾಯ

ಇಸ್ರೇಲ್ ಮೇಲಿನ ದಾಳಿಗೆ (Attack on Israel) ಇರಾನ್ ನಲ್ಲಿ ನೂರಾರು ಜನರು ಒಂದೆಡೆ ಗುಂಪುಗೂಡಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಪಟಾಕಿಗಳನ್ನು ಸಿಡಿಸಿದ್ದಾರೆ. ಆದರೆ ಇದು ನೆರೆದಿದ್ದ...

ಮುಂದೆ ಓದಿ

Jaya Bachchan
Jaya Bachchan: ಧರ್ಮೇಂದ್ರ ಅವರನ್ನು ಪ್ರೀತಿಸುತ್ತಿದ್ದೆ ಎಂದ ಜಯಾ; ಹೇಮಾ ಪ್ರತಿಕ್ರಿಯೆ ಹೇಗಿತ್ತು ನೋಡಿ

ನಾನು ಬಸಂತಿ ಪಾತ್ರ ಮಾಡಬೇಕಿತ್ತು. ಏಕೆಂದರೆ ನಾನು ಧರ್ಮೇಂದ್ರನನ್ನು ಪ್ರೀತಿಸುತ್ತಿದ್ದೆ. ಮೊದಲ ಸಲ ಅವರ ಪರಿಚಯವಾದಾಗ ಸೋಫಾದ ಹಿಂದೆ ಹೋಗಿ ಅಡಗಿಕೊಂಡೆ. ನನಗೆ ಏನು ಮಾಡಬೇಕೆಂದು ತಿಳಿಯಲಿಲ್ಲ....

ಮುಂದೆ ಓದಿ

Physical Abuse
Physical Abuse: ಟಿವಿ ಸೀರಿಯಲ್ ನೋಡಿ 13 ವರ್ಷದ ಸಹೋದರಿಯನ್ನೇ ಅತ್ಯಾಚಾರ ಮಾಡಿದ; ಬಾಲಕಿ ಈಗ ಗರ್ಭಿಣಿ!

ಸೂರತ್‌ನ 13 ವರ್ಷದ ಬಾಲಕಿಯ ಮೇಲೆ ಆಕೆಯ 16 ವರ್ಷದ ಸಹೋದರ ಅತ್ಯಾಚಾರವೆಸಗಿದ್ದರಿಂದ (Physical Abuse) ಬಾಲಕಿ ಗರ್ಭಿಣಿಯಾಗಿದ್ದಾಳೆ. ಹೊಟ್ಟೆ ನೋವೆಂದು ಬಾಲಕಿ ಪೋಷಕರಲ್ಲಿ ಹೇಳಿದ್ದು, ಆಸ್ಪತ್ರೆಗೆ...

ಮುಂದೆ ಓದಿ

Viral Video
Viral Video: ಮಾಡಿದ್ದು ಪಿಎಚ್‌ಡಿ, ಉದ್ಯೋಗ ಸ್ಟ್ರೀಟ್‌ ಫುಡ್ ಅಂಗಡಿ; ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ

ಅಮರಿಕದ ವ್ಲಾಗರ್ ಕ್ರಿಸ್ಟೋಫರ್ ಲೂಯಿಸ್ ಎಂಬವರು ತಮಿಳುನಾಡಿನಲ್ಲಿ ಸುತ್ತಾಡುತ್ತಿದ್ದಾಗ ಚೆನ್ನೈನ ಬೀದಿ ಬದಿ ಆಹಾರ ಮಾರಾಟಗಾರ ತರುಲ್ ರಾಯನ್ ಅವರ ಗಮನ ಸೆಳೆದಿದ್ದರು. ಇವರ ಕಥೆಯನ್ನು ಕ್ರಿಸ್ಟೋಫರ್...

ಮುಂದೆ ಓದಿ

Fraud Case
Fraud Case: ಮುದುಕರನ್ನು ಯುವಕರನ್ನಾಗಿ ಮಾಡುವ ಆಮಿಷ! 35 ಕೋಟಿ ರೂ. ವಂಚನೆ!

ರಾಜೀವ್ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ದುಬೆ ತಮ್ಮ ಚಿಕಿತ್ಸಾ ಕೇಂದ್ರದ ಮೂಲಕ ಬೃಹತ್ ಹಗರಣ ನಡೆಸಿದ್ದಾರೆ. ಇಸ್ರೇಲ್ ನಿರ್ಮಿಸಿರುವ ಟೈಮ್ ಮೆಷಿನ್ ಮೂಲಕ...

ಮುಂದೆ ಓದಿ