Friday, 16th May 2025

Gold Rate

Gold Rate: ಮತ್ತೆ ಇಳಿಕೆಯಾದ ಚಿನ್ನದ ದರ; ಇಂದಿನ ಬೆಲೆ ಇಷ್ಟಿದೆ

Gold Rate: ಚಿನ್ನ ಗ್ರಾಹಕರಿಗೆ ಇಂದು ಗುಡ್‌ನ್ಯೂಸ್‌ ಸಿಕ್ಕಿದೆ. ಸತತ ಎರಡನೇ ದಿನ ಚಿನ್ನದ ದರ ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 15 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 16 ರೂ. ಕಡಿಮೆಯಾಗಿದೆ. ಮಂಗಳವಾರವೂ ಇಷ್ಟೇ ಅಗ್ಗವಾಗಿತ್ತು. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 6,850 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನಕ್ಕೆ 7,473 ರೂ. ಇದೆ.

ಮುಂದೆ ಓದಿ

Kapil Sibal

Kapil Sibal: ಕೋಲ್ಕತ್ತಾ ವೈದ್ಯೆ ಹತ್ಯೆ ವಿಚಾರಣೆಯ ನೇರ ಪ್ರಸಾರ ನಿಲ್ಲಿಸಿ; ಹಿರಿಯ ವಕೀಲ ಕಪಿಲ್ ಸಿಬಲ್ ಹೀಗೆ ಹೇಳಿದ್ದೇಕೆ?

Kapil Sibal: ಪಶ್ಚಿಮ ಬಂಗಾಳದ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ....

ಮುಂದೆ ಓದಿ

Lebanon Pager Explosions

Lebanon Pager Explosions: ಲೆಬನಾನ್‌ ಪೇಜರ್‌ ಸ್ಫೋಟದ ಹಿಂದೆ ಇಸ್ರೇಲ್ ಕೈವಾಡ? ಹೆಜ್ಬುಲ್ಲಾ ಹೇಳಿದ್ದೇನು?

Lebanon Pager Explosions: ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪು ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್‌ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪ...

ಮುಂದೆ ಓದಿ

PM Narendra Modi

PM Narendra Modi: ಸೆ. 21ರಿಂದ ಮೋದಿ ಅಮೆರಿಕ ಪ್ರವಾಸ; ಭೇಟಿಯಾಗಲು ಉತ್ಸುಕರಾದ ಡೋನಾಲ್ಡ್‌ ಟ್ರಂಪ್‌

PM Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 21ರಿಂದ 23ರವರೆಗೆ ಅಮೆರಿಕಕ್ಕೆ ತೆರಳಲಿದ್ದಾರೆ. ಈ ವೇಳೆ ಮೋದಿ ಅವರನ್ನು ಭೇಟಿಯಾಗುವುದಾಗಿ ಅಮೆರಿಕದ ಮಾಜಿ...

ಮುಂದೆ ಓದಿ

Money Tips
Money Tips: ನಿಮ್ಮ CIBIL Score ಕಡಿಮೆ ಇದ್ಯಾ? ಚಿಂತೆ ಬಿಡಿ; ಹೆಚ್ಚಿಸಲು ಈ ಟಿಪ್ಸ್‌ ಫಾಲೋ ಮಾಡಿ

Money Tips: ಬ್ಯಾಂಕ್‌ ಸಾಲ ಪಡೆಯಲು ಸಿಬಿಲ್‌ ಸ್ಕೋರ್‌ ಬಹಳ ಮುಖ್ಯ. ಉತ್ತಮ ಸಿಬಿಲ್ ಸ್ಕೋರ್ ಅನ್ನು ನೀವು ಹೊಂದಿದ್ದರೆ ಸುಲಭವಾಗಿ ಸಾಲ ಪಡೆಯಬಹುದು. ಒಂದುವೇಳೆ ಕಡಿಮೆ...

ಮುಂದೆ ಓದಿ

Vladimir Putin
Vladimir Putin: ಸಮಯ ಸಿಕ್ಕಾಗಲೆಲ್ಲ ಮಕ್ಕಳು ಮಾಡಿ; ರಷ್ಯನ್ನರಿಗೆ ಕರೆ ನೀಡಿದ ಅಧ್ಯಕ್ಷ ಪುಟಿನ್

Vladimir Putin: ಕೆಲಸದ ಒತ್ತಡದಲ್ಲಿ ಸಂತಾನೋತ್ಪತ್ತಿಯನ್ನು ನಿರ್ಲಕ್ಷ್ಯ ಮಾಡಬೇಡಿ. ಕೆಲಸದ ಮಧ್ಯೆ ಬಿಡುವು ಮಾಡಿಕೊಂಡು ಲೈಂಗಿಕ ಸಂಪರ್ಕದಲ್ಲಿ ತೊಡಗಿಸಿಕೊಳ್ಳಿ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಲಹೆ...

ಮುಂದೆ ಓದಿ

Bigg Boss Telugu 8
Bigg Boss Telugu 8: ತೆಲುಗು ಬಿಗ್‌ಬಾಸ್‌ನಲ್ಲಿ ಕನ್ನಡಿಗರದ್ದೇ ಹವಾ

Bigg Boss Telugu 8: ಬಿಗ್‌ಬಾಸ್‌ ತೆಲುಗು ಸೀಸನ್‌ 8ರಲ್ಲಿ ನಾಲ್ವರು ಸ್ಪರ್ಧಿಸುತ್ತಿದ್ದು, ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಕನ್ನಡಿಗರಾದ ನಿಖಿಲ್‌ ಮಾಳಿಯಕ್ಕಲ್, ಯಶ್ಮಿ ಗೌಡ, ಪ್ರೇರಣಾ ಕಂಬಂ...

ಮುಂದೆ ಓದಿ

Vande Bharat Train
Vande Bharat Train: ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಲು ಹೋಗಿ ರೈಲು ಹಳಿಗೆ ಬಿದ್ದ ಶಾಸಕಿ; ವೈರಲ್‌ ವಿಡಿಯೊ ಇಲ್ಲಿದೆ

Vande Bharat Train: ಆಗ್ರಾ-ವಾರಾಣಾಸಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಲು ಮುಂದಾಗಿದ್ದ ಉತ್ತರ ಪ್ರದೇಶದ ಇಟಾವಾ ಶಾಸಕಿ, ಬಿಜೆಪಿಯ ಸರಿತಾ ಬಹ್ದೌರಿಯಾ ರೈಲ್ವೆ...

ಮುಂದೆ ಓದಿ

Amit Shah
Amit Shah: ಶೀಘ್ರದಲ್ಲೇ ಜನಗಣತಿ ಆರಂಭ; ಅಮಿತ್‌ ಶಾ

Amit Shah: ದೇಶದಲ್ಲಿ ಶೀಘ್ರದಲ್ಲಿಯೇ ಜನಗಣತಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3ನೇ ಎನ್‌ಡಿಎ ಸರ್ಕಾರವು...

ಮುಂದೆ ಓದಿ

BAPS Swaminarayan Temple
BAPS Swaminarayan Temple: ಅಮೆರಿಕದ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ದಾಳಿ; ಖಲಿಸ್ತಾನಿಗಳ ಕೈವಾಡ?

BAPS Swaminarayan Temple: ಅಮೆರಿಕದ ನ್ಯೂಯಾರ್ಕ್​ನ ಮೆಲ್ವಿಲ್ಲೆಯಲ್ಲಿರುವ ಬಿಎಪಿಎಸ್ ಸ್ವಾಮಿನಾರಾಯಣ ದೇವಸ್ಥಾನದ ಮೇಲೆ ಸೆಪ್ಟೆಂಬರ್‌ 16ರಂದು ದಾಳಿ ನಡೆಸಿ ವಿರೂಪಗೊಳಿಸಲಾಗಿದ್ದು, ಇದರ ಹಿಂದೆ ಖಲಿಸ್ತಾನಿಗಳ ಕೈವಾಡ ಇರುವ ಶಂಕೆ...

ಮುಂದೆ ಓದಿ