Thursday, 15th May 2025

Allu Arjun Arrest

Allu Arjun Arrest: ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಬಂಧನ

Allu Arjun Arrest: ವಿಶ್ವಾದ್ಯಂತ ‘ಪುಷ್ಪ 2’ ಅಬ್ಬರ ಜೋರಾಗಿದೆ. ಈ ಮಧ್ಯೆ ನಾಯಕ ಅಲ್ಲು ಅರ್ಜುನ್‌ ಅವರಿಗೆ ಕಾನೂನು ಸಂಕಷ್ಟ ಎದುರಾಗಿದೆ. ಡಿ. 4ರಂದು ಹೈದರಾಬಾದ್‌ನ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲು ಅರ್ಜುನ್‌ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮುಂದೆ ಓದಿ

Pushpa 2 Collection

Pushpa 2 Collection: ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸಿದ ಅಲ್ಲು ಅರ್ಜುನ್‌; 2024ರ ಅತಿ ಹೆಚ್ಚು ಗಳಿಸಿದ ಚಿತ್ರ ‘ಪುಷ್ಪ 2’

Pushpa 2 Collection: ಭಾರತೀಯ ಬಾಕ್ಸ್‌ ಆಫೀಸ್‌ನಲ್ಲಿ ಟಾಲಿವುಡ್‌ ಚಿತ್ರ 'ಪುಷ್ಪ 2' ದಾಖಲೆ ಬರೆದಿದೆ. ಡಿ. 5ರಂದು ವಿವಿಧ ಭಾಷೆಗಳಲ್ಲಿ ತೆರೆಕಂಡ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ...

ಮುಂದೆ ಓದಿ

Sensex Down Today

Sensex Down Today: 13ನೇ ಬ್ಲ್ಯಾಕ್‌ ಫ್ರೈಡೇ! ಸೆನ್ಸೆಕ್ಸ್‌ 1,100 ಅಂಕ ಪತನ, ಕಾರಣವೇನು?

Sensex Down Today: ಜಾಗತಿಕ ಮಟ್ಟದಲ್ಲಿ ಷೇರು ಸೂಚ್ಯಂಕಗಳು ಶುಕ್ರವಾರ ತತ್ತರಿಸಿವೆ. ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶುಕ್ರವಾರ...

ಮುಂದೆ ಓದಿ

Gold Price Today: ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ

Gold Price Today: ಚಿನ್ನದ ದರದಲ್ಲಿ ಇಂದು (ಡಿ.13) ಇಳಿಕೆಯಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 55 ರೂ. ಮತ್ತು...

ಮುಂದೆ ಓದಿ

IndiGo Flight
IndiGo‍ Flight: ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ; 24 ಗಂಟೆ ಇಸ್ತಾಂಬುಲ್‌ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡ 400 ಪ್ರಯಾಣಿಕರು

IndiGo‍ Flight: ಟರ್ಕಿ ಯಿಂದ ಹೊಸದಿಲ್ಲಿ, ಮುಂಬೈಗೆ ಆಗಮಿಸಬೇಕಿದ್ದ ಇಂಡಿಗೋ ವಿಮಾನ ತಾಂತ್ರಿಕ ದೋಷದಿಂದ ಕಳೆದ 24 ಗಂಟೆಯಿಂದ ಇಸ್ತಾಂಬುಲ್‌ ಏರ್‌ಪೋರ್ಟ್‌ನಲ್ಲಿ ಬಾಕಿಯಾಗಿದ್ದು, ಸುಮಾರು 400...

ಮುಂದೆ ಓದಿ

Bomb Threat
Bomb Threat: ದಿಲ್ಲಿಯ ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ; ಇಮೇಲ್‌ ಮೂಲಕ ಬಂದ ಸಂದೇಶದಲ್ಲಿ ಏನಿದೆ?

Bomb Threat: ದಿಲ್ಲಿಯ ಶಾಲೆಗಳಿಗೆ ಮತ್ತೆ ಬಾಂಬ್‌ ಬೆದರಿಕೆ ಸಂದೇಶ ಶುಕ್ರವಾರ (ಡಿ. 13) ಬೆಳಗ್ಗೆ ಕನಿಷ್ಠ 6 ಶಾಲೆಗಳಿಗೆ ಬಾಂಬ್‌ ಬೆದರಿಕೆಯ ಇಮೇಲ್‌ ಸಂದೇಶ ಬಂದಿದ್ದು,...

ಮುಂದೆ ಓದಿ

ATM Cash Withdrawal Rules
ATM Cash Withdrawal Rules: ಗಮನಿಸಿ: ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಮಹತ್ತರ ಬದಲಾವಣೆ

ATM Cash Withdrawal Rules: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಟಿಎಂನಿಂದ ಹಣ ಹಿಂಪಡೆಯುವ ನಿಯಮದಲ್ಲಿ ಕೆಲವೊಂದು ಬದಲಾವಣೆ ಜಾರಿಗೆ ತರಲು...

ಮುಂದೆ ಓದಿ

Drone Prathap
Drone Prathap: ಸೋಡಿಯಂ ಬಳಸಿ ಸ್ಫೋಟದ ಪ್ರಯೋಗ; ಡ್ರೋನ್‌ ಪ್ರತಾಪ್‌ ಅರೆಸ್ಟ್‌

Drone Prathap: ಬಿಗ್‌ ಬಾಸ್‌ ಖ್ಯಾತಿಯ ಡ್ರೋನ್‌ ಪ್ರತಾಪ್‌ ಅವರನ್ನು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಗುರುವಾರ (ಡಿ. 12) ಬಂಧಿಸಿದ್ದಾರೆ....

ಮುಂದೆ ಓದಿ

JM Financial Picks Top Stocks
JM Financial Picks Top Stocks: 2025ರಲ್ಲಿ ಲಾಭ ಗಳಿಸಲು‌ 12 ಬೆಸ್ಟ್‌ ಸ್ಟಾಕ್ಸ್!

JM Financial Picks Top Stocks: ಜೆಎಂ ಫೈನಾನ್ಷಿಯಲ್‌ ಸಂಸ್ಥೆಯು 2025ರಲ್ಲಿ ಹೂಡಿಕೆದಾರರಿಗೆ ಉತ್ತಮ ಆದಾಯವನ್ನು ನೀಡಬಲ್ಲ12 ಷೇರುಗಳನ್ನು ಪಟ್ಟಿ ಮಾಡಿದೆ. ಅವು ಯಾವುವು ಎನ್ನುವ ವಿವರ...

ಮುಂದೆ ಓದಿ

Money Tips
Money Tips: ಹೊಸ ವರ್ಷದಲ್ಲಿ ಶ್ರೀಮಂತರಾಗಲು ಏನು ಮಾಡಬೇಕು? ಇಲ್ಲಿದೆ Step-by-step guide!

Money Tips: ಹೊಸ ವರ್ಷ 2025ರಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳಬೇಕು. ಹೆಚ್ಚು ಹಣವನ್ನು ಸಂಪಾದಿಸಬೇಕು, ಹೆಚ್ಚು ಸ್ಥಿತಿವಂತನಾಗಬೇಕು. ಇದಕ್ಕಾಗಿ ಚೆನ್ನಾಗಿ ದುಡಿದು, ಗಳಿಸಿ, ಇನ್ವೆಸ್ಟ್‌ ಮಾಡಬೇಕು ಎಂಬ...

ಮುಂದೆ ಓದಿ