Gold Rate: ಶುಕ್ರವಾರ ಗ್ರಾಹಕರ ಕೈ ಸುಟ್ಟಿದ್ದ ಚಿನ್ನದ ದರ ಇಂದು (ಸೆಪ್ಟೆಂಬರ್ 7) ಇಳಿಮುಖವಾಗಿದ್ದು, ಆ ಮೂಲಕ ಗ್ರಾಹಕರ ಗಣೇಶ ಚತುರ್ಥಿ ಹಬ್ಬದ ಖುಷಿಯನ್ನು ಹೆಚ್ಚಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 40 ರೂ. ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 44 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,680 ಮತ್ತು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 7,287 ರೂ. ಇದೆ.
Omar Abdullah: ಇತ್ತೀಚೆಗೆ ನೆಟ್‌ಫ್ಲಿಕ್‌ನಲ್ಲಿ ಪ್ರಸಾರ ಆರಂಭಿಸಿದ 1999ರ ಐಸಿ 814 ವಿಮಾನ ಅಪಹರಣವನ್ನು ಆಧರಿಸಿದ ʼಐಸಿ 814: ದಿ ಕಂದಾಹಾರ್ ಹೈಜಾಕ್ʼ ವೆಬ್ ಸಿರೀಸ್‌ನಲ್ಲಿ ಮುಸ್ಲಿಂ...
E Sreedharan: ಉದ್ದೇಶಿತ ತಿರುವನಾಯ-ತವನೂರು ಸೇತುವೆ ನಿರ್ಮಾಣ ಕಾಮಗಾರಿಯಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಪ್ರತಿಪಾದಿಸಿರುವ ʼಮೆಟ್ರೋ ಮ್ಯಾನ್ʼ ಕೇರಳ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ...
Money Tips: ದೇಶದಲ್ಲಿ ಆಧಾರ್‌ನಷ್ಟೇ ಇನ್ನೊಂದು ಪ್ರಮುಖ ಗುರುತಿನ ಚೀಟಿ ಎಂದರೆ ಅದು ಪ್ಯಾನ್ (PAN) ಕಾರ್ಡ್. ಆದಾಯ ತೆರಿಗೆ ಇಲಾಖೆ ನೀಡುವ ಈ 10...
SSC Recruitment 2024: 10ನೇ ತರಗತಿ ತೇರ್ಗಡೆಯಾಗಿ ಸರ್ಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇಲ್ಲಿದೆ ಭರ್ಜರಿ ಅವಕಾಶ. ಸಿಬ್ಬಂದಿ ನೇಮಕಾತಿ ಆಯೋಗ ಬರೋಬ್ಬರಿ 39,481 ಹುದ್ದೆಗಳ ಭರ್ತಿಗೆ...
ಭಾರಿ ಮಳೆಯಿಂದ ನಲುಗಿದ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಜನರ ನೆರವಿಗೆ ಟಾಲಿವುಡ್ ಸ್ಟಾರ್‌ಗಳಾದ ಅಲ್ಲು ಅರ್ಜುನ್ (Allu Arjun) ಮತ್ತು ಚಿರಂಜೀವಿ (Chiranjeevi) ಮುಂದೆ...
Alia Bhatt: ರಾಷ್ಟ್ರ ಪ್ರಸಸ್ತಿ ಪುರಸ್ಕೃತ ನಟಿ ಆಲಿಯಾ ಭಟ್ ಮತ್ತೊಂದು ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ʼಜಿಗ್ರಾʼ ಚಿತ್ರದ ಪೋಸ್ಟರ್ ಇದೀಗ...
Stock Market: ಭಾರತೀಯ ಷೇರುಪೇಟೆಯ ಸೂಚ್ಯಂಕ ಶುಕ್ರವಾರ ಸತತ ಎರಡು ಬಾರಿ ಕುಸಿತಕ್ಕೆ ಸಾಕ್ಷಿಯಾಯಿತು. ಆರಂಭದಲ್ಲಿ ಬಿಎಸ್ಇ ಸೆನ್ಸೆಕ್ಸ್ 850 ಪಾಯಿಂಟ್ಸ್ (0.69%) ಕುಸಿದು 81,711.28...
Kona Teaser: ಕುಪ್ಪಂಡ ಪ್ರೊಡಕ್ಷನ್ ನಿರ್ಮಾಣದ ಮೊದಲ ಸಿನಿಮಾ 'ಕೋಣ'ದ ಟೀಸರ್ ಬಿಡುಗಡೆಯಾಗಿದೆ. ಕೋಮಲ್ ನಾಯಕನಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ವಿಕ್ಟರಿ...
Gold Rate: ಇಂದು (ಸೆಪ್ಟೆಂಬರ್ 6) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು 51 ರೂ. ಮತ್ತು 24 ಕ್ಯಾರಟ್‌ನ 1...