Tuesday, 13th May 2025

Rahul Gandhi

Rahul Gandhi: ಲೋಕಸಭಾ ಚುನಾವಣೆ ಸೋಲನ್ನು ಮೋದಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ; ರಾಹುಲ್‌ ಗಾಂಧಿ ವ್ಯಂಗ್ಯ

Rahul Gandhi: ಅಮೆರಿಕ ಪ್ರವಾಸದಲ್ಲಿರುವ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ”ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ನರೇಂದ್ರ ಮೋದಿ ಮಾನಸಿಕವಾಗಿ ಕುಗ್ಗಿದ್ದಾರೆʼʼ ಎಂದು ಹೇಳಿದ್ದಾರೆ.

ಮುಂದೆ ಓದಿ

Ram Mandir

Ram Mandir: ಅಯೋಧ್ಯೆ ರಾಮ ಮಂದಿರ ನಿರ್ಮಾಣದಿಂದ ಬರೋಬ್ಬರಿ 400 ಕೋಟಿ ರೂ. ಜಿಎಸ್‌ಟಿ ಸಂಗ್ರಹ: ಚಂಪತ್‌ ರಾಯ್‌

Ram Mandir: ಉತ್ತರ ಪ್ರದೇಶದ ಅಯೋಧ್ಯೆ ರಾಮ ಮಂದಿರ ಮತ್ತು ಆವರಣದಲ್ಲಿ ನಿರ್ಮಾಣವಾಗುತ್ತಿರುವ ಹಲವು ದೇಗುಲ ಮತ್ತು ಇತರ ಕಾಮಗಾರಿಗಳಿಂದ ಸರ್ಕಾರದ ಖಜಾನೆಗೆ ಸುಮಾರು 400 ಕೋಟಿ...

ಮುಂದೆ ಓದಿ

Gold Rate

Gold Rate: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಇಂದಿನ ದರ ಚೆಕ್‌ ಮಾಡಿ

Gold Rate: ಚಿನ್ನದ ದರ ಇಂದು (ಸೆಪ್ಟೆಂಬರ್‌ 10) ತುಸು ಇಳಿಕೆ ಕಂಡಿದೆ. ಶನಿವಾರ ಇಳಿಕೆಯಾಗಿ ಗ್ರಾಹಕರ ಮೊಗದಲ್ಲಿ ನಗು ಮೂಡಿಸಿದ್ದ ಚಿನ್ನದ ದರ ಭಾನುವಾರ ಮತ್ತು...

ಮುಂದೆ ಓದಿ

Ramesh Aravind

Ramesh Aravind: ಜನ್ಮದಿನದ ಸಂಭ್ರಮದಲ್ಲಿ ರಮೇಶ್‌ ಅರವಿಂದ್‌; ಫೋಟೊ ಶೂಟ್‌ ಮೂಲಕ ಗಮನ ಸೆಳೆದ ನಟ

Ramesh Aravind: ಹುಟ್ಟುಗಬ್ಬದ ಸಂಭ್ರಮದಲ್ಲಿರುವ ಸ್ಯಾಂಡಲ್‌ವುಡ್‌ ನಟ, ನಿರ್ದೇಶಕ ರಮೇಸ್‌ ಅರವಿಂದ್‌ ಹೊಸ ಫೋಟೊ ಶೂಟ್‌ ಮೂಲಕ ಗಮನ...

ಮುಂದೆ ಓದಿ

Manipur Violence
Manipur Violence: ಮಣಿಪುರ ಹಿಂಸಾಚಾರ; ರಾಜ್ಯಪಾಲರನ್ನು ಭೇಟಿಯಾದ ಸಿಎಂ ಬಿರೇನ್ ಸಿಂಗ್

Manipur Violence: ಸದ್ಯ ಮಣಿಪುರದಲ್ಲಿ ಕಂಡುಬಂದಿರುವ ಉದ್ವಿಗ್ನ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಮುಂದಾಗಿದ್ದು, ರಾಜ್ಯಪಾಲ ಎಲ್. ಆಚಾರ್ಯ ಅವರನ್ನು ಭೇಟಿಯಾಗಿ ಕಾನೂನು ಮತ್ತು...

ಮುಂದೆ ಓದಿ

Boat Sinking
Boat Sinking: ತರಬೇತಿ ವೇಳೆ ಬೋಟ್‌ ಮುಳುಗಿ ಕಮಾಂಡೋಗಳ ದುರ್ಮರಣ

Boat Sinking: ಮಹಾರಾಷ್ಟ್ರದ ತಿಲಾರಿ ಡ್ಯಾಂನಲ್ಲಿ ನಡೆದ ರಿವರ್ ಕ್ರಾಸಿಂಗ್ ತರಬೇತಿ ವೇಳೆ ಬೋಟ್‌ ಮುಳುಗಿ ಬೆಳಗಾವಿ ಕಮಾಂಡೋ ಸೆಂಟರ್‌ನ ಇಬ್ಬರು ಕಮಾಂಡೋಗಳು ಮೃತಪಟ್ಟಿದ್ದಾರೆ. ರಾಜಸ್ಥಾನ ಮೂಲದ...

ಮುಂದೆ ಓದಿ

Ambani's Ganesh Chaturthi
Ambani’s Ganesh Chaturthi: ಸಲ್ಮಾನ್‌ ಖಾನ್‌ ಹೆಗಲ ಮೇಲೆ ಕೈ ಹಾಕಿದ ಅನಂತ್‌ ಅಂಬಾನಿ; ವೀಡಿಯೊ ಇಲ್ಲಿದೆ

Ambani's Ganesh Chaturthi: ಮುಕೇಶ್‌ ಅಂಬಾನಿ ತಮ್ಮ ನಿವಾಸ ಆಂಟಿಲಿಯಾದಲ್ಲಿ ಆಯೋಜಿಸಿದ್ದ ಅದ್ಧೂರಿ ಗಣೇಶೋತ್ಸವದಲ್ಲಿ ಹಲವು ಗಣ್ಯರು ಭಾಗವಹಿಸಿದ್ದರು. ಈ ವೇಳೆ ಈ...

ಮುಂದೆ ಓದಿ

Aaram Aravind Swamy
Aaram Aravind Swamy: ಮಿಲನಾ-ಅನೀಶ್‌ ಜೋಡಿಯ ʼಆರಾಮ್ ಅರವಿಂದ ಸ್ವಾಮಿʼ ಚಿತ್ರತಂಡದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌

Aaram Aravind Swamy: ಅನೀಶ್ ತೇಜೇಶ್ವರ್ ಮತ್ತು ಮಿಲನಾ ನಾಗರಾಜ್‌ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸುತ್ತಿರುವ ʼಆರಾಮ್ ಅರವಿಂದ ಸ್ವಾಮಿʼ ಚಿತ್ರ ನವೆಂಬರ್‌ನಲ್ಲಿ ತೆರೆಗೆ ಬರಲಿದೆ. ಗಣೇಶ...

ಮುಂದೆ ಓದಿ

Viral News
Viral News: ನೀವು ತಂದೂರಿ ರೊಟ್ಟಿ ಪ್ರಿಯರೇ? ಈ ಅಸಹ್ಯ ಮೇಕಿಂಗ್‌ ವೀಡಿಯೊ ನೋಡಲೇಬೇಕು

Viral News: ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದ ಹೋಟೆಲ್‌ ಒಂದರಲ್ಲಿ ತಂದೂರಿ ರೊಟ್ಟಿ ತಯಾರಿಸುವಾಗ ಅದರ ಮೇಲೆ ಎಂಜಲು ಉಗುಳುವುದು ವೀಡಿಯೊದಲ್ಲಿ ಸೆರೆಯಾಗಿದೆ....

ಮುಂದೆ ಓದಿ

Massive Oil, Gas Reserve
Massive Oil, Gas Reserve: ಪಾಕಿಸ್ತಾನ ಕಡಲ ತೀರದಲ್ಲಿ ವಿಶ್ವದ 4ನೇ ಅತೀದೊಡ್ಡ ತೈಲ ನಿಕ್ಷೇಪ ಪತ್ತೆ

Massive Oil, Gas Reserve: ಪಾಕಿಸ್ತಾನದ ಕಡ ತೀರದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಬೃಹತ್‌ ಸಂಗ್ರಹ ಪತ್ತೆಯಾಗಿದೆ. ಇದು ಶ್ವದ 4ನೇ ಅತೀದೊಡ್ಡ ತೈಲ...

ಮುಂದೆ ಓದಿ