Sexual Harassment:ತಿರುಪತಿ ಜಿಲ್ಲೆಯ ಸತ್ಯವೇಡು ಕ್ಷೇತ್ರದ ಟಿಡಿಪಿ ಶಾಸಕ ಕೊನೇಟಿ ಆದಿಮೂಲಂ ವಿರುದ್ಧ ಅವರದೇ ಪಕ್ಷದ ಮಹಿಳಾ ನಾಯಕಿ ಈ ಸಂಚಲನದ ಆರೋಪ ಮಾಡಿದ್ದು, ವಿಡಿಯೋಗಳ ಸಮೇತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ದೂರು ನೀಡಿದ್ದಾಳೆ ಎನ್ನಲಾಗಿದೆ.
Arvind Kejriwal: ಕೇಜ್ರಿವಾಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸೂರ್ಯಕಾಂತ್ ಮತ್ತು ಉಜ್ಜಲ್ ಭುವನ್ ಇದ್ದ ನ್ಯಾಯಪೀಠ, ವಾದ ಪ್ರತಿವಾದಗಳನ್ನು ಅಲಿಸಿದ ಬಳಿಕ ಆದೇಶವನ್ನು...
Kanhaiya Lal Killing: ಇಸ್ಲಾಂ ಧರ್ಮಗುರು ಪ್ರವಾದಿ ಮಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿ ನೂಪುರ್ ಶರ್ಮ ಅವರ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್...
Russia-Ukraine War: ಉಕ್ರೇನ್(Ukraine) ಜತೆಗಿನ ತನ್ನ ಸಮರಕ್ಕೆ ಅಂತ್ಯ ಹಾಡುವತ್ತ ರಷ್ಯಾ ಮಹತ್ವದ ಹೆಜ್ಜೆಯನ್ನಿಟ್ಟಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ನೊಂದಿಗೆ ಮಾತುಕತೆಗೆ ಸಿದ್ಧ...
PM-KISAN: ಪಿಎಂ-ಕಿಸಾನ್ ಯೋಜನೆಯ 18 ನೇ ಕಂತು ಅಕ್ಟೋಬರ್ 2024 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದರಿಂದ ಲಕ್ಷಾಂತರ ಫಲಾನುಭವಿ ರೈತರಿಗೆ ಗುಡ್‌ನ್ಯೂಸ್...
JK election: ಶುಕ್ರವಾರ ಮಧ್ಯಾಹ್ನ 2ಗಂಟೆಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿರುವ ಅಮಿತ್ ಶಾ ಬಿಜೆಪಿಯ ಮಾಧ್ಯಮ ಕಚೇರಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಿದ್ದಾರೆ. ಇದಾದ ಬಳಿಕ ಅವರು...
Arvind Kejriwal: ಸಂದೀಪ್ ಪಾಠಕ್ ಅವರು ಪಕ್ಷಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ತರವಾದ ಚರ್ಚೆ ನಡೆಸುವ ಸಲುವಾಗಿ ಕೇಜ್ರಿವಾಲ್ ಅವರನ್ನು ಭೇಟಿ ಮಾಡಲು ಅವಕಾಶ ಕೋರಿದ್ದರು. ಆದರೆ ಜೈಲು...
Naxals encounter:ಹತ್ಯೆಯಾದವರಲ್ಲಿ ತೆಲಂಗಾಣದ ಉನ್ನತ ಮಾವೋವಾದಿ ನಾಯಕರಿದ್ದಾರೆ ಎಂದು ನಂಬಲಾಗಿದೆ ಎಂದು ಮೂಲಗಳು ಸೂಚಿಸುತ್ತವೆ,. ಎನ್‌ಕೌಂಟರ್‌ನಿಂದಾಗಿ ಆ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ, ಇನ್ನು ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ...
Viral News: ಒಡಿಶಾದ ಬರ್ಹಾಂಪುರದ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಎಕ್ಸ್‌ಪ್ರೆಸ್ ರೈಲಿನಿಂದ ಐದು ವರ್ಷದ ಬಾಲಕ ಹಳಿಗೆ ಬಿದ್ದಿದ್ದಾನೆ. ಇಡೀ ರಾತ್ರಿ ಬಾಲಕ ಭಯಭೀತಗೊಂಡು...
America Shootout: ಬ್ಯಾರೋ ಕಂಟ್ರೀಯ ವಿಂಡರ್‌ನಲ್ಲಿರುವ ಅಪಲಾಚಿ ಪ್ರೌಢ ಶಾಲೆಯಲ್ಲಿ ಬುಧವಾರ ಬೆಳಗ್ಗೆ 10:20ಕ್ಕೆ ಶೂಟೌಟ್ ನಡೆದಿದೆ. ಸುಮಾರು 1,900 ವಿದ್ಯಾರ್ಥಿಗಳಿರುವ ಈ ಶಾಲಗೆ ನುಗ್ಗಿದ ಬಂದೂಕುಧಾರಿಯೊಬ್ಬ...