Israel Airstrike: ಕಳೆದ 20 ವರ್ಷಗಳಿಂದ, ಹೆಜ್ಬುಲ್ಲಾಗಳು ಲೆಬನಾನ್‌ನಲ್ಲಿನ ನಾಗರಿಕರು ವಾಸ್ತವ್ಯವಿರುವ ಪ್ರದೇಶಗಳಲ್ಲಿ ತನ್ನ ಭಯೋತ್ಪಾದಕ ಜಾಲವನ್ನು ನಿರ್ಮಿಸಿದೆ. ಹೆಜ್ಬುಲ್ಲಾಗಳು ದಕ್ಷಿಣ ಲೆಬನಾನ್‌ನ ಪ್ರಾಂತ್ಯಗಳನ್ನು ಇಸ್ರೇಲ್‌ನ ಮೇಲೆ ದಾಳಿ ಮಾಡಲು ಸಂಪೂರ್ಣವಾಗಿ ಉಡಾವಣಾ ಕೇಂದ್ರವಾಗಿ ಮಾರ್ಪಟು ಮಾಡಿದೆ. ಲೆಬನಾನಿನ ಮನೆ ಮನೆಗಳಲ್ಲಿ ಹೆಜ್ಬುಲ್ಲಾ ಉಗ್ರರು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದಾರೆ ಎಂದು IDF ಹೇಳಿದೆ.
Robbery: ಕೇರಳದ ಪೀಚಿ ಎಂಬಲ್ಲಿ ಈ ಘಟನೆ ನಡೆದಿದ್ದು, 12ಜನ ದರೋಡೆಕೋರರು ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಲೂಟಿ ಮಾಡಿದ್ದಾರೆ. ಮೂರು ಕಾರುಗಳಲ್ಲಿ ಬಂದು ಈ ಗ್ಯಾಂಗ್ SUV...
Bihar Tragedy: ರಾಜ್ಯಾದ್ಯಂತ ನಿನ್ನೆಯಿಂದ ಜೀವಿತ್ಪುತ್ರಿಕ ಹಬ್ಬ ಆಚರಣೆ ಪ್ರಯುಕ್ತ ಜನರೆಲ್ಲರೂ ಪುಣ್ಯಸ್ನಾನ ಮಾಡಿ ಪೂಜೆ ಸಲ್ಲಿಸುವ ಕ್ರಮ ಇದೆ. ಈ ಪುಣ್ಯಸ್ನಾನದ ವೇಳೆ ಭಾರೀ ದುರಂತ...
Assault Case: ಉತ್ತರ ಪ್ರದೇಶದ ಅಲಿಗಢದಲ್ಲಿ ಈ ಭಯಾನಕ ಘಟನೆ ನಡೆದಿದೆ. ಏಳು ವರ್ಷದ ಬಾಲಕ ಅಳುತ್ತಾ ಮನೆಗೆ ಬಂದು ಘಟನೆಯ ಬಗ್ಗೆ ತಾಯಿಗೆ ತಿಳಿಸಿದ ನಂತರ...
Tamilnadu Horror: ಹೆದ್ದಾರಿ ಬಳಿ ಪಾರ್ಕ್ ಮಾಡಿದ್ದ ಕಾರನ್ನು ಕಂಡು ಜನ ಅನುಮಾನಗೊಂಡಿದ್ದರು. ಕಾರಿನ ಬಳಿ ಹೋಗಿ ನೋಡಿದಾಗ ಅದರೊಳಗೆ ಐವರ ಶವ ಇರುವುದನ್ನು ಕಂಡು ಜನ...
Tirupati Laddu Row: ತಿರುಮಲ ಲಡ್ಡು, ವೆಂಕಟೇಶ್ವರ ಸ್ವಾಮಿಯ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಚಂದ್ರಬಾಬು ನಾಯ್ಡು ರಾಜಕೀಯ ದುರುದ್ದೇಶದಿಂದ ಪ್ರಾಣಿಗಳ ಕೊಬ್ಬನ್ನು ಕಲಬೆರಕೆ ಮಾಡಿದ್ದಾರೆಂದು...
Sanjay Raut: ಸಂಜಯ್ ರಾವತ್ ಅವರು ಬಿಜೆಪಿ ಮುಖಂಡ ಕೀರ್ತಿ ಸೋಮಯಾ ಮತ್ತು ಅವರ ಪತ್ನಿ ಮೇಧಾ ಕೀರ್ತಿ ಸೋಮಯಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು....
Emergency Movie: ‘ಎಮರ್ಜೆನ್ಸಿ’ ಸಿನಿಮಾ ಬಿಡುಗಡೆಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಬಾಂಬೆ ಹೈಕೋರ್ಟ್ ಕಳೆದ ವಾರ ಸೆನ್ಸಾರ್ ಮಂಡಳಿ (CBFC)ಗೆ ಖಡಕ್ ಸೂಚನೆ...
Children Drowned: ಮದನ್‌ಪುರ ಬ್ಲಾಕ್‌ನ ಕುಶಾಹಾ ಗ್ರಾಮ ಮತ್ತು ಬರುನ್ ಬ್ಲಾಕ್‌ನ ಇಟಾಹತ್ ಗ್ರಾಮದಲ್ಲಿ ತಲಾ ನಾಲ್ವರು ಎರಡು ಪ್ರತ್ಯೇಕ ಕೊಳಗಳಲ್ಲಿ ಮುಳುಗಿದ್ದಾರೆ. ಇನ್ನು ಮೃತ ದುರ್ದೈವಿಗಳನ್ನು...
Mumbai Rain: ಭಾರತೀಯ ಹವಾಮಾನ ಇಲಾಖೆ (IMD) ಮುಂಬೈನಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಮುಂಬೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. IMD ಮುನ್ಸೂಚನೆಯನ್ನು...