Monday, 19th May 2025

Gold rate today

Gold Price Today: ಸ್ವರ್ಣ ಪ್ರಿಯರಿಗೆ ಶಾಕ್‌ ಮೇಲೆ ಶಾಕ್;‌ ಮತ್ತೆ ಏರಿಕೆ ಕಂಡ ಚಿನ್ನದ ದರ

Gold Price Today: ಇಂದು (ಅಕ್ಟೋಬರ್‌ 4) ರಾಜ್ಯ ರಾಜಧಾನಿ ರಾಜ್ಯ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 10 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 11 ರೂ.ಗೆ ಹೆಚ್ಚಾಗಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,120 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,767 ರೂ. ಆಗಿದೆ.

ಮುಂದೆ ಓದಿ

Hashem Safieddine

Hashem Safieddine: ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಉತ್ತರಾಧಿಕಾರಿಯನ್ನೂ ಹೊಡೆದುರುಳಿಸಿದ ಇಸ್ರೇಲ್‌

Hashem Safieddine: 1960 ರ ದಶಕದ ಆರಂಭದಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಜನಿಸಿದ ಹಶೆಮ್ ಸಫೀದ್ದೀನ್‌ನನ್ನು ಹೆಜ್ಬುಲ್ಲಾದ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು 1980 ರ ದಶಕದಲ್ಲಿ...

ಮುಂದೆ ಓದಿ

Arvind Kejriwal

Arvind Kejriwal: ಇಂದು ಸಿಎಂ ಬಂಗಲೆ ತ್ಯಜಿಸಲಿರುವ ಕೇಜ್ರಿವಾಲ್‌

Arvind Kejriwal: ಕೇಜ್ರಿವಾಲ್‌ ದೆಹಲಿಯ ಲುಟ್ಯೆನ್ಸ್‌ನ ಫಿರೋಜ್‌ಶಾ ರಸ್ತೆಯಲ್ಲಿರುವ ಬಂಗಲೆ ಸಂಖ್ಯೆ 5ಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಅವರು ತಮ್ಮ ಕುಟುಂಬದೊಂದಿಗೆ ಬಂಗಲೆಯಲ್ಲಿ ವಾಸಿಸಲಿದ್ದಾರೆ....

ಮುಂದೆ ಓದಿ

Mirzapur accident

Mirzapur Accident: ಭೀಕರ ರಸ್ತೆ ಅಪಘಾತ; 10 ಜನ ಸ್ಥಳದಲ್ಲೇ ಬಲಿ

Mirzapur Accident: ಶುಕ್ರವಾರ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಭದೋಹಿಯಲ್ಲಿ ಮೇಲ್ಛಾವಣಿ ಕಾಮಗಾರಿ ಮುಗಿಸಿ ವಾರಣಾಸಿಯ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದಾಗ ಜಿಟಿ ರಸ್ತೆಯಲ್ಲಿ ಈ ಘಟನೆ...

ಮುಂದೆ ಓದಿ

shootout
UP Shootout: ಮಕ್ಕಳನ್ನೂ ಬಿಡಲಿಲ್ಲ.. ಶಿಕ್ಷಕನ ಮನೆಗೆ ನುಗ್ಗಿ ಇಡೀ ಕುಟುಂಬವನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು!

UP Shootout: ಭವಾನಿ ನಗರದಲ್ಲಿರುವ ಸಿಂಗ್‌ಪುರ ಬ್ಲಾಕ್‌ನ ಪನ್ಹೋನಾ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಸುನಿಲ್‌ ಕುಮಾರ್‌ ಅವರ ಮನೆಗೆ ತಡರಾತ್ರಿ ನುಗ್ಗಿದ ದುಷ್ಕರ್ಮಿಗಳ ಗುಂಪು...

ಮುಂದೆ ಓದಿ

zakir naik
Zakir Naik: ಅನಾಥ ಹುಡುಗಿಯರನ್ನು ಮಗಳೆಂದು ಕರೆಯಲು ಸಾಧ್ಯವಿಲ್ಲ; ಅವರು ಮದುವೆಗೆ ಅರ್ಹರು- ಜಾಕಿರ್‌ ನಾಯ್ಕ್‌ ವಿವಾದ

Zakir Naik: ಜಾಕಿರ್‌ ಅವರನ್ನು ಯುವ ಅನಾಥ ಹುಡುಗಿಯರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಆಗ ಕಾರ್ಯಕ್ರಮ ನಿರೂಪಕರು ಹೆಣ್ಣು ಮಕ್ಕಳನ್ನು ವೇದಿಕೆಗೆ ಬಂದು ಪ್ರಶಸ್ತಿ ಸ್ವೀಕರಿಸುವಂತೆ...

ಮುಂದೆ ಓದಿ

durga puja
Durga Puja: ಜಿಜಿಯಾ ಟ್ಯಾಕ್ಸ್‌, ನಮಾಜ್‌ ವೇಳೆ ಪೂಜೆ ಮಾಡುವಂತಿಲ್ಲ; ಬಾಂಗ್ಲಾದಲ್ಲಿ ದುರ್ಗಾ ಪೂಜೆಗೆ ನೂರೆಂಟು ವಿಘ್ನ

Durga Puja: ಭದ್ರತಾ ಸಮಸ್ಯೆ, ಶಾಂತಿ ಸುವ್ಯವ‍ಸ್ಥೆ ಹದಗೆಡುವ ನೆಪವೊಡ್ಡಿ, ದೇಶಾದ್ಯಂತ ಹಲವು ಪ್ರದೇಶಗಳಲ್ಲಿ ದುರ್ಗಾ ಪೂಜೆಗೆ ಸರ್ಕಾರ ಮತ್ತು ಮುಸ್ಲಿಂ ಮುಖಂಡರು ಅನುಮತಿ ನಿರಾಕರಿಸಿದೆ. ಪೂಜೆ...

ಮುಂದೆ ಓದಿ

Israel strikes
Rawhi Mushtaha: ಗಾಜಾದಲ್ಲಿರುವ ಹಮಾಸ್‌ ಸರ್ಕಾರದ ಮುಖ್ಯಸ್ಥನನ್ನು ಹೊಡೆದುರುಳಿಸಿದ ಇಸ್ರೇಲ್‌

Rawhi Mushtaha: ವೈಮಾನಿಕ ದಾಳಿ ನಡೆದ ಪ್ರದೇಶದಲ್ಲಿ ಮುಶ್ತಾಹಾ ಮತ್ತು ಕಮಾಂಡರ್‌ಗಳಾದ ಸಮೇಹ್ ಅಲ್-ಸಿರಾಜ್ ಮತ್ತು ಸಮಿ ಔದೆ ಅಲ್ಲಿ ಆಶ್ರಯ ಪಡೆದಿದ್ದರು. ಮುಷ್ತಾಹಾ ಹಮಾಸ್‌ನ ಅತ್ಯಂತ...

ಮುಂದೆ ಓದಿ

physical abuse
Physical Abuse: ಚಲಿಸುತ್ತಿರುವ ಸ್ಕೂಲ್‌ ಬಸ್‌ನಲ್ಲೇ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ

Physical Abuse: ಸೆ.30ರಂದು ಈ ಘಟನೆ ನಡೆದಿದ್ದು, ಖ್ಯಾತ ಶಿಕ್ಷಣ ಸಂಸ್ಥೆಯ ಸ್ಕೂಲ್‌ ಬಸ್ ಚಾಲಕ ಈ ಹೀನ ಕೃತ್ಯ ಎಸಗಿದ್ದಾನೆ. ಸಂತ್ರಸ್ತ ಬಾಲಕಿಯರು...

ಮುಂದೆ ಓದಿ

Sadguru Jaggi Vasudev
Sadguru Jaggi Vasudev: ಸದ್ಗುರುಗೆ ಬಿಗ್‌ ರಿಲೀಫ್‌; ಇಶಾ ಫೌಂಡೇಶನ್‌ ವಿರುದ್ಧದ ಕಾನೂನು ಕ್ರಮಕ್ಕೆ ಸುಪ್ರೀಂ ತಡೆ

Sadguru Jaggi Vasudev: ಮದ್ರಾಸ್‌ ಕೋರ್ಟ್‌ ಆದೇಶದ ವಿರುದ್ಧ ಫೌಂಡೇಶನ್‌ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಇದ್ದ ತ್ರಿಸದಸ್ಯ...

ಮುಂದೆ ಓದಿ