Monday, 19th May 2025

Aircraft Tyre Burst

Aircraft Tyre Burst: ವಿಮಾನದ ಟಯರ್‌ ಸ್ಫೋಟ; ಲ್ಯಾಂಡಿಂಗ್‌ ವೇಳೆ ಭಾರೀ ದುರಂತ

Aircraft Tyre Burst: ವಿಮಾನದ ಹಿಂಬದಿ ಚಕ್ರ ಬ್ಲಾಸ್ಟ್‌ ಆಗಿದ್ದು, ಆ ವೇಳೆ ವಿಮಾನ ಲ್ಯಾಂಡ್‌ ಆಗಿತ್ತು. ತಕ್ಷಣ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದು, ಎಲ್ಲಾ ಪ್ರಯಾಣಿಕರಿಗೆ ನಗರದ ವಿವಿಧ ಹೋಟೆಲ್‌ಗಳಲ್ಲಿ ವಸತಿ ಕಲ್ಪಿಸಲಾಗಿದೆ.

ಮುಂದೆ ಓದಿ

IED found

IED Found: ಸೇನೆಯನ್ನು ಗುರಿಯಾಗಿಸಿ ಭೀಕರ ದಾಳಿಗೆ ಭಾರೀ ಸಂಚು? ಸ್ಫೋಟಕ ಸಾಧನ ಪತ್ತೆ

IED Found: ಘರೋಟಾದ ರಿಂಗ್ ರೋಡ್‌ನಲ್ಲಿ ಪೊಲೀಸ್ ಮತ್ತು ಸೇನೆಯ ಜಂಟಿಯಾಗಿ ಗಸ್ತು ತಿರುಗುವ ವೇಳೆ ಈ ಸ್ಫೋಟಕ ಪತ್ತೆಯಾಗಿದೆ. ತಕ್ಷಣ ಕಾರ್ಯಪ್ರವೃತರಾದ ಅಧಿಕಾರಿಗಳು ತ್ವರಿತವಾಗಿ ಪ್ರದೇಶವನ್ನು...

ಮುಂದೆ ಓದಿ

maha govt (1)

Maharashtra government: ಅಹಮದ್‌ನಗರ ಜಿಲ್ಲೆಗೆ ಅಹಲ್ಯಾನಗರ ಎಂದು ಮರುನಾಮಕರಣ-ಕೇಂದ್ರದಿಂದ ಅಸ್ತು

Maharashtra government:18ನೇ ಶತಮಾನದ ಇಂದೋರ್‌ನ (ಮಧ್ಯಪ್ರದೇಶದ) ರಾಣಿ ಅಹಲ್ಯಾಬಾಯಿ ಹೋಳ್ಕರ್ ಇದೇ ಜಿಲ್ಲೆಯವರು ಎನ್ನಲಾಗಿದ್ದು, ಹೀಗಾಗಿ ಅವರ ಹೆಸರನ್ನೇ ಈ ಜಿಲ್ಲೆಗೆ ಇಡಲಾಗಿದೆ ಎಂದು ಅವರು ಮಾಹಿತಿ...

ಮುಂದೆ ಓದಿ

Train Derailment Attempt

Train derailment Attempt: ತಪ್ಪಿದ ಭಾರೀ ದುರಂತ; ರೈಲ್ವೇ ಹಳಿ ಮೇಲೆ ಕಬ್ಬಿಣದ ರಾಡ್‌ಗಳು ಪತ್ತೆ

Train derailment Attempt: ಲಲಿತ್‌ಪುರ ಜಿಲ್ಲೆಯ ಜಖೌರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲು ಹಳಿ ಮೇಲೆ ಕಬ್ಬಿಣದ ರಾಡ್‌ಗಳನ್ನು ಇಟ್ಟು ರೈಲನ್ನು ಹಳಿತಪ್ಪಿಸಲು ಯತ್ನಿಸಿದ ಆರೋಪದ ಮೇಲೆ...

ಮುಂದೆ ಓದಿ

IND vs BAN 1st T20I
IND vs BAN 1st T20I: ಟೀಂ ಇಂಡಿಯಾಕ್ಕೆ ಬಿಗ್‌ ಶಾಕ್‌- ಟಿ20 ಪಂದ್ಯದಿಂದ ಶಿವಂ ದುಬೆ ಹೊರಕ್ಕೆ

IND vs BAN 1st T20I: ಯುವ ಆಟಗಾರ ಎಡಗೈ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರು ದುಬೆ ಅವರ ಸ್ಥಾನಕ್ಕೆ ಬರಲಿದ್ದಾರೆ ಎಂದು ಬಿಸಿಸಿಐ ಪ್ರಕಟಿಸಿದೆ. ಭಾನುವಾರ...

ಮುಂದೆ ಓದಿ

exit poll
Exit poll 2024: ಕಾಶ್ಮೀರದಲ್ಲಿ ಅತಂತ್ರ, ಕಾಂಗ್ರೆಸ್‌-NC ಮೈತ್ರಿಗೆ ಅತಿ ಹೆಚ್ಚು ಸ್ಥಾನ; ಬಿಜೆಪಿಯಿಂದಲೂ ಪ್ರಬಲ ಸ್ಪರ್ಧೆ

Exit poll 2024: ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ಎದುರಿಸುತ್ತಿರುವ ಜಮ್ಮು-ಕಾಶ್ಮೀರದಲ್ಲಿ ಪೀಪಲ್ಸ್‌ ಪಲ್ಸ್‌ ವರದಿಯ ಪ್ರಕಾರ ಯಾವ ಪಕ್ಷವೂ ಸ್ಪಷ್ಟ ಬಹುಮತ ಸಾಧಿಸುವುದು...

ಮುಂದೆ ಓದಿ

exit poll
Exit poll 2024: ಎಕ್ಸಿಟ್‌ ಪೋಲ್‌ ಫಲಿತಾಂಶ ಪ್ರಕಟ: ಕಣಿವೆ ರಾಜ್ಯದಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ಗೆ ಮುನ್ನಡೆ, ಹರ್ಯಾಣದಲ್ಲಿ ಕಾಂಗ್ರೆಸ್‌ಗೆ ಪ್ರಚಂಡ ಗೆಲುವು!

Exit poll 2024: ಹರ್ಯಾಣ ಹಾಗೂ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು, ಎರಡೂ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಇಂದು ಪ್ರಕಟಗೊಂಡಿದೆ....

ಮುಂದೆ ಓದಿ

Haryana Election 2024: ಹರಿಯಾಣದಲ್ಲಿ ಮತದಾನ ಪೂರ್ಣ; ಶೇ.63ರಷ್ಟು ವೋಟಿಂಗ್‌-ಎಕ್ಸಿಟ್‌ ಪೋಲ್‌ನತ್ತ ಎಲ್ಲರ ಚಿತ್ತ

Haryana Election 2024: ಆಡಳಿತಾರೂಢ ಬಿಜೆಪಿ ರಾಜ್ಯದಲ್ಲಿ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದು, ದಶಕದ ನಂತರ ಕಾಂಗ್ರೆಸ್ ಪುನರಾಗಮನದ ನಿರೀಕ್ಷೆಯಲ್ಲಿದೆ. ಅ.8ರಂದು ಮತ ಎಣಿಕೆ ನಡೆಯಲಿದೆ. 8,821 ಶತಾಯುಷಿಗಳು...

ಮುಂದೆ ಓದಿ

physical abuse
Physical Abuse: ಹಿರಿಯ ನಾಯಕರ ಎದುರೇ ವೇದಿಕೆ ಮೇಲೆ ಕಾಂಗ್ರೆಸ್‌ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ; ವಿಡಿಯೋ ಇದೆ

Physical Abuse: ಹರಿಯಾಣದಲ್ಲಿ ಇಂದು ಕೊನೆಯ ಹಂತದ ಮತದಾನ ನಡೆದಿದ್ದು, ಇಂದೆ ಬಿಜೆಪಿ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ. ವಿಡಿಯೋದಲ್ಲಿ ಸೋನಿಯಾ ದೂಹನ್‌ ಎಂಬ ಕಾಂಗ್ರೆಸ್‌...

ಮುಂದೆ ಓದಿ

stone pelting
Stone pelting: ಭಾರೀ ಕಲ್ಲು ತೂರಾಟ; 21 ಪೊಲೀಸರಿಗೆ ಗಂಭೀರ ಗಾಯ

Stone pelting: ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯತಿ ನರಸಿಂಹಾನಂದ ಅವರು, ಪ್ರತಿ ದಸರಾಕ್ಕೆ ರಾವಣನನ್ನು ಸುಡುವುದಾದರೆ ಇನ್ನು ಮುಂದೆ ಮೊಹಮ್ಮದ್‌ ಪೈಗಂಬರರ ಮೂರ್ತಿಯನ್ನು ಸುಟ್ಟು ಹಾಕಿ ಎಂದು ಕರೆ...

ಮುಂದೆ ಓದಿ