Tuesday, 20th May 2025

Rahul Gandhi

Rahul Gandhi:‌ ಸೈಂಟ್‌ ಫ್ರಾನ್ಸಿಸ್ ಕ್ಸೇವಿಯರ್‌ಗೆ ಅಪಮಾನ; ಬಿಜೆಪಿ, RSS ವಿರುದ್ಧ ರಾಹುಲ್‌ ಗಾಂಧಿ ಅಕ್ರೋಶ- ಏನಿದು ವಿವಾದ?

Rahul Gandhi: X ನಲ್ಲಿ ಸುದೀರ್ಘ ಪೋಸ್ಟ್‌ ಮಾಡಿದ್ದ ರಾಹುಲ್‌ ಗಾಂಧಿ, “ಗೋವಾದ ಆಕರ್ಷಣೆಯು ಅದರ ನೈಸರ್ಗಿಕ ಸೌಂದರ್ಯ ಮತ್ತು ಅದರ ವೈವಿಧ್ಯಮಯ ಮತ್ತು ಸಾಮರಸ್ಯದ ಜನರ ಪ್ರೀತಿ ಮತ್ತು ಆತಿಥ್ಯದಲ್ಲಿದೆ. ದುರದೃಷ್ಟವಶಾತ್, ಬಿಜೆಪಿ ಆಡಳಿತದಲ್ಲಿ, ಈ ಸಾಮರಸ್ಯದ ಮೇಲೆ ದಾಳಿ ನಡೆಯುತ್ತಿದೆ. ಭಾರತದಾದ್ಯಂತ, ಸಂಘ ಪರಿವಾರದ ಇದೇ ರೀತಿಯ ಕ್ರಮಗಳು ನಿರ್ಭೀತಿಯಿಂದ ನಡೆಯುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ

Israel airstrike

Israel Airstrike: ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದ ಗಾಜಾ ಮಸೀದಿ ಮೇಲೆ ಇಸ್ರೇಲ್‌ ಏರ್‌ಸ್ಟ್ರೈಕ್‌; 18 ಜನ ಬಲಿ

Israel Airstrike: ಹಮಾಸ್-ನಿಯಂತ್ರಿತ ಪ್ಯಾಲೇಸ್ಟಿನಿಯನ್ ಆರೋಗ್ಯ ಸಚಿವಾಲಯದ ಪ್ರಕಾರ, ಅಕ್ಟೋಬರ್ 7 2023 ರಿಂದ ಇಲ್ಲಿವರೆಗೆ ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿ ಸಾವಿನಪ್ಪಿದವರ ಸಂಖ್ಯೆ ಸುಮಾರು 42,000...

ಮುಂದೆ ಓದಿ

Drug burst

Drug Bust: ಮಾದಕ ವಸ್ತು ಬೃಹತ್‌ ಜಾಲ ಪತ್ತೆ; ಬರೋಬ್ಬರಿ 1,814 ಕೋಟಿ ರೂ. ಮೌಲ್ಯದ MD ಡ್ರಗ್ಸ್‌ ಸೀಜ್‌

Drug Bust: ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಭೋಪಾಲ್‌ನ ಕಾರ್ಖಾನೆಯೊಂದರ ಮೇಲೆ ಜಂಟಿ ಕಾರ್ಯಾಚರಣೆ ನಡೆಸಿದೆ....

ಮುಂದೆ ಓದಿ

E scooter

E-scooter: ಇ-ಸ್ಕೂಟರ್‌ ಚಲಾಯಿಸಲು ಅಪ್ರಾಪ್ತರಿಗೆ ಅವಕಾಶ; ಕೇಂದ್ರದಿಂದ ಮಹತ್ವದ ನಿರ್ಧಾರ- ಆದ್ರೆ ಕಂಡೀಷನ್ಸ್‌ ಇವೆ!

E-scooter: ಇನ್ನು ಮುಂದೇ ಅಪ್ರಾಪ್ತರೂ ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಚಲಾಯಿಸಲು ಅವಕಾಶ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ. ಆದರೆ ಅಂತಹ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಗಂಟೆಗೆ 25 ಕಿಲೋಮೀಟರ್...

ಮುಂದೆ ಓದಿ

sabarimala
Sabarimala temple: ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಆನ್‌ಲೈನ್‌ ಬುಕ್ಕಿಂಗ್‌ ಕಡ್ಡಾಯ!

Sabarimala temple: ಹಿಂದಿನ ಸ್ಪಾಟ್ ಬುಕಿಂಗ್ ವ್ಯವಸ್ಥೆಯನ್ನು ತೆಗೆದುಹಾಕುವ ಮೂಲಕ, ಶಬರಿಮಲೆಯಲ್ಲಿ ಆನ್‌ಲೈನ್ ಬುಕಿಂಗ್ ಅನ್ನು ಮಾತ್ರ ಮಾಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಶಬರಿಮಲೆ...

ಮುಂದೆ ಓದಿ

Israel strikes
Israel Airstrike: ಇಸ್ರೇಲ್‌ ಮೇಲೆ ಶಸ್ತ್ರಾಸ್ತ್ರ ನಿರ್ಬಂಧ? ಫ್ರಾನ್ಸ್‌ ಅಧ್ಯಕ್ಷನ ವಿರುದ್ಧ ನೆತನ್ಯಾಹು ಕೆಂಡಾಮಂಡಲ

Israel Airstrike: ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮ್ಯಾಕ್ರನ್, ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಮೊದಲ ಆದ್ಯತೆ ಆಗಿದೆ. ಯುದ್ಧವು ದ್ವೇಷಕ್ಕೆ ಕಾರಣವಾಗುತ್ತದೆ. ಹೀಗಾಗಿ...

ಮುಂದೆ ಓದಿ

AAP Leader Shot
AAP Leader Shot: ಆಪ್‌ ನಾಯಕನ ಮೇಲೆ ಅಕಾಲಿದಳ ಮುಖಂಡನಿಂದ ಫೈರಿಂಗ್‌; ಪಂಜಾಬ್‌ನಲ್ಲಿ ಭಾರೀ ಹೈಡ್ರಾಮಾ!

AAP Leader Shot: ಆಪ್‌ ನಾಯಕ ಮನದೀಪ್ ಸಿಂಗ್ ಬ್ರಾರ್ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಪಂಜಾಬ್‌ನ ಜಲಾಲಾಬಾದ್ ನಗರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು....

ಮುಂದೆ ಓದಿ

Nitin Gadkari
Nitin Gadkari: ಸ್ವಪಕ್ಷ ನಾಯಕರ ವಿರುದ್ಧ ಗಡ್ಕರಿ ಮತ್ತೆ ಅಸಮಾಧಾನ; ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಗೈರು

Nitin Gadkari: ಮಹಾರಾಷ್ಟ್ರದ ವಾಶಿಮ್ ಜಿಲ್ಲೆಯ ಪೊಹರಾದೇವಿಯಲ್ಲಿರುವ ಜಗದಂಬಾ ಮಾತಾ ದೇವಸ್ಥಾನಕ್ಕೆ ಶನಿವಾರ ಭೇಟಿ ನೀಡಿದ ಮೋದಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅವರು ಸಂತ ಸೇವಾಲಾಲ್ ಮಹಾರಾಜ್...

ಮುಂದೆ ಓದಿ

Viral Video
Viral Video: ರಾಮಲೀಲಾ ವೇದಿಕೆಯಲ್ಲೇ ಹೃದಯಾಘಾತ; ಶ್ರೀರಾಮನ ಪಾತ್ರ ಮಾಡುತ್ತಿದ್ದ ವ್ಯಕ್ತಿ ದಾರುಣ ಸಾವು

Viral Video: ವೇದಿಕೆಯಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸುತ್ತಿದ್ದ ಕೌಶಿಕ್‌ಗೆ ಇದ್ದಕ್ಕಿದ್ದಂತೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರು ವೇದಿಕೆಯಿಂದ ತೆರೆಮರೆಗೆ ತೆರಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ತಕ್ಷಣ ವೇದಿಕೆಯಲ್ಲಿರುವವರು...

ಮುಂದೆ ಓದಿ

Haryana election
Haryana Election: ಎಕ್ಸಿಟ್‌ ಪೋಲ್‌ ಪ್ರಕಟ; ಹರಿಯಾಣ ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಬಗ್ಗೆ ಚರ್ಚೆ- ಹೂಡಾ, ಸೆಲ್ಜಾ ನಡುವೆ ಪೈಪೋಟಿ

Haryana Election: ಎಕ್ಸಿಟ್‌ ಪೋಲ್‌ ಫಲಿತಾಂಶ ಹೊರ ಬೀಳುತ್ತಿದ್ದಂತೆ ಪ್ರತಿಕ್ರಿಯಿಸಿರುವ ಭೂಪಿಂದರ್ ಸಿಂಗ್ ಹೂಡಾ, ರಾಜ್ಯದಲ್ಲಿ ತಮ್ಮ ಪಕ್ಷವು ಪೂರ್ಣ ಬಹುಮತದೊಂದಿಗೆ ಸರ್ಕಾರವನ್ನು ರಚಿಸಲಿದೆ ಎಂದು ವಿಶ್ವಾಸ...

ಮುಂದೆ ಓದಿ