Wednesday, 21st May 2025

baba siddiqui

Baba Siddique: ಸಕಲ ಸರ್ಕಾರಿ ಗೌರವದೊಂದಿಗೆ ಸಿದ್ದಿಕಿ ಅಂತ್ಯಕ್ರಿಯೆ; ಶಿಂಧೆ ಸರ್ಕಾರ ಘೋಷಣೆ- ಮೂರನೇ ಆರೋಪಿಗಾಗಿ ತಲಾಶ್‌

Baba Siddique: ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಪ್ರಕಟಗೊಂಡಿದ್ದು, ಮಾಜಿ ರಾಜ್ಯ ಸಚಿವ ಬಾಬಾ ಸಿದ್ದಿಕಿ ಅವರ ಅಂತಿಮ ಸಂಸ್ಕಾರವನ್ನು ಸರ್ಕಾರ ನಡೆಸಲಿದೆ ಎಂದು ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ. 2004 ಮತ್ತು 2008 ರ ನಡುವೆ, ಬಾಬಾ ಸಿದ್ದಿಕಿ ವಿವಿಧ ಖಾತೆಗಳ ರಾಜ್ಯ ಸಚಿವರಾಗಿ ಮತ್ತು MHD ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದಿದ್ದಾರೆ.

ಮುಂದೆ ಓದಿ

Ratan Tata

Benjamin Netanyahu: ಭಾರತದ ಹೆಮ್ಮೆ ಪುತ್ರ ರತನ್‌ ಟಾಟಾ ಅಗಲಿಕೆಗೆ ಇಸ್ರೇಲ್‌ ಪ್ರಧಾನಿ ಸಂತಾಪ

Benjamin Netanyahu: ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ನೆತನ್ಯಾಹು, ಇಸ್ರೇಲ್-ಭಾರತ ಬಾಂಧವ್ಯವನ್ನು ಬೆಳೆಸುವಲ್ಲಿ ರತನ್ ಟಾಟಾ ಅವರ ಕೊಡುಗೆಗಳನ್ನು ಎತ್ತಿ ತೋರಿಸಿದ್ದಾರೆ. “ನನ್ನ ಸ್ನೇಹಿತ, ಪ್ರಧಾನಿ ನರೇಂದ್ರ...

ಮುಂದೆ ಓದಿ

NIJJAR

Hardeep Singh Nijjar: ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಕೊಡಿ; ಕೆನಡಾಕ್ಕೆ ಭಾರತ ಟಾಂಗ್‌

Hardeep Singh Nijjar: ಕೆನಡಾ ಪ್ರಧಾನಿ ಮತ್ತು ಖಲಿಸ್ತಾನ್ ಉಗ್ರ ನಿಜ್ಜರ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆ ಆರ್‌ಸಿಎಂಪಿಯ ಆರೋಪಗಳ ನಡುವೆ ವ್ಯತ್ಯಾಸಗಳಿರುವುದರಿಂದ ಸೂಕ್ತ...

ಮುಂದೆ ಓದಿ

BABA RAMADEV

Baba Ramdev: ಆಹಾರ ಪದಾರ್ಥಗಳನ್ನು ಕೊಳಕು ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಧ್ವನಿ ಎತ್ತಿ; ಮುಸ್ಲಿಂ ಮುಖಂಡರಿಗೆ ಬಾಬಾ ರಾಮದೇವ್‌ ಕರೆ

Baba Ramdev: ಕೆಲ ದಿನಗಳ ಹಿಂದೆ ಟೀ ಕುದಿಸುವಾಗ ಅದರಲ್ಲಿ ಉಗುಳಿರುವ ಘಟನೆ ಉತ್ತರಾಖಂಡದ ಮಸ್ಸೂರಿಯಲ್ಲಿ ಕೋಲಾಹಲ ಸೃಷ್ಟಿಸಿತ್ತು. ಇದು ಎಲ್ಲೆಡೆ ಚರ್ಚೆಗೆ...

ಮುಂದೆ ಓದಿ

dehli shootout
Delhi Shootout: ಜಿಮ್‌ ಓನರ್‌ ಶೂಟೌಟ್‌ ಕೇಸ್‌; ಪ್ರಮುಖ ಶೂಟರ್‌ ಕಾಲಿಗೆ ಪೊಲೀಸರಿಂದ ಗುಂಡೇಟು

Delhi Shootout: ದಕ್ಷಿಣ ದೆಹಲಿಯ ಉನ್ನತ ಮಟ್ಟದ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ಜಿಮ್ ಮಾಲೀಕ ನಾದಿರ್ ಶಾ ಹತ್ಯೆ ಮೇಲೆ ಗುಂಡು ಹಾರಿಸಿ ಹತ್ಯೆಗೈಯಲಾಗಿತ್ತು, ಇದೀಗ ಈ...

ಮುಂದೆ ಓದಿ

Baba Siddique
Baba Siddique: ಬಾಬಾ ಸಿದ್ದಿಕಿ ಹತ್ಯೆ ಹಿಂದೆ ಬಿಷ್ಣೋಯ್‌ ಗ್ಯಾಂಗ್‌ ಕೈವಾಡ; ಇಬ್ಬರು ದುಷ್ಕರ್ಮಿಗಳು ಅರೆಸ್ಟ್‌

Baba Siddique: ದಾಳಿಗೆ ಸಂಬಂಧಿಸಿದಂತೆ ಕರ್ನೈಲ್ ಸಿಂಗ್ ಮತ್ತು ಧರ್ಮರಾಜ್ ಕಶ್ಯಪ್ ಎಂದು ಗುರುತಿಸಲಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅವರು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ...

ಮುಂದೆ ಓದಿ

Mallikarjun Kharge
Mallikarjun Kharge: ಬಿಜೆಪಿ ಭಯೋತ್ಪಾದಕರ ಪಕ್ಷ; ಮೋದಿಯ ಅರ್ಬನ್‌ ನಕ್ಸಲ್‌ ಹೇಳಿಕೆಗೆ ಖರ್ಗೆ ಖಡಕ್‌ ತಿರುಗೇಟು

Mallikarjun Kharge: ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. “ಮೋದಿ ಯಾವಾಗಲೂ ಕಾಂಗ್ರೆಸ್ ಅನ್ನು ನಗರ ನಕ್ಸಲ್ ಪಕ್ಷ ಎಂದು ಲೇಬಲ್...

ಮುಂದೆ ಓದಿ

durga puja
Petrol bomb: ದುರ್ಗಾ ಪೂಜಾ ಪೆಂಡಾಲ್‌ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ; ದುಷ್ಕೃತ್ಯದ ವಿಡಿಯೋ ಇಲ್ಲಿದೆ

Petrol bomb: ತಾಟಿ ಬಜಾರ್ ಪ್ರದೇಶದಲ್ಲಿ ಈ ಭೀಕರ ಘಟನೆ ನಡೆದಿದ್ದು,ದುರ್ಗಾಪೂಜಾ ಪೆಂಡಾಲ್‌ ಮೇಲೆ ಕೆಲವು ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಪೆಟ್ರೋಲ್‌ ಬಾಂಬ್‌ ಸ್ಫೋಟಗೊಳ್ಳುತ್ತಿದ್ದಂತೆ ಭಕ್ತರು...

ಮುಂದೆ ಓದಿ

nayab singh saini
Nayab Singh Saini: ಅ.17ರಂದು ಹರಿಯಾಣ ಸಿಎಂ ಆಗಿ ನಯಾಬ್ ಸಿಂಗ್ ಸೈನಿ ಪ್ರಮಾಣ ವಚನ; ಪ್ರಧಾನಿ ಮೋದಿ ಭಾಗಿ

Nayab Singh Saini: ಪಂಚಕುಲದ ಪರೇಡ್ ಮೈದಾನದಲ್ಲಿ ಬೆಳಗ್ಗೆ 10 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಆಡಳಿತವಿರುವ...

ಮುಂದೆ ಓದಿ

train accident
Chennai Train Accident: ಭೀಕರ ರೈಲು ದುರಂತದ ಡ್ರೋನ್‌ ವಿಡಿಯೋ ವೈರಲ್

Chennai Train Accident: ರೈಲು ಮುಖ್ಯ ಮಾರ್ಗದ ಬದಲಿಗೆ ಲೂಪ್ ಲೈನ್ ಅನ್ನು ಪ್ರವೇಶಿಸಿದ ಪರಿಣಾಮ ಕನಿಷ್ಠ 12 ಬೋಗಿಗಳು ಹಳಿತಪ್ಪಿದೆ. ಈ ವೇಳೆ ಹಲವಾರು ಪ್ರಯಾಣಿಕರು...

ಮುಂದೆ ಓದಿ