Friday, 23rd May 2025

Self harming

Self Harming: JEE ಪರೀಕ್ಷೆಯಲ್ಲಿ ಫೇಲ್‌; ನನ್ನನ್ನು ಕ್ಷಮಿಸಿ ಎಂದು ಡೆತ್‌ನೋಟ್‌ ಬರೆದಿಟ್ಟು ವಿದ್ಯಾರ್ಥಿನಿ ಸೂಸೈಡ್‌

Self Harming: ನಿನ್ನೆ, 11:25 ಗಂಟೆಗೆ, ಓಖ್ಲಾ ಮುಖ್ಯ ಮಾರುಕಟ್ಟೆಯಲ್ಲಿರುವ ಕಟ್ಟಡದ 7 ನೇ ಮಹಡಿಯ ಮೇಲ್ಛಾವಣಿಯಿಂದ 17 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಯುವತಿ 12ನೇ ತರಗತಿ ತೇರ್ಗಡೆಯಾಗಿ ಜೆಇಇಗೆ ತಯಾರಿ ನಡೆಸುತ್ತಿದ್ದಳು. ಈ ಪ್ರವೇಶ ಪರೀಕ್ಷೆಯಲ್ಲಿ ಈ ಬಾರಿ ತೇರ್ಗಡೆ ಹೊಂದುವ ಬಗ್ಗೆ ಆಕೆ ಅಪಾರ ಭರವಸೆ ಹೊಂದಿದ್ದಳು. ಆದರೆ ಆಕೆಯ ನಿರೀಕ್ಷೆ ಸು‍ಳ್ಳಾದ ಕಾರಣ ತೀವ್ರ ಖಿನ್ನತೆಗೊಳಗಾಗಿದ್ದಳು. ಹೀಗಾಗಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಮುಂದೆ ಓದಿ

Bangladesh Unrest

Bangladesh Unrest: ಬಾಂಗ್ಲಾದೇಶದಲ್ಲಿ ಹಿಂದೂಗಳ ಬೃಹತ್‌ ರ‍್ಯಾಲಿ; ವಿವಿಧ ಬೇಡಿಕೆಗಳಿಗೆ ಒತ್ತಾಯ

Bangladesh Unrest:ಪ್ರಸ್ತುತ ಮುಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರವು ಎಂಟು ಬೇಡಿಕೆಗಳನ್ನು ಈಡೇರಿಸುವವರೆಗೆ ತಮ್ಮ ಸಾಮೂಹಿಕ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಹಿಂದೂ ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇನ್ನು...

ಮುಂದೆ ಓದಿ

Arvind Kejriwal

Arvind Kejriwal: ಕೇಜ್ರಿವಾಲ್‌ ಹತ್ಯೆಗೆ ಭಾರೀ ಸಂಚು? ಆಪ್‌ ಆರೋಪಕ್ಕೆ ಬಿಜೆಪಿ ಕೆಂಡಾಮಂಡಲ

Arvind Kejriwal: ನಿನ್ನೆ ವಿಕಾಸ್‌ ಪುರಿಯಲ್ಲಿ ಕೇಜ್ರಿವಾಲ್‌ ಮತ್ತು ಅವರ ಬೆಂಬಲಿಗರು ಪಾದಯಾತ್ರೆ ಕೈಗೊಂಡಿದ್ದರು. ಈ ವೇಳೆ ಕೆಲವರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ ಜೋರಾಗಿ...

ಮುಂದೆ ಓದಿ

ED Raid

ED Raid: ಕೋಲ್ಡ್‌ ಪ್ಲೇ, ದಿಲ್ಜಿತ್‌ ದೋಸಾಂಜ್‌ ಸಂಗೀತ ಕಾರ್ಯಕ್ರಮದ ನಕಲಿ ಟಿಕೆಟ್‌ ಮಾರಾಟ; ಐದು ರಾಜ್ಯಗಳಲ್ಲಿ ಇಡಿ ರೇಡ್‌

ED Raid: 2002 ರ ಮನಿ ಲಾಂಡರಿಂಗ್ ತಡೆ ಕಾಯಿದೆ (PMLA), 2002 ರ ಅಡಿಯಲ್ಲಿ ಇಡಿ ತನಿಖೆಯನ್ನು ಪ್ರಾರಂಭಿಸಿದ್ದು, ಐದು ರಾಜ್ಯಗಳಾದ್ಯಂತ 13 ಕ್ಕೂ ಹೆಚ್ಚು...

ಮುಂದೆ ಓದಿ

Bomb threat
Bomb Threat: ತಿರುಪತಿ ಹೊಟೇಲ್‌ಗಳಿಗೆ ಬಾಂಬ್‌ ಬೆದರಿಕೆ; ಉದಯನಿಧಿ ಸ್ಟ್ಯಾಲಿನ್‌ ಪತ್ನಿ ಕೈವಾಡ ಇದೆ ಎಂದು ಇ-ಮೇಲ್‌ ಸಂದೇಶ

Bomb Threat:ಬೆದರಿಕೆ ಸಂದೇಶದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ಅವರ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿತ್ತು. ಉಪ ಮುಖ್ಯಮಂತ್ರಿ ಉದಯನಿಧಿ ಸ್ಟ್ಯಾಲಿನ್‌ ಅವರ ಪತ್ನಿ ಮತ್ತು ರಾಜ್ಯದ...

ಮುಂದೆ ಓದಿ

train derailment
Train derailment Attempt: ತಪ್ಪಿದ ಭಾರೀ ರೈಲು ದುರಂತ; ಹಳಿ ಮೇಲೆ ಮರದ ದಿಮ್ಮಿ ಇಟ್ಟು ಮತ್ತೆ ಕಿಡಿಗೇಡಿಗಳಿಂದ ದುಷ್ಕೃತ್ಯ

Train derailment Attempt: ದೆಹಲಿ ಮತ್ತು ಲಕ್ನೋ ನಡುವೆ ಓಡುತ್ತಿರುವ ಪ್ಯಾಸೆಂಜರ್ ರೈಲು ಉತ್ತರ ಪ್ರದೇಶದ ಮಲಿಹಾಬಾದ್ ಮತ್ತು ಕಾಕೋರಿ ರೈಲು ನಿಲ್ದಾಣಗಳ ನಡುವಿನ ಹಳಿಗಳಲ್ಲಿ ಸಿಲುಕಿಕೊಂಡಿದ್ದ...

ಮುಂದೆ ಓದಿ

Gold rate today
Gold Price Today: ಏಕಾಏಕಿ ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ; ಇಂದಿನ ದರ ಹೀಗಿದೆ

Gold Price Today: 22 ಕ್ಯಾರಟ್‌ನ 8 ಗ್ರಾಂ ಚಿನ್ನ 58,880 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 73,600ರೂ. ಮತ್ತು 100...

ಮುಂದೆ ಓದಿ

Abhishek-Aishwarya
Abhishek-Aishwarya: ಐಶ್ವರ್ಯ ಜತೆ ಡಿವೋರ್ಸ್‌ ವದಂತಿ ಬೆನ್ನಲ್ಲೇ ಮೌನ ಮುರಿದ ಅಭಿಷೇಕ್ ಬಚ್ಚನ್‌;‌ ವಿಡಿಯೋ ಫುಲ್‌ ವೈರಲ್‌

Abhishek-Aishwarya: ಅಭಿಷೇಕ್‌ ಮತ್ತು ಐಶ್ವರ್ಯ ಅನಂತ್ ಅಂಬಾನಿ ಮದುವೆಯಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದರು. ಅದೂ ಐಶ್ವರ್ಯ ರೈ ಮತ್ತು ಅವರ ಪುತ್ರಿ ಆರಾಧ್ಯ ಬಚ್ಚನ್‌ ಕುಟುಂಬದಿಂದ ಆಗಾಗ ಪ್ರತ್ಯೇಕವಾಗಿ...

ಮುಂದೆ ಓದಿ

israel
Israel Airstrike: ಇರಾನ್‌ ಮೇಲೆ ಇಸ್ರೇಲ್‌ ಎರಡನೇ ಏರ್‌ಸ್ಟ್ರೈಕ್‌; ಇಲ್ಲಿದೆ ಭೀಕರ ದಾಳಿಯ ವಿಡಿಯೋ

Israel Airstrike: ಇಸ್ರೇಲ್ ವಿರುದ್ಧ ಇರಾನ್‌ ನಡೆಸುತ್ತಿರುವ ನಿರಂತರ ದಾಳಿಗಳಿಗೆ ಪ್ರತಿಯಾಗಿ ಇದೀಗ ಇಸ್ರೇಲ್ ರಕ್ಷಣಾ ಪಡೆಗಳು ಇರಾನ್‌ನಲ್ಲಿನ ಮಿಲಿಟರಿ ಗುರಿಗಳ ಮೇಲೆ ನಿಖರವಾದ ದಾಳಿಗಳನ್ನು...

ಮುಂದೆ ಓದಿ

tata
Ratan Tata: ರತನ್‌ ಟಾಟಾ ಆಸ್ತಿಯಲ್ಲಿ ಪ್ರೀತಿಯ ಶ್ವಾನಕ್ಕೂ ಪಾಲು; 10000 ಕೋಟಿ ರೂ. ವಿಲ್‌ನಲ್ಲಿ ಏನೇನಿದೆ?

Ratan Tata: ಸಾವಿಗೂ ಮುನ್ನ ವಿಲ್‌ ಬರೆದಿರುವ ರತನ್ ಟಾಟಾ, ತಮ್ಮ 10,000 ಕೋಟಿ ರೂಪಾಯಿ ಆಸ್ತಿಯಲ್ಲಿ ಯಾರೆಗೆಲ್ಲಾ ಎಷ್ಟು ಪಾಲು ನೀಡಬೇಕು ಅನ್ನೋದನ್ನು ಸೂಚಿಸಿದ್ದಾರೆ....

ಮುಂದೆ ಓದಿ