Karni Sena: ಪೊಲೀಸ್ ಮಾತ್ರವಲ್ಲದೇ ಬೇರೆ ಯಾರೇ ಲಾರೆನ್ಸ್ ಬಿಷ್ಣೋಯ್‌ನನ್ನು ಹತ್ಯೆ ಮಾಡಿದರೆ ಅವರಿಗೆ 1,11,11,111 ರೂ. ಬಹುಮಾನ ನೀಡುವುದಾಗಿ ಕರಣಿ ಸೇನಾ ಅಧ್ಯಕ್ಷ ಡಾ. ರಾಜ್ ಶೆಖಾವತ್ ಘೋಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ANR National Awards 2024: ತೆಲುಗು ಚಿತ್ರರಂಗದ ದಂತಕಥೆ ಮತ್ತು ನಟ ನಾಗಾರ್ಜುನ ಅವರ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ಅವರ 100ನೇ ಜನ್ಮದಿನಾಚರಣೆ ಹಿನ್ನೆಲೆ ಪ್ರಶಸ್ತಿ...
Terror Attack: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸೇನಾ ವಾಹನದ ಭಾಗವಾಗಿದ್ದ ಆಂಬ್ಯುಲೆನ್ಸ್‌ಗೆ ಭಯೋತ್ಪಾದಕರು ಸೋಮವಾರ ಗುಂಡು ಹಾರಿಸಿದ ನಂತರ ಕಾರ್ಯಾಚರಣೆ ಕೈಗೆತ್ತಿಕೊಳ್ಳಲಾಗಿತ್ತು. ನಿನ್ನೆ ಸಂಜೆ...
Gold Price Today: 22 ಕ್ಯಾರಟ್‌ನ 8 ಗ್ರಾಂ ಚಿನ್ನ 59,000 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 73,750ರೂ. ಮತ್ತು 100 ಗ್ರಾಂಗೆ 7,37,500...
Techie Murder Case: 2015 ಮಾರ್ಚ್ 7 ರಂದು ಪ್ರಭಾ (41) ಅವರು ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವೇಳೆ ಸಿಡ್ನಿಯ ಪಶ್ಚಿಮದಲ್ಲಿನ ಪರಮಟ್ಟ ಪಾರ್ಕ್‌ನಲ್ಲಿ ಬರ್ಬರವಾಗಿ...
Pinarayi Vijayan: ನಿನ್ನೆ ಸಂಜೆ ದ್ವಿಚಕ್ರ ವಾಹನ ಚಾಲಕನನ್ನು ರಕ್ಷಿಸಲು ಪೈಲಟ್ ಕಾರು ಏಕಾಏಕಿ ನಿಲ್ಲಿಸಿದಾಗ ಪಿಣರಾಯಿ ವಿಜಯನ್ ಅವರ ಬೆಂಗಾವಲು ಪಡೆಯ ಭಾಗವಾಗಿದ್ದ ಹಲವಾರು ವಾಹನಗಳು...
PM Narendra Modi: ಒಂದೆಡೆ ವ್ಹೀಲ್ಚೇರ್ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡ ಪ್ರಧಾನಿ ಮೋದಿ, ತಮ್ಮ ಮೆರವಣಿಗೆ ವಾಹನದಿಂದ ಕೆಳಗಿಳಿದು ಹೋಗಿ ಆ ಮಹಿಳೆಯನ್ನು ಮಾತನಾಡಿಸಿದ...
Jaya Kishori: ವೀಣಾ ಜೈನ್ ಎಂಬಾಕೆ ಜಯಾ ಕಿಶೋರಿಯವರ ಈ ವಿಡಿಯೋವನ್ನು ಎಕ್ಸ್‌ನಲ್ಲಿ ಶೇರ್ ಮಾಡಿದ್ದು, ಇದು ಆಧ್ಯಾತ್ಮಿಕ ಪ್ರಚಾರಕಿ ಜಯಾ ಕಿಶೋರಿಯವರ ಡಿಲೀಟೆಡ್ ವಿಡಿಯೋ. ಇಲ್ಲಿ...
Bomb threat: ಹಜರತ್‌ಗಂಜ್ ಪ್ರದೇಶದಲ್ಲಿರುವ ತಾಜ್ ಹೋಟೆಲ್‌ಗೆ ಕಳುಹಿಸಲಾದ ಇಮೇಲ್‌ನಲ್ಲಿ ಸಂಭಾವ್ಯ ಬಾಂಬ್ ಸ್ಫೋಟದ ಬಗ್ಗೆ ಎಚ್ಚರಿಸಿದೆ ಎಂದು ಪೊಲೀಸ್ ಮೂಲಗಳು ವರದಿ ಮಾಡಿದೆ. ಭಾನುವಾರ (ಅಕ್ಟೋಬರ್...
Engineer Rashid: 2024 ರ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಸೆಪ್ಟೆಂಬರ್ 10 ರಂದು ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಅವರ ತಂದೆಯ...