Wednesday, 14th May 2025

ಕೈ ಪಾಳಯಕ್ಕೆ ಖರ್ಗೆ ವಾರ್ನಿಂಗ್

ಮೂರ್ತಿಪೂಜೆ ಪಾರ್ಲಿಮೆಂಟ್ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ಯೋಜನೆಗಳು ವೋಟು ತರುತ್ತವೆ ಅಂತ ನಂಬಿಕೊಂಡು ಕೂರಬೇಡಿ. ಈ ಹಿಂದೆ ರಾಜಸ್ತಾನದಲ್ಲಿದ್ದ ಕಾಂಗ್ರೆಸ್ ಸರಕಾರವೂ ಜನರಿಗೆ ೭ ಗ್ಯಾರಂಟಿಗಳನ್ನು ಕೊಟ್ಟಿತ್ತು. ಆ ಗ್ಯಾರಂಟಿಗಳು ಜಾರಿಯಲ್ಲಿದ್ದರೂ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಬಿಜೆಪಿ ಪರವಾಗಿ ಸೀಲು ಒತ್ತಿದರು ಅಂತ ಖರ್ಗೆಯವರು ರಾಜ್ಯ ಕಾಂಗ್ರೆಸಿಗರಿಗೆ ಎಚ್ಚರಿಸಿದ್ದಾರಂತೆ. ಕರ್ನಾಟಕದಲ್ಲಿ ಪ್ರಧಾನಿ ಮೋದಿ ಅವರ ರಥವನ್ನು ತಡೆಯಲು ಮಮತಾ ಬ್ಯಾನರ್ಜಿ ಸೂತ್ರವನ್ನು ಅನುಸರಿಸಲು ಕಾಂಗ್ರೆಸ್ ನಾಯಕರು ನಿರ್ಧರಿಸಿ ದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಟೀಮು ಫೆಬ್ರವರಿ ೭ರಂದು […]

ಮುಂದೆ ಓದಿ

ಅರಸರ ಫ್ಲಾಟ್ ಫಾರಂ ಮೇಲೆ ಸಿದ್ದರಾಮಯ್ಯ ?

ಮೂರ್ತಿಪೂಜೆ ದೇವರಾಜ ಅರಸರು ೪೫ ವರ್ಷಗಳ ಹಿಂದೆ ಎದುರಿಸಿದ ಸೈನ್ಯಕ್ಕೆ ಈಗ ಸಿಎಂ ಸಿದ್ದರಾಮಯ್ಯ ಮುಖಾಮುಖಿಯಾಗುವ ಲಕ್ಷಣಗಳು ಕಾಣುತ್ತಿವೆ. ಹಿರಿಯ ನಾಯಕ ಜಗದೀಶ್ ಶೆಟ್ಟರ್ ಕೈ ಪಾಳಯ...

ಮುಂದೆ ಓದಿ

ಸಾರಥಿ ಆಗ್ತಾರಾ ಪ್ರಲ್ಹಾದ್ ಜೋಶಿ ?

ಮೂರ್ತಿ ಪೂಜೆ ಕಳೆದ ವಾರ ದಿಲ್ಲಿಯಿಂದ ಬಂದ ಒಂದು ವರ್ತಮಾನ ರಾಜ್ಯ ಬಿಜೆಪಿಯ ಕೆಲ ನಾಯಕರಿಗೆ ವಿಸ್ಮಯ ಮೂಡಿಸಿತು. ಹಾಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಪಕ್ಷದ...

ಮುಂದೆ ಓದಿ

ವಿಜಯೇಂದ್ರ ಇಲ್ಲಿಗೆ, ಯತ್ನಾಳ್ ದಿಲ್ಲಿಗೆ

ಮೂರ್ತಿ ಪೂಜೆ ಕಳೆದ ವಾರ ದಿಲ್ಲಿಗೆ ಹೋದ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅರನ್ನು ಭೇಟಿ ಮಾಡಿದರು. ಈ...

ಮುಂದೆ ಓದಿ

ಪರಮೇಶ್ವರ್‌ ಕಿವಿಗೆ ಬಿತ್ತಾ ಪರಮರಹಸ್ಯ ?

ಮೂರ್ತಿಪೂಜೆ ನಿಗಮ ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಚರ್ಚಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಅವರು ವೆಸ್ಟ್ ಎಂಡ್ ಹೋಟೆಲಿನಲ್ಲಿ ಉಳಿದುಕೊಂಡಿದ್ದರು. ಈ...

ಮುಂದೆ ಓದಿ

ರಾಜ್ಯಸಭೆಗೆ ಹೋಗುತ್ತಾರಾ ಸೋಮಣ್ಣ ?

ಮೂರ್ತಿಪೂಜೆ ರಾಜ್ಯ ಬಿಜೆಪಿಯ ಹಿರಿಯ ನಾಯಕ ವಿ.ಸೋಮಣ್ಣ ಅವರಿಗೆ ಮೊನ್ನೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫೋನು ಮಾಡಿದ್ದರು. ವಿಧಾನಸಭಾ ಚುನಾವಣೆಯ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ...

ಮುಂದೆ ಓದಿ

ಮಮತಾ ಬಾಯಲ್ಲಿ ಖರ್ಗೆ ಹೆಸರೇಕೆ ಬಂತು ?

ಮೂರ್ತಿಪೂಜೆ ಪ್ರಧಾನಿ ಹುದ್ದೆಗೆ ಖರ್ಗೆಯವರ ಹೆಸರು ಪ್ರಸ್ತಾಪಿಸಲ್ಪಟ್ಟಿದ್ದಕ್ಕೆ ಹಲವು ಕಾರಣಗಳಿವೆ. ಈ ಪೈಕಿ ಒಕ್ಕೂಟದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಅವರ ಗುಣ ಮುಖ್ಯವಾದುದು. ಬಿಜೆಪಿ ವಿರೋಽ ಪಾಳಯದವರ...

ಮುಂದೆ ಓದಿ

ಕುಮಾರಸ್ವಾಮಿಗೆ ಬಂತು ದಿಲ್ಲಿ ಆಫರ್‌

ಮೂರ್ತಿಪೂಜೆ ಮೊನ್ನೆ ದಿಲ್ಲಿಗೆ ಹೋಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರು...

ಮುಂದೆ ಓದಿ

ಕರ್ನಾಟಕದ ರಿಪೋರ್ಟು ಮೋದಿಗೆ ಸಪೋರ್ಟು ?

ಮೂರ್ತಿಪೂಜೆ ಲೋಕಸಭೆಗೆ ಅವಧಿಪೂರ್ವ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಮಿನಿಮಮ್ ೨೦ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಗಳಿಸಲಿದೆ ಎಂಬ ವರದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಲುಪಿದೆ. ಇದನ್ನು...

ಮುಂದೆ ಓದಿ

ಬಿಜೆಪಿ ಗೆಲುವಿಗೆ ಕರ್ನಾಟಕದ ಗಿಫ್ಟು

ಮೂರ್ತಿಪೂಜೆ ಭಾನುವಾರ ಸಂಜೆ ಬೆಂಗಳೂರಿನ ಏರ್ ಪೋರ್ಟ್‌ಗೆ ಹೋದ ಬಿಜೆಪಿಯ ಒಬ್ಬ ನಾಯಕರಿಗೆ ಕಾಂಗ್ರೆಸ್ಸಿನ ಸಚಿವರೊಬ್ಬರು ಎದುರಾಗಿದ್ದಾರೆ. ಬೆಳಗಾವಿಯ ವಿಧಾನ ಮಂಡಲ ಅಧಿವೇಶನದಲ್ಲಿ ಭಾಗವಹಿಸಲು ಹೊರಟಿದ್ದ ಈ...

ಮುಂದೆ ಓದಿ