Saturday, 10th May 2025

vegetarians to get Vitamin D

Health tips: ಸಸ್ಯಾಹಾರಿಗಳು ವಿಟಮಿನ್ ಡಿ ಪಡೆಯಲು ಸುಲಭ ಮಾರ್ಗ ಇಲ್ಲಿದೆ

Health tips: ಮಾಂಸಾಹಾರಿಗಳು, ಮೀನು ಮತ್ತು ಇತರ  ಮಾಂಸದಿಂದ ಸಾಕಷ್ಟು ವಿಟಮಿನ್ ಡಿ ಪಡೆಯುತ್ತಾರೆ. ಆದರೆ ಸಸ್ಯಾಹಾರಿಗಳು ಯಾವ ರೀತಿ  ವಿಟಮಿನ್‌ ಡಿ ಪಡೆಯಬಹುದು ಎನ್ನುವ ಪ್ರಶ್ನೆ ನಿಮ್ಮಲ್ಲಿ ಇರಬಹುದು. ಹಾಗಾಗಿ ಸಸ್ಯಾಹಾರಿಗಳಿಗೆ ವಿಟಮಿನ್‌ ಡಿ (Vegetarians to Get Vitamin D)  ನೀಡಲು ಸುಲಭ ಮಾರ್ಗಗಳನ್ನು ಇಲ್ಲಿ  ತಿಳಿಸಲಾಗಿದೆ.

ಮುಂದೆ ಓದಿ

UP Woman

Viral News: ಪತಿ, 6 ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿ ಹೋದ ಮಹಿಳೆ!

Viral News: ಮಹಿಳೆಯೊಬ್ಬಳು ತನ್ನ ಪತಿ ಮತ್ತು ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜೊತೆ ಓಡಿ ಹೋಗಿರುವ ಘಟನೆ ಯೊಂದು ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದ್ದು...

ಮುಂದೆ ಓದಿ

viral video

Viral Video: ಕೆಳಗೆ ಬಿದ್ದ ಮಗುವಿನ ಶೂ ಎತ್ತಿಕೊಟ್ಟ ಆನೆಯ ಮುದ್ದಾದ ವಿಡಿಯೊ ವೈರಲ್

Viral Video: ಚೀನಾದ ಮೃಗಾಲಯವೊಂದರಲ್ಲಿ  ಈ ಘಟನೆ ನಡೆದಿದ್ದು  ಮಗುವೊಂದು  ಆನೆಯನ್ನು ನೋಡುತ್ತಿದ್ದ ಸಂದರ್ಭ ಪುಟ್ಟ ಮಗುವಿನ ಕಾಲಲ್ಲಿ ಇದ್ದ ಶೂ ಆನೆಯ ಆವರಣದ ಒಳಗೆ ಬಿದ್ದಿದೆ. ಮಗುವಿನ...

ಮುಂದೆ ಓದಿ

Ram Charan

Ram Charan: ರಾಮ್ ಚರಣ್ ಮಗಳ ಫೇಸ್ ರಿವೀಲ್ ಯಾವಾಗ? ಈ ಬಗ್ಗೆ ನಟ ಹೇಳಿದ್ದೇನು?

Ram Charan: ನಂದಮೂರಿ ಬಾಲಕೃಷ್ಣ ಅವರ ಟಾಕ್ ಶೋಗೂ ರಾಮ್ ಚರಣ್ ಅತಿಥಿಯಾಗಿ ಆಗಮಿಸಿದ್ದರು. ಈ  ಸಂದರ್ಭದಲ್ಲಿ ಮಗಳ ಬಗ್ಗೆ ಮಾತನಾಡಿ  ರಾಮ್ ಚರಣ್ ಭಾವುಕರಾಗಿದ್ದಾರೆ....

ಮುಂದೆ ಓದಿ

Amla juice
Amla Juice Health Benefit: ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹಕ್ಕೆ ಸಿಗುವ ಆರೋಗ್ಯ ಪ್ರಯೋಜನಗಳೇನು?

Amla Juice Health Benefit: ನೆಲ್ಲಿಕಾಯಿ ಜ್ಯೂಸ್ ಅಥವಾ ರಸದಲ್ಲಿ ಔಷಧೀಯ ಗುಣ ಲಕ್ಷಣಗಳು  ಹೆಚ್ಚಿನ ಪ್ರಮಾಣದಲ್ಲಿ ಇದ್ದು, ವಿಟಮಿನ್ ಸಿ ಹೆಚ್ಚಾಗಿ ಹೊಂದಿರುವ ನೆಲ್ಲಿಕಾಯಿ ತಲೆ ಕೂದಲು...

ಮುಂದೆ ಓದಿ

at Honey and Garlic together
Health Tips: ಜೇನುತುಪ್ಪದೊಂದಿಗೆ ಬೆಳ್ಳುಳ್ಳಿಯನ್ನು ಸೇರಿಸಿ ತಿನ್ನುವುದರಿಂದ ಏನೆಲ್ಲ ಲಾಭಗಳಿವೆ ನೋಡಿ

Health Tips: ಬೆಳ್ಳುಳ್ಳಿ ಮತ್ತು ಜೇನುತುಪ್ಪದಲ್ಲಿ  ಹಲವು ರೀತಿಯ ಔಷಧೀಯ ಗುಣಗಳು ಅಡಗಿದ್ದು ಇವೆರಡನ್ನು ಒಟ್ಟಿಗೆ ಸೇವಿಸುವುದರಿಂದ ಅನೇಕ ಆರೋಗ್ಯ  ಸಮಸ್ಯೆಗಳನ್ನು  ನಿವಾರಣೆ ಮಾಡಿಕೊಳ್ಳಬಹುದು....

ಮುಂದೆ ಓದಿ

viral post
Nithin Kamath: ಬಾಲ್ಯ ಸ್ನೇಹಿತರ ಜತೆ ಕಳೆದ ದಿನವನ್ನು ಮೆಲುಕು ಹಾಕಿದ‌ ಜೆರೋಧಾ ಸಹ ಸಂಸ್ಥಾಪಕ ನಿತಿನ್‌ ಕಾಮತ್

Nithin Kamath: ಜೆರೋಧಾ ಸಹ ಸಂಸ್ಥಾಪಕ ನಿತಿನ್‌ ಕಾಮತ್‌ ಶಾಲಾ ದಿನದ ನೆನಪುಗಳನ್ನು ಮರುಕ ಳಿಸಿದ್ದಾರೆ. ಶಾಲಾ ಸ್ನೇಹಿತರು ಮತ್ತು ಅವರ ಕುಟುಂಬದೊಂದಿಗೆ ಸಮಯ ಕಳೆ ದಂತಹ  ಫೋಟೋವನ್ನು...

ಮುಂದೆ ಓದಿ

viral video
Viral Video: ಕೆಲವೇ ನಿಮಿಷದಲ್ಲಿ ಕಲಾತ್ಮಕ ರಂಗೋಲಿ ರಚಿಸಿದ ಮಹಿಳೆಯ ಕೈ ಚಳಕಕ್ಕೆ ನೆಟ್ಟಿಗರು ಫಿದಾ

viral video: ಕೆಲವು ಮಹಿಳೆಯರು ರಂಗೋಲಿ  ರಚಿಸುವಲ್ಲಿ‌  ಬಹಳಷ್ಟು ಪರಿಣಿತರಾಗಿರುತ್ತಾರೆ. ಆದರೆ ಇಲ್ಲೊಂದು ಮಹಿಳೆ ಬಣ್ಣದ ಪುಡಿಗಳನ್ನು ಜೋಡಿಸುವ ಬದಲು ಮಹಿಳೆ ಆಕಸ್ಮಿ ಕವಾಗಿ  ಬಣ್ಣದ ಪುಡಿಗಳನ್ನು ಚದುರಿಸಿ ಅದಕ್ಕೆ...

ಮುಂದೆ ಓದಿ

Honey Rose
Honey Rose: ಅವಮಾನಿಸಿದ ವ್ಯಕ್ತಿಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿರುಗೇಟು‌ ನೀಡಿದ ನಟಿ ಹನಿ ರೋಸ್

Honey Rose: ಸದಾ ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿರುವ ನಟಿ ಹನಿ ರೋಸ್‌ ಇದೀಗ  ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ  ತನ್ನನ್ನು  ಅವಮಾನಿಸಲು ಪಯತ್ನಿಸುತ್ತಿದ್ದಾನೆ ಎಂದು  ಸೋಶಿಯಲ್ ಮೀಡಿಯಾ ಪೋಸ್ಟ್  ಮೂಲಕ ಮಾಹಿತಿ...

ಮುಂದೆ ಓದಿ

Want to slow down ageing
Health Tips: ವಯಸ್ಸಾಗುವಿಕೆ ನಿಧಾನಗೊಳಿಸಬೇಕೆ? ಈ ಸರಳ ಅಭ್ಯಾಸದಿಂದ ನಿಮ್ಮ ಆಯಸ್ಸು ವೃದ್ಧಿಸಬಹುದು

Tips for healthy: ವಯಸ್ಸಾದಂತೆ ದೇಹದ ಅಂಗಗಳು ಕಾರ್ಯ ನಿರ್ವಹಿಸುವುದು ನಿಧಾನವಾಗುತ್ತದೆ. ನಮ್ಮಲ್ಲಿ ದುಗುಡ ಮಾನಸಿಕ ಯೋಚನೆಗಳು ಹೆಚ್ಚಾ ಗುತ್ತದೆ. ಆದರೆ ನೀವು ಈ ಒಂದು  ಅಭ್ಯಾಸವನ್ನು ...

ಮುಂದೆ ಓದಿ