Tuesday, 13th May 2025

ಬಿಜೆಪಿ ವರಿಷ್ಠರ ಮೌನದ ಹಿಂದಿನ ಮರ್ಮವೇನು ?

ವರ್ತಮಾನ maapala@gmail.com ರಾಜ್ಯ ಸರಕಾರದ ಆಡಳಿತ ವೈಖರಿಗೆ ವರಿಷ್ಠರು ಅಸಮಾಧಾನಗೊಂಡಿರುವುದು ಸ್ಪಷ್ಟ. ಆದರೆ, ಏನೂ ಕ್ರಮ ಕೈಗೊಳ್ಳದೆ ಏಕೆ ಮೌನವಾಗಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ. ಪಕ್ಷವನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರು ರಾಜ್ಯದಲ್ಲಿರುವಾಗ ವರಿಷ್ಠರು ಸುಮ್ಮನಿರಲಂತೂ ಸಾಧ್ಯವಿಲ್ಲ.  2019 ರಲ್ಲಿ ಮೈತ್ರಿ ಸರಕಾರ ಉರುಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರನ್ನು 2021ರಲ್ಲಿ ಅಧಿಕಾರದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವಾಗ ಬಿಜೆಪಿ ವರಿಷ್ಠರಿಗೆ ಸ್ಪಷ್ಟ ಗುರಿಗಳಿದ್ದವು. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಮತ್ತೊಂದು […]

ಮುಂದೆ ಓದಿ

ಗಡಿ ವಿವಾದದ ಹಿಂದೆ ರಾಜಕೀಯ ಲಾಭವಷ್ಟೆ

ವರ್ತಮಾನ maapala@gmail.com ಪದೇ ಪದೆ ಗಡಿ ವಿವಾದವನ್ನು ಕೆದಕುತ್ತಾ ಕರ್ನಾಟಕದ ಜತೆ ಕಾಲ್ಕೆರೆದುಕೊಂಡು ಜಗಳಕ್ಕೆ ಬರುವ ಮಹಾರಾಷ್ಟ್ರದ ರಾಜಕೀಯ ನಾಯಕರ ಉದ್ದೇಶ ರಾಜಕೀಯ ಲಾಭವಷ್ಟೇ ಹೊರತು ಬೇರೇನೂ...

ಮುಂದೆ ಓದಿ

ಬಿಜೆಪಿ ಅಸ್ತ್ರವನ್ನೇ ತಿರುಗಿಸಿ ಬಿಡುತ್ತಿದೆ ಕಾಂಗ್ರೆಸ್

ವರ್ತಮಾನ maapala@gmail.com ಯುಪಿಎ ಸರಕಾರದ ವಿರುದ್ಧ 2014ರಲ್ಲಿ ಮತ್ತು 2018ರಲ್ಲಿ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಪ್ರಯೋಗಿಸಿದ್ದ ಅಸಗಳನ್ನೇ ಇದೀಗ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ...

ಮುಂದೆ ಓದಿ

ಜಾರಕಿಹೊಳಿ ಹೇಳಿಕೆ ಸಮರ್ಥಿಸಿಕೊಂಡಿತೇ ಕಾಂಗ್ರೆಸ್ ?

ವರ್ತಮಾನ maapala@gmail.com ಭಾರತದಲ್ಲಿ ಹಿಂದೂ, ಹಿಂದುತ್ವ, ಹಿಂದೂ ದೇವಾನುದೇವತೆಗಳ ಬಗ್ಗೆ ಎಷ್ಟೇ ಅವಹೇಳನ ಮಾಡಿದರೂ ಅದನ್ನು ಅರಗಿಸಿ ಕೊಳ್ಳಬಹುದು. ಹಾಗೆ ಹೇಳಿದ ವ್ಯಕ್ತಿ ಜಾತ್ಯತೀತ ನಾಯಕನಾಗುತ್ತಾನೆ. ಕೆಲವರ...

ಮುಂದೆ ಓದಿ

ಮತ್ತೆ ಅಧಿಕಾರಕ್ಕೆ ಬರುವ ಬಿಜೆಪಿ ಆತ್ಮವಿಶ್ವಾಸದ ಗುಟ್ಟೇನು ?

ವರ್ತಮಾನ maapala@gmail.com 40 ಪರ್ಸೆಂಟ್ ಕಮಿಷನ್ ಆರೋಪ, ಕಾಂಗ್ರೆಸ್‌ನ ಪೇ ಸಿಎಂ, ಸೇ ಸಿಎಂ ಅಭಿಯಾನಗಳಿಂದ ಆತಂಕಕ್ಕೆ ಒಳಗಾಗಿದ್ದ ಬಿಜೆಪಿ ಕಳೆದ ಕೆಲ ದಿನಗಳಿಂದ ಚೇತರಿಸಿಕೊಂಡಿದೆ. ಮತ್ತೆ...

ಮುಂದೆ ಓದಿ

ಸಂಭ್ರಮಿಸಲೂ ಗುಲಾಮಿ ಮನಸ್ಥಿತಿಯ ವಿರೋಧವೇ ?!

ವರ್ತಮಾನ maapala@gmail.com ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿದ್ದಕ್ಕೆ ಸಂಭ್ರಮಿಸಿದ ಭಾರತೀಯರ ಕುರಿತು ನಮ್ಮವರೇ ಕೊಂಕು ಮಾತನಾಡುತ್ತಿದ್ದಾರೆ. ಈ ಸಂಭ್ರಮಕ್ಕೆ ಕಾರಣಗಳೇನು ಎಂಬ ಯೋಚನೆಯನ್ನೂ ಮಾಡದ ಗುಲಾಮಿ ಮನಸ್ಥಿತಿ...

ಮುಂದೆ ಓದಿ

ಅಧ್ಯಕ್ಷಗಾದಿ ಖರ್ಗೆಗೆ ಮುಳ್ಳಿನ ಹಾದಿ

ವರ್ತಮಾನ ಸಾಮಾನ್ಯ ದಲಿತ ಕುಟುಂಬದಿಂದ ಬಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗಿ ಆಯ್ಕೆಯಾಗುವುದು ಎಂದರೆ ಅದು ಸಾಮಾನ್ಯ ವಿಷಯವೇನೂ ಅಲ್ಲ. ಅದರಲ್ಲೂ ಸ್ವಾತಂತ್ರ್ಯಾನಂತರ ನೆಹರು...

ಮುಂದೆ ಓದಿ

ರಾಜಾಹುಲಿ ವರ್ಸಸ್ ಹುಲಿಯಾ ರಾಜಕಾರಣ

ವರ್ತಮಾನ maapala@gmail.com ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಈಗಾಗಲೇ ಅಖಾಡಾ ಸಿದ್ಧವಾಗುತ್ತಿದೆ. ಒಂದೆಡೆ ರಾಹುಲ್ ಗಾಂಧಿ ನೇತೃತ್ವ ದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲಿ ರಾಜ್ಯ ಕಾಂಗ್ರೆಸ್...

ಮುಂದೆ ಓದಿ

ರಾಜ್ಯ ಬಿಜೆಪಿ ಅದೇಕೆ ಈ ರೀತಿ ವರ್ತಿಸುತ್ತಿದೆ ?

ವರ್ತಮಾನ maapala@gmail.com ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು, ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಕುರಿತಂತೆ ರಾಜ್ಯ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಪಕ್ಷದ ನಾಯಕರು...

ಮುಂದೆ ಓದಿ

rss
ಆರೆಸ್ಸೆಸ್‌ ನಿಷೇಧಕ್ಕೆ ಕಾರಣ ಕೊಡಬಲ್ಲಿರಾ ?

ವರ್ತಮಾನ maapala@gmail.com ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳನ್ನು ಕೇಂದ್ರ ಸರಕಾರ ನಿಷೇಧಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು, ಪಿಎಫ್ಐ ನಿಷೇಧಿಸುವುದಾದರೆ ಆರ್ ಎಸ್‌ಎಸ್‌ಅನ್ನೂ ನಿಷೇಧಿಸಬೇಕು ಎಂದು ಹೇಳುತ್ತಿದ್ದಾರೆ....

ಮುಂದೆ ಓದಿ