ವರ್ತಮಾನ maapala@gmail.com ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪದೇ ಪದೆ ರಾಜ್ಯಕ್ಕೆ ಬರುತ್ತಿರುವುದರಿಂದ ಮುಂಬರುವ ವಿಧಾನಸಭೆ ಚುನಾವಣೆ ಯಲ್ಲಿ ಆಡಳಿತಾರೂಢ ಬಿಜೆಪಿಗೆ ಎಷ್ಟು ಲಾಭವಾಗುತ್ತದೋ ಗೊತ್ತಿಲ್ಲ. ಆದರೆ, ಇದರಿಂದ ಪ್ರತಿಪಕ್ಷಗಳಂತೂ ಹತಾಶೆಗೆ ಒಳಗಾದಂತೆ ಕಾಣುತ್ತಿದೆ. ಕಳೆದ ಕೆಲವು ದಿನಗಳಿಂದ ಪ್ರತಿಪಕ್ಷಗಳ ಪ್ರಮುಖ ನಾಯಕರು ನೀಡುತ್ತಿರುವ ವಿವಾದಾತ್ಮಕ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಪ್ರಧಾನಿ ರಾಜ್ಯಕ್ಕೆ 100 ಬಾರಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ ಎಂದು ಹೇಳಿದರೂ ಒಳಗೊಳಗೇ ಭೀತಿ ಮೂಡಿರುವುದಂತೂ ಸತ್ಯ. ಹಾಗಾಗಿ ಜಾತಿ, […]
ವರ್ತಮಾನ maapala@gmail.com ಜನರಿಂದ ಆಯ್ಕೆಯಾಗಿ ಬಂದವರಿಗೆ ಮತದಾರರ ನೆನಪಾಗುವುದು ಮತ್ತೆ ಚುನಾವಣೆ ಬಂದಾಗ ಎಂಬ ಮಾತು ಸತ್ಯವಾಗುತ್ತಿದೆ. ಸುಮಾರು ನಾಲ್ಕೂವರೆ ವರ್ಷ ರಾಜಧಾನಿ ಬೆಂಗಳೂರಿಗೆ ಸೀಮಿತವಾಗಿದ್ದ ರಾಜಕೀಯ...
ವರ್ತಮಾನ maapala@gmail.com ಆಡಳಿತ ವಿರೋಧಿ ಅಲೆ ಸೃಷ್ಟಿಸುವುದು ಅತ್ಯಂತ ಸುಲಭ. ಆದರೆ, ಈ ಅಲೆಯಿಂದ ತಪ್ಪಿಸಿಕೊಳ್ಳುವುದು ಅಥವಾ ಅಲೆ ಜೋರಾಗದಂತೆ ತಡೆಯುವುದು ಕಷ್ಟಸಾಧ್ಯ. ಸದ್ಯ ರಾಜ್ಯದಲ್ಲಿ ಅಂತಹದ್ದೇ...
ವರ್ತಮಾನ ಪ್ರದೀಪ್ ಕುಮಾರ್ ಎಂ. maapala@gmail.com ಇದೇ ಮೊದಲ ಬಾರಿ ಪ್ರಧಾನಿ ಮೋದಿ ಬೊಮ್ಮಾಯಿ ನೇತೃತ್ವದ ಸರಕಾರಕ್ಕೆ ಶಹಬ್ಬಾಶ್‌ಗಿರಿ ನೀಡಿದ್ದಾರೆ. ಪ್ರಧಾನಿಯವರ ಪ್ರತಿಯೊಂದು ಮಾತು, ನಡೆಯ ಹಿಂದೆಯೂ...
ವರ್ತಮಾನ maapala@gmail.com ಪಕ್ಷಗಳು ಅಧಿಕಾರಕ್ಕಾಗಿ ಉಚಿತ ಘೋಷಣೆಗಳನ್ನು ನೀಡಿ ಜನರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿದೆ. ಆಮ್ ಆದ್ಮಿ ಪಕ್ಷ ಹಾಕಿಕೊಟ್ಟ ಮಾದರಿಯನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಅನುಸರಿಸುತ್ತಿದೆ. ಮತದಾರರು ಅದಕ್ಕೆ...
ವರ್ತಮಾನ maapala@gmail.com ಚುನಾವಣೆ ಹೇಗೆ ನಡೆಸಬೇಕು ಎಂಬುದನ್ನು ಬಿಜೆಪಿಯಿಂದ ಕಲಿಯಬೇಕು ಎಂದು ಕಳೆದ ವಾರ ಬರೆದಿದ್ದೆ. ಇದೀಗ ಪ್ರತಿಪಕ್ಷ ನಾಯಕರನ್ನು ಕೆರಳಿಸಿ ಯಾವ ರೀತಿ ರಾಜಕೀಯ ಲಾಭ...
ವರ್ತಮಾನ maapala@gmail.com ಈಗ ಚುನಾವಣೆ ಹೇಗೆ ಎದುರಿಸಬೇಕು ಎಂಬುದನ್ನು ಕೂಡ ಬಿಜೆಪಿಯನ್ನು ನೋಡಿ ತಿಳಿಯಬೇಕು. ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್...
ವರ್ತಮಾನ maapala@gmail.com ಇನ್ನೇನು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲು ಸಿಕ್ಕಿಯೇ ಬಿಟ್ಟಿತು ಎನ್ನುವಷ್ಟರಲ್ಲಿ ಮತ್ತೆ ವಿಘ್ನ ಎದುರಾಗಿದೆ. ‘ಡಿ.೨೯ರೊಳಗೆ ನಮಗೆ ೨ಎ ಮೀಸಲು ಘೋಷಿಸುವುದಾಗಿ...
ವರ್ತಮಾನ maapala@gmail.com ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತ, ಆ ನಿಟ್ಟಿನಲ್ಲಿ ಮುನ್ನುಗ್ಗುತ್ತಿರುವ ಕಾಂಗ್ರೆಸ್ ನ ವೇಗ ಅತಿಯಾಯಿತೇನೋ ಎನಿಸುತ್ತಿದೆ. ಅತಿ ವೇಗ...
ವರ್ತಮಾನ maapala@gmail.com ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶಗಳು ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಕರ್ನಾಟಕದ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಹೊಸ ಟಾನಿಕ್...