Tuesday, 13th May 2025

ಸಿಕ್ಕಿದ ಅವಕಾಶ ಕಳೆದುಕೊಳ್ಳುತ್ತಿದೆಯೇ ಕಾಂಗ್ರೆಸ್ ?

ವರ್ತಮಾನ maapala@gmail.com ಅಧಿಕಾರ ರಾಜಕಾರಣದಲ್ಲಿ ‘ಶಾರ್ಟ್‌ಕಟ್’ ಬಳಕೆ ಮೊದಲಿನಿಂದಲೂ ನಡೆದುಕೊಂಡು ಬಂದ ವ್ಯವಸ್ಥೆ. ಅಧಿಕಾರಕ್ಕೆ ಬರಲು, ಬಂದ ಮೇಲೆ ಉಳಿಸಿಕೊಳ್ಳಲು ಜನಪರಕ್ಕಿಂತ ಜನಪ್ರಿಯ ಯೋಜನೆಗಳು, ಉಚಿತ ಕೊಡುಗೆಗಳ ಘೋಷಣೆಗಳು.. ಹೀಗೆ ತರಹೇವಾರಿ ಆಮಿಷಗಳನ್ನು ಜನರಿಗೆ ಒಡ್ಡುವುದು ಸಾಮಾನ್ಯವಾಗಿದ್ದವು. ಆದರೆ, 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಈ ರೀತಿಯ ಶಾರ್ಟ್‌ಕಟ್ ರಾಜಕಾರಣಕ್ಕೆ ತಕ್ಕ ಮಟ್ಟಿಗೆ ಬ್ರೇಕ್ ಸಿಕ್ಕಿದೆ. ಇದಕ್ಕೆ ಹೆಚ್ಚು ಭವಿಷ್ಯವಿಲ್ಲ ಎಂಬುದು ನಿಧಾನವಾಗಿ  ಸಾಬೀತಾ ಗುತ್ತಿದೆ. ಅದು ಆಡಳಿತದ ವಿಚಾರವೇ […]

ಮುಂದೆ ಓದಿ

ಸಿದ್ಧ ಸೂತ್ರ ಬಿಟ್ಟ ಬಿಜೆಪಿ ಯತ್ನ ಫಲಿಸುವುದೇ ?

ವರ್ತಮಾನ maapala@gmail.com ಬದಲಾವಣೆ ಜಗದ ನಿಯಮವಾದರೂ ರಾಜಕಾರಣಕ್ಕೆ ಮಾತ್ರ ಅದು ಅನ್ವಯವಾಗುತ್ತಿರಲಿಲ್ಲ. ಅದರ ಮಧ್ಯೆಯೂ ಬಿಜೆಪಿ ಬದಲಾವಣೆಯ ಪ್ರಯತ್ನ ಮಾಡಿದೆಯಾದರೂ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಗೆ ಟಿಕೆಟ್...

ಮುಂದೆ ಓದಿ

ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಹೀಗೇಕೆ ಮಾಡಿತು ?

ವರ್ತಮಾನ maapala@gmail.com ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಬೆನ್ನಲ್ಲೇ ಸೃಷ್ಟಿಯಾಗಿರುವ ಅಸಮಾಧಾನ, ಬಂಡಾಯಗಳಿಂದಾಗಿ ಅಧಿಕಾರಕ್ಕೆ ಬರುವ ಅವಕಾಶ ವನ್ನು ಪಕ್ಷ ತಾನಾಗಿಯೇ ತಪ್ಪಿಸಿಕೊಂಡಿದೆ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ಆದರೆ,...

ಮುಂದೆ ಓದಿ

ಬಿಜೆಪಿ ಬತ್ತಳಿಕೆಯಲ್ಲಿ ಇನ್ಯಾವ ಅಸ್ತ್ರ?

ವರ್ತಮಾನ maapala@gmail.com ಚುನಾವಣೆ ನಡೆಸುವುದು ಹೇಗೆ ? ಚುನಾವಣೆ ಎದುರಿಸುವುದು ಹೇಗೆ ಎಂಬ ಬಗ್ಗೆ ಬಿಜೆಪಿಯನ್ನು ನೋಡಿ ಕಲಿಯಬೇಕು ಎಂದು ಈ ಹಿಂದೆ ಬರೆದಿದ್ದೆ. ಇದನ್ನು ಈ...

ಮುಂದೆ ಓದಿ

vidhana-soudha
ರಾಜ್ಯಕ್ಕೆ ಮತ್ತೊಂದು ಮೈತ್ರಿ ಸರಕಾರ ಬೇಡ ಏಕೆ ?

ವರ್ತಮಾನ maapala@gmail.com ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಅತಂತ್ರ ವಿಧಾನಸಭೆ ಸೃಷ್ಟಿ ಯಾಗುವ ಮಾತು ದಟ್ಟವಾಗಿದೆ. ಒಂದೊಮ್ಮೆ ಅದು ನಿಜವಾದರೆ ರಾಜ್ಯ ಮತ್ತೊಮ್ಮೆ ಮೈತ್ರಿ ಸರಕಾರವನ್ನು ಕಾಣಬೇಕಾಗುತ್ತದೆ. ಇಲ್ಲಿಯವರೆಗೆ...

ಮುಂದೆ ಓದಿ

ಸಿದ್ದು ಕ್ಷೇತ್ರ ಸಮಸ್ಯೆ ಕಾಂಗ್ರೆಸ್‌ಗೆ ಸುರಕ್ಷಿತವಲ್ಲ

ವರ್ತಮಾನ maapala@gmail.com ವಾರದ ಹಿಂದೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಸಮೀಕ್ಷೆಗಳಲ್ಲೂ ಕಾಂಗ್ರೆಸ್‌ಗೆ ಪೂರಕ ವರದಿಗಳೇ ಬರುತ್ತಿದ್ದವು. ಆಡಳಿತಾರೂಢ ಬಿಜೆಪಿ ಸೋಲಿಸಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೇರಲು ಪಕ್ಷ...

ಮುಂದೆ ಓದಿ

ಶೋಭಾಗೇಕೆ ಬಿಜೆಪಿ ಚುನಾವಣಾ ನಿರ್ವಹಣೆ ?

ವರ್ತಮಾನ maapala@gmail.com ಹೇಗಾದರೂ ಮಾಡಿ ಈ ಬಾರಿ ಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಆಡಳಿತಾರೂಢ ಬಿಜೆಪಿಮತ್ತು ಪ್ರತಿಪಕ್ಷ ಕಾಂಗ್ರೆಸ್ ಪರಸ್ಪರ ಜಿದ್ದಿಗೆ ಬಿದ್ದು ಹೋರಾಟಕ್ಕಿಳಿದಿವೆ....

ಮುಂದೆ ಓದಿ

lokayukta raid
ಶೇ.40 ಕಮಿಷನ್‌ ಆರೋಪಕ್ಕೆ ಶಕ್ತಿ ಕೊಟ್ಟ ಲೋಕಾ

ವರ್ತಮಾನ maapala@gmail.com ಸರಕಾರದ ಕಾಮಗಾರಿಗಳಿಗೆ ೪೦ ಪರ್ಸೆಂಟ್ ಕಮಿಷನ್ ಪಡೆಯುವ ಆರೋಪದಿಂದ ಆಗಿರುವ ಹಾನಿ, ಹೆಚ್ಚಿದ ಆಡಳಿತ ವಿರೋಧಿ ಅಲೆ ತಡೆಯಲು ಹರಸಾಹಸ ಮಾಡಿ ಇನ್ನೇನು ಆ...

ಮುಂದೆ ಓದಿ

ಕೈ ಕಚ್ಚುತ್ತಿರುವ ಅರ್ಕಾವತಿ ರೀಡೂ ಪ್ರಕರಣ

ವರ್ತಮಾನ maapala@gmail.com ಮುಚ್ಚಿಯೇ ಹೋಯಿತು ಎನ್ನುವಂತಿದ್ದ ಅರ್ಕಾವತಿ ಡಿನೋಟಿಫಿಕೇಷನ್ ಹಗರಣ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ನೀಡಿದ್ದ ವರದಿಯನ್ನು ಬಿಜೆಪಿ ಸರಕಾರ...

ಮುಂದೆ ಓದಿ

ಹೆಗಡೆ ಕೇಳಿದ ಸದಾಕಾಲ ರಾಜಕಾರಣಿಗಳಿವರು

ವರ್ತಮಾನ maapala@gmail.com ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲರ ಕುರಿತಾಗಿ ಹೊರತಂದಿದ್ದ ‘ವಿಚಾರಶೀಲ ರಸಿಕ ರಾಜಕಾರಣಿ’ ಎಂಬ ಕೃತಿಯಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ಪ್ರಸ್ತುತ ರಾಜಕಾರಣದ ಬಗ್ಗೆ...

ಮುಂದೆ ಓದಿ