Tuesday, 13th May 2025

ಸರಕಾರ ಗೆದ್ದರೂ ಪ್ರತಿಪಕ್ಷ ಸೋಲಲಿಲ್ಲ

ವರ್ತಮಾನ maapala@gmail.com ಪಂಚ ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ಗೆಲುವಿನ ನಗೆ ಬೀರಿದ್ದ ಆಡಳಿತಾರೂಢ ಕಾಂಗ್ರೆಸ್‌ಗೆ ಅಧಿಕಾರಿಗಳ ವರ್ಗಾವಣೆ ವಿಷಯ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರಿಯಾದ ಪೆಟ್ಟನ್ನೇ ನೀಡಿದೆ. ಪ್ರತಿಪಕ್ಷ ನಾಯಕನಿಲ್ಲದೇ ಇದ್ದರೂ ಸಂಘಟಿತ ಹೋರಾಟದ ಮೂಲಕ ಸರಕಾರ ಗೆದ್ದರೂ ನಾವು ಸೋಲಲು ತಯಾರಿಲ್ಲ ಎಂಬುದನ್ನು ತೋರಿಸಿಕೊಟ್ಟಿವೆ. ಭರ್ಜರಿ ಬಹುಮತದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಾಗುತ್ತಾ ಬಂದಿದೆ. ಕಾಂಗ್ರೆಸ್‌ಗೆ ಅಧಿಕಾರ ದಕ್ಕಿದ ರೀತಿ ಮತ್ತು ಪ್ರತಿಪಕ್ಷಗಳು ಸೋತ ಪರಿಯನ್ನು ಗಮನಿಸಿದರೆ ಮತ್ತು ನೂತನ […]

ಮುಂದೆ ಓದಿ

ನೆನಪಾಗುತ್ತಿದೆ ಬಿಎಸ್‌ವೈ, ಅನಂತ್ ಕುಮಾರ್‌ ಜೋಡಿ

ವರ್ತಮಾನ maapala@gmail.com ಗೆಲುವಿಗೆ ಹಲವು ಅಪ್ಪಂದಿರು, ಸೋಲು ಅನಾಥ ಎನ್ನುತ್ತಾರೆ. ರಾಜ್ಯ ಬಿಜೆಪಿಯಲ್ಲಿರವುದು ಇದೇ ಪರಿಸ್ಥಿತಿ. ವಿಧಾನಸಭೆ ಚುನಾವಣೆ ಸೋಲಿನ ಒಂದು ತಿಂಗಳ ಬಳಿಕ ಈ ವಿಚಾರದಲ್ಲಿ...

ಮುಂದೆ ಓದಿ

ಗ್ಯಾರಂಟಿ ಅನುಷ್ಠಾನವೇ ದೊಡ್ಡ ಸವಾಲು

ವರ್ತಮಾನ maapala@gmail.com ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ಐದು ಗ್ಯಾರಂಟಿ ಘೋಷಣೆಗಳನ್ನು ಜಾರಿಗೊಳಿಸಲು ಆದೇಶ ಹೊರಡಿಸುವ ಮೂಲಕ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಆದರೆ, ಅವುಗಳನ್ನು ಅನುಷ್ಠಾನಗೊಳಿಸುವುದೇ...

ಮುಂದೆ ಓದಿ

ಲೋಕಾ ಚುನಾವಣೆಗೆ ಅಕ್ಕಿ ರಾಜಕೀಯದ ವೇದಿಕೆ

ವರ್ತಮಾನ maapala@gmail.com ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ತಿಂಗ ಳೊಳಗೇ ಜಾರಿಗೊಳಿಸಿರುವ ರಾಜ್ಯದ ಕಾಂಗ್ರೆಸ್ ಸರಕಾರ ಕೆಲವೊಂದು ಷರತ್ತುಗಳ ವಿಚಾರದಲ್ಲಿ ಆಕ್ರೋಶ ಮೂಡಿಸಿದರೂ ಬಹುತೇಕರು...

ಮುಂದೆ ಓದಿ

ಬಿಜೆಪಿ ವಿರುದ್ದ ಕೈ ಈ ಪರಿ ಮುಗಿಬಿದ್ದಿದ್ದೇಕೆ ?

ವರ್ತಮಾನ maapala@gmail.com ಕಾಂಗ್ರೆಸ್ ಸರಕಾರ ಹಿಂದಿನ ಬಿಜೆಪಿ ಸರಕಾರದ ತೀರ್ಮಾನಗಳ ವಿರುದ್ಧ ಒಂದರ ಹಿಂದೊಂದು ಕ್ರಮಗಳನ್ನು ಕೈಗೊಳ್ಳು ತ್ತಿರುವುದನ್ನು ಗಮನಿಸಿದಾಗ ಸೇಡಿನ ರಾಜಕೀಯ ಆರಂಭಿಸಿದೆ ಎನ್ನಿಸುವುದು ಸಹಜ....

ಮುಂದೆ ಓದಿ

ಎತ್ತ ಸಾಗುತ್ತಿದೆ ರಾಜ್ಯ ಬಿಜೆಪಿ ಸಂಘಟನೆ ?

ವರ್ತಮಾನ maapala@gmail.com ರಾಜ್ಯದಲ್ಲಿ ಅಧಿಕಾರದಿಂದ ಕೆಳಗಿಳಿದು ಇದೀಗ ಪ್ರಮುಖ ಪ್ರತಿಪಕ್ಷವಾಗಿರುವ ಬಿಜೆಪಿ ಸಂಘಟನಾತ್ಮಕವಾಗಿ ಬಲಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಸೋಲಿನಿಂದ ಹೊರಬಂದು ಲೋಕಸಭೆ ಚುನಾವಣೆಗೆ ಸಿದ್ಧವಾಗಬೇಕಾಗಿರುವ ಪಕ್ಷ ಇನ್ನೂ...

ಮುಂದೆ ಓದಿ

ಇಕ್ಕಟ್ಟಿಗೆ ಸಿಲುಕಿಸಿದ ಕಾಂಗ್ರೆಸ್ ಗ್ಯಾರಂಟಿ

ವರ್ತಮಾನ maapala@gmail.com ಜನರು ಜಾಗೃತರಾಗಿರುವಾಗ ಯಾವುದೇ ಭರವಸೆಗಳನ್ನು ನೀಡುವ ಮುನ್ನ ಹತ್ತು ಬಾರಿ ಯೋಚಿಸಬೇಕು. ಕಣ್ಣ ಮುಂದೆ ಕೇವಲ ಅಧಿಕಾರದ ಕುರ್ಚಿಯನ್ನು ಮಾತ್ರ ಇಟ್ಟುಕೊಂಡು ಭರವಸೆಗಳನ್ನು ನೀಡಿದರೆ...

ಮುಂದೆ ಓದಿ

ಸಿಎಂ ಪಟ್ಟಕ್ಕೆ ಡಿಕೆ ಪಟ್ಟು ಹಿಡಿದಿದ್ದೇಕೆ ?

ವರ್ತಮಾನ maapala@gmail.com ೨೦೧೩ ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. ಬಿಜೆಪಿ ತೊರೆದು ಬಿ.ಎಸ್.ಯಡಿ ಯೂರಪ್ಪ ಕೆಜೆಪಿ ಕಟ್ಟಿದ್ದು ಇದಕ್ಕೆ ಒಂದು ಕಾರಣವಾದರೆ, ಬಿಜೆಪಿ...

ಮುಂದೆ ಓದಿ

ಕಾಂಗ್ರೆಸ್ ಗೆದ್ದರೆ ಅದು ಡಿಕೆಶಿ, ಸಿದ್ದು ಗೆಲುವು

ವರ್ತಮಾನ maapala@gmail.com ವಿಧಾನಸಭೆ ಚುನಾವಣೆ ಮತದಾನ ಮುಗಿದು ಇನ್ನೇನು ಫಲಿತಾಂಶವೂ ಪ್ರಕಟವಾಗುತ್ತಿದೆ. ಅತಂತ್ರ ವಿಧಾನಸಭೆ ಸೃಷ್ಟಿ ಯಾಗುವುದೋ? ಆಡಳಿತ ವಿರೋಧಿ ಅಲೆ, ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ಧದ...

ಮುಂದೆ ಓದಿ

ನಿಂದನೆ, ನಿಷೇಧಗಳು ಯಾರಿಗೆ ಲಾಭ ?

ವರ್ತಮಾನ maapala@gmail.com ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಪ್ರಸ್ತಾಪ ಕಾಂಗ್ರೆಸ್ ಮೇಲೆ ಹೆಚ್ಚು ಪ್ರತೀಕೂಲ ಪರಿಣಾಮ ಬೀರದೇ ಇರದಬಹುದು. ಆದರೆ, ಪ್ರಧಾನಿ ಮೋದಿ ಮತ್ತು ಬಿಜೆಪಿ ಅದನ್ನು ಕೊಂಡೊಯ್ಯುತ್ತಿರುವ...

ಮುಂದೆ ಓದಿ