Monday, 12th May 2025

ಸಂಪತ್ತಿನ ಸಮಾನ ಹಂಚಿಕೆಯಲ್ಲಿ ಕಾಂಗ್ರೆಸ್ ವಿಲವಿಲ

ವರ್ತಮಾನ maapala@gmail.com ರಾಜಕೀಯವಾಗಿ ಯಾವುದೇ ಒಂದು ವಿಚಾರದ ಬಗ್ಗೆ ವ್ಯಾಖ್ಯಾನಗಳನ್ನು ಮಾಡುವಾಗ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಇಲ್ಲದೇ ಇದ್ದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ‘ಸಂಪತ್ತಿನ ಸಮಾನ ಹಂಚಿಕೆ’ ಎಂಬ ಮಾತಿನಂತೆ ವಿವಾದಕ್ಕೆ ಕಾರಣವಾಗಿ ಅದು ರಾಜಕೀಯ ಹೇಳಿಕೆಗಳಾಗಿ ಮಾತ್ರವೇ ಉಳಿದುಕೊಳ್ಳುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ತನ್ನ ಗ್ಯಾರಂಟಿ ಘೋಷಣೆಗಳಿಂದ ಎಂಬ ಭ್ರಮೆಯಿಂದ ರಾಷ್ಟ್ರೀಯ ಕಾಂಗ್ರೆಸ್ ಹೊರಬಂದೇ ಇಲ್ಲ. ಏಕೆಂದರೆ, ಎಲ್ಲಿ ತಮ್ಮ ನಾಯಕತ್ವ ಪ್ರಶ್ನಾರ್ಹವಾಗುತ್ತದೋ ಎಂಬ ಕಾರಣಕ್ಕೆ […]

ಮುಂದೆ ಓದಿ

ಹೆಚ್ಚುತ್ತಲೇ ಇದೆ ಚುನಾವಣಾ ಅಕ್ರಮ

ವರ್ತಮಾನ maapala@gmail.com ಚುನಾವಣೆ ವೇಳೆಯ ಅಕ್ರಮ ತಡೆಗಟ್ಟಲು ಚುನಾವಣಾ ಆಯೋಗ ಎಷ್ಟೇ ಕಸರತ್ತು ಮಾಡಿದರೂ ಅದು ಹೆಚ್ಚಾಗು ತ್ತಲೇ ಸಾಗುತ್ತಿದೆ. ಮೊದಲೆಲ್ಲಾ ಪಕ್ಷಗಳು, ಅಭ್ಯರ್ಥಿಗಳು ಮತದಾರರಿಗೆ ಆಮಿಷ...

ಮುಂದೆ ಓದಿ

ಈಗೇಕೆ ಫೋನ್ ಟ್ಯಾಪಿಂಗ್ ಪ್ರಸ್ತಾಪ ?

ವರ್ತಮಾನ maapala@gmail.com ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಫೋನ್ ಕದ್ದಾಲಿಕೆ ಮಾಡಲಾಗಿತ್ತು, ಮಠಕ್ಕೆ ಪರ್ಯಾಯ ಪೀಠ ಸ್ಥಾಪಿಸುವ ಯತ್ನ ನಡೆದಿತ್ತು ಎಂಬ...

ಮುಂದೆ ಓದಿ

ಮೋದಿ- ರಾಜ್ಯ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ

ವರ್ತಮಾನ maapala@gmail.com ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಸಮರಕ್ಕೆ ಅಖಾಡ ಸಿದ್ಧವಾಗುತ್ತಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ಆಡಳಿತಾರೂಢ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ನಡೆಯುತ್ತಿದೆಯಾದರೂ ಇಲ್ಲಿ ನಿಜವಾದ...

ಮುಂದೆ ಓದಿ

ಕೊನೆಗೂ ಮೈತ್ರಿಗೆ ಸಮನ್ವಯದ ನೆನಪಾಯಿತು

ವರ್ತಮಾನ maapala@gmail.com ಬಿಜೆಪಿ-ಜೆಡಿಎಸ್ ಮೈತ್ರಿಯಾಗಿ ೬ ತಿಂಗಳ ಬಳಿಕ ಈ ಪಕ್ಷಗಳ ರಾಜ್ಯ ನಾಯಕರು ಒಂದೆಡೆ ಕಲೆತು ಸಮನ್ವಯದ ಮಾತಾಡಿದ್ದಾರೆ. ಮೈತ್ರಿ ಏನೇ ಇದ್ದರೂ ಸ್ಥಳೀಯವಾಗಿ ಪರಸ್ಪರ...

ಮುಂದೆ ಓದಿ

ಕುಟುಂಬ ರಾಜಕಾರಣದ ಸುತ್ತಮುತ್ತ

ವರ್ತಮಾನ maapala@gmail.com ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬಿಕರ ವಿರುದ್ಧ ರಾಜ್ಯ ಬಿಜೆಪಿಗರು ಸಿಡಿದೇಳುವುದು, ಆರೋಪಿಸುವುದು ಹೊಸದೇ ನಲ್ಲ. ಕಳೆದೊಂದು ದಶಕದಿಂದ ಇಂಥ ಹಲವಾರು ಯತ್ನಗಳಾಗಿವೆ. ಆದರೆ,...

ಮುಂದೆ ಓದಿ

ಮೋದಿ ಅಲೆಯನ್ನು ಗ್ಯಾರಂಟಿ ತಡೆಯುವುದೇ ?

ವರ್ತಮಾನ maapala@gmail.com ನರೇಂದ್ರ ಮೋದಿ ಮತ್ತು ಪ್ರತಿಪಕ್ಷಗಳ ನಡುವಿನ ಲೋಕಸಮರಕ್ಕೆ ಮತ್ತೊಮ್ಮೆ ವೇದಿಕೆ ಸಜ್ಜಾಗುತ್ತಿದೆ. ಕರ್ನಾಟಕವೂ ಇದಕ್ಕೆ ಹೊರತಾ ಗಿಲ್ಲ. ವಿಧಾನ ಸಭೆ ಚುನಾವಣೆಯಲ್ಲಿ ಗಳಿಸಿದ ಜನಬೆಂಬಲವನ್ನು...

ಮುಂದೆ ಓದಿ

ಸಮರಕ್ಕೆ ಮುನ್ನವೇ ಕುಸಿಯಿತೇ ವಿಪಕ್ಷಗಳ ಆತ್ಮವಿಶ್ವಾಸ ?

ವರ್ತಮಾನ maapala@gmail.com ಸದ್ಯದಲ್ಲೇ ಲೋಕಸಭೆ ಚುನಾವಣೆ ಇದ್ದರೂ ಹೊಸ ಘೋಷಣೆಗಳನ್ನು ಮಾಡದೆ, ಜನಪ್ರಿಯ ಕಾರ್ಯಕ್ರಮಗಳ ಮೂಲಕ ಜನರನ್ನು ಮರುಳು ಮಾಡದೆ, ಉಚಿತ ಘೋಷಣೆಗಳಿಗೆ ಎಳ್ಳು-ನೀರು ಬಿಟ್ಟಿದ್ದಲ್ಲದೆ, ‘ಮತ್ತೆ...

ಮುಂದೆ ಓದಿ

ಗೆಲ್ಲುವ ಹುಮ್ಮಸ್ಸಿಗೆ ಗೊಂದಲ, ಭಿನ್ನಮತಗಳೇ ಅಡ್ಡಿ

ವರ್ತಮಾನ maapala@gmail.com ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿ-ಜೆಡಿಎಸ್ ಮೈತ್ರಿಗೆ ಗೋಬ್ಯಾಕ್ ಶೋಭಾ ಅಭಿಯಾನ, ಪುತ್ತಿಲ ಪರಿವಾರದ ಬೆದರಿಕೆ, ಹಾಲಿ ಸಂಸದ-ಸಚಿವರಿಗೆ ಟಿಕೆಟ್ ನೀಡದಂತೆ ಒತ್ತಾಯ, ಮಂಡ್ಯದಲ್ಲಿ ಮೈತ್ರಿ...

ಮುಂದೆ ಓದಿ

ಕೇಂದ್ರದ ವಿರುದ್ದ ಹೋರಾಟದಲ್ಲಿ ಗೆದ್ದೀತೇ ರಾಜ್ಯ ?

ವರ್ತಮಾನ maapala@gmail.com ಕೇಂದ್ರದ ವಿರುದ್ಧ ನಿರಂತರ ಹೋರಾಟಕ್ಕಿಳಿದಿರುವ ರಾಜ್ಯ ಕಾಂಗ್ರೆಸ್ ಸರಕಾರ ತೆರಿಗೆ ಹಂಚಿಕೆ ಮತ್ತು ಅನುದಾನ ತಾರತಮ್ಯದ ವಿರುದ್ಧ ವಿಧಾನಸಭೆ ಯಲ್ಲೂ ಕೇಂದ್ರ ಸರಕಾರದ ವಿರುದ್ಧ...

ಮುಂದೆ ಓದಿ