Thursday, 15th May 2025

Boiler Explosion

Boiler Explosion: ಬಿಡದಿ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ; ಐವರು ಕಾರ್ಮಿಕರಿಗೆ ಗಂಭೀರ ಗಾಯ!

Boiler Explosion: ಬಿಡದಿ ಕೈಗಾರಿಕಾ ಪ್ರದೇಶದ ಆರ್ಬಿಟ್ ಪವರ್ ಕಂಪನಿಯಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು, ಉತ್ತರ ಭಾರತದ ಮೂಲದ ನಾಲ್ವರು ಕಾರ್ಮಿಕರು ಗಾಯಗೊಂಡಿದ್ದಾರೆ.

ಮುಂದೆ ಓದಿ

Marriage fraud: ನಕಲಿ ವಧು; ಮದುವೆಯಾದ ತಿಂಗಳಿಗೆ ಹೆಂಡ್ತಿನೂ ಇಲ್ಲ, ಕೊಟ್ಟ 4 ಲಕ್ಷವೂ ಇಲ್ಲ!

Marriage fraud: ಬಾಗಲಕೋಟೆ ಜಿಲ್ಲೆಯ ಮುಧೋಳದ ಯುವಕನೊಬ್ಬನಿಗೆ ಶಿವಮೊಗ್ಗದ ನಕಲಿ ವಧು ಜತೆ ಮದುವೆ ಮಾಡಿಸಿ ಮೋಸ ಮಾಡಲಾಗಿದೆ. 4 ಲಕ್ಷ ಹಣ ಪಡೆದು ಮ್ಯಾರೆಜ್‌ ಬ್ರೋಕರ್‌...

ಮುಂದೆ ಓದಿ

Bus Fare Hike

Bus Fare Hike: ಇಂದು ಮಧ್ಯರಾತ್ರಿಯಿಂದಲೇ ಬಸ್ ಟಿಕೆಟ್‌ ದರ ಏರಿಕೆ; ಪರಿಷ್ಕೃತ ಪ್ರಯಾಣದರ ವಿವರ ಇಲ್ಲಿದೆ

Bus Fare Hike: ಜ.5ರಿಂದ ಪರಿಷ್ಕೃತ ಟಿಕೆಟ್ ದರ ಜಾರಿಗೆ‌ ಬರಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ಹೀಗಾಗಿ ಇಂದು ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಯಾಗಲಿದೆ....

ಮುಂದೆ ಓದಿ

Madhugiri News

Madhugiri News: ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌; ಡಿವೈಎಸ್‌ಪಿಗೆ 14 ದಿನ ನ್ಯಾಯಾಂಗ ಬಂಧನ

Madhugiri News: ಜಮೀನು ವ್ಯಾಜ್ಯ ಸಂಬಂಧ ಪಾವಗಡ ಮೂಲದ ಮಹಿಳೆಯೊಬ್ಬಳು ದೂರು ನೀಡಲು ಡಿವೈಎಸ್‌ಪಿ ಕಚೇರಿಗೆ ಬಂದಿದ್ದಾಗ ಪುಸಲಾಯಿಸಿ ಠಾಣೆಯ ಶೌಚಗೃಹದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದ ಹಿನ್ನೆಲೆಯಲ್ಲಿ...

ಮುಂದೆ ಓದಿ

Mysore News
Mysore News: ಹೊಸ ವರ್ಷಾಚರಣೆಗೆ ತಂದಿದ್ದ ಕೇಕ್‌ ತಿಂದು 30ಕ್ಕೂ ಹೆಚ್ಚು ಶಾಲಾ ಮಕ್ಕಳು ಅಸ್ವಸ್ಥ

Mysore News: ಹುಣಸೂರಿನ ಬೋಳನಹಳ್ಳಿಯ ಶ್ರೀ ಮಂಜುನಾಥ ವಿದ್ಯಾಸಂಸ್ಥೆಯಲ್ಲಿ ಘಟನೆ ನಡೆದಿದೆ. ಹೊಸ ವರ್ಷದ ಮೊದಲ ದಿನದಂದು ಕೇಕ್ ಕಟ್ ಮಾಡಿ ಉಳಿದಿದ್ದ ಕೇಕ್ ಅನ್ನು ಎರಡು...

ಮುಂದೆ ಓದಿ

Koratagere News
Koratagere News: ಟಾಟಾ ಏಸ್ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯ; ಪ್ರವಾಸದಿಂದ ವಾಪಸ್‌ ಆಗುವಾಗ ಘಟನೆ

Koratagere News: ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ದೊಡ್ಡಸಾಗ್ಗೆರೆ ಮತ್ತು ಮಾವತ್ತೂರು ಮುಖ್ಯರಸ್ತೆಯ ಗೌಡನಕುಂಟೆ ಕ್ರಾಸಿನ ಬಳಿ ಅಪಘಾತ ನಡೆದಿದೆ....

ಮುಂದೆ ಓದಿ

Road Accident
Road Accident: ಬೆಂಗಳೂರಲ್ಲಿ ಭೀಕರ ಅಪಘಾತ; ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಅಕ್ಕ-ತಂಗಿ ದುರ್ಮರಣ

Road Accident: ಬೆಂಗಳೂರಿನ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದು, ಲಾರಿ ಡಿಕ್ಕಿಯಾಗಿದ್ದರಿಂದ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಸಹೋದರಿಯರು ಮೃತಪಟ್ಟಿದ್ದಾರೆ....

ಮುಂದೆ ಓದಿ

Madhugiri News: ಠಾಣೆಯಲ್ಲೇ ಮಹಿಳೆ ಜತೆ ಚಕ್ಕಂದ; ಮಧುಗಿರಿ ಡಿವೈಎಸ್ಪಿ ಅರೆಸ್ಟ್

Madhugiri News: ಮಧುಗಿರಿ ಪೊಲೀಸರು ಡಿವೈಎಸ್ಪಿಯನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಮುಂದಿನ ಕ್ರಮ...

ಮುಂದೆ ಓದಿ

Bus Fare hike
Bus Fare hike: ಮಟನ್‌ ರೇಟ್‌ ಜಾಸ್ತಿಯಾದ್ರೂ ತಗೋತೀರ, ಟಿಕೆಟ್‌ ತಗೊಳೋಕೆ ಆಗಲ್ವಾ: ಸಚಿವ ಚಲುವರಾಯಸ್ವಾಮಿ ಪ್ರಶ್ನೆ

Bus Fare hike: ಬಸ್‌ ಟಿಕೆಟ್‌ ದರ ಏರಿಕೆ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಸಚಿವ ಚಲುವರಾಯಸ್ವಾಮಿ ಮಾತನಾಡಿದ್ದು, ಮ್ಮಲ್ಲಿ 10-15 ವರ್ಷಗಳಿಂದ ಪರಿಷ್ಕರಣೆ ಆಗಿಲ್ಲ. ಸಂಸ್ಥೆಗೆ ಮೂಲ...

ಮುಂದೆ ಓದಿ

DySP suspended
‌DySP suspended: ಠಾಣೆಯಲ್ಲಿ ಮಹಿಳೆ ಜತೆ ಅಸಭ್ಯ ವರ್ತನೆ ತೋರಿದ್ದ ಮಧುಗಿರಿ ಡಿವೈಎಸ್‌ಪಿ ಸಸ್ಪೆಂಡ್

DySP suspended: ಮಧುಗಿರಿ ಡಿವೈಎಸ್‌ಪಿ ರಾಸಲೀಲೆಯನ್ನು ಕೆಲವರು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಡಿಜಿ, ಐಜಿಪಿ ಅಲೋಕ್...

ಮುಂದೆ ಓದಿ