Sunday, 11th May 2025

Abhay Patil

Abhay Patil: ನಾಡ ವಿರೋಧಿ ಘೋಷಣೆ; ಶಾಸಕ ಅಭಯ ಪಾಟೀಲ್ ವಿರುದ್ಧ ಕೇಸ್‌ ದಾಖಲಿಸಲು ಕರವೇ ನಿರ್ಧಾರ

Abhay Patil: ಬೆಳಗಾವಿಯಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥ ಶಿವೇಂದ್ರರಾಜೇ ಭೋಂಸ್ಲೆ ನಾಡ ವಿರೋಧಿ ಘೋಷಣೆ ಕೂಗಿದ್ದಾರೆ. ಇದಕ್ಕೆ ಸಹಕರಿಸಿದ ಆರೋಪ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ವಿರುದ್ಧ ಕೇಳಿಬಂದಿದೆ.

ಮುಂದೆ ಓದಿ

B S Yediyurappa

BS Yediyurappa: ಪೋಕ್ಸೊ ಕೇಸ್‌ ರದ್ದು ಕೋರಿ ಬಿಎಸ್‌ವೈ ಸಲ್ಲಿಸಿದ್ದ ಅರ್ಜಿ ವಿಚಾರಣೆ ಜ.10ಕ್ಕೆ ಮುಂದೂಡಿಕೆ

BS Yediyurappa: ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಪರ ವಕೀಲ ಸಿ.ವಿ. ನಾಗೇಶ್‌ ಅವರು ವಾದ ಮಂಡನೆಗೆ ಇನ್ನೂ ಒಂದು ತಾಸು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು...

ಮುಂದೆ ಓದಿ

Belagavi News

Belagavi News: ಸಾಲ ಮರು ಪಾವತಿಸದ್ದಕ್ಕೆ ಹಸುಗೂಸು, ಬಾಣಂತಿಯನ್ನು ಮನೆಯಿಂದ ಹೊರಹಾಕಿದ ಫೈನಾನ್ಸ್ ಕಂಪನಿ!

Belagavi News: ಚೆನ್ನೈ ಮೂಲದ ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ನಲ್ಲಿ ರೈತರೊಬ್ಬರು ಐದು ಲಕ್ಷ ಸಾಲ ಪಡೆದಿದ್ದರು. ಪ್ರತಿ ತಿಂಗಳು 14,390 ರೂ.ದಂತೆ 27‌ ಕಂತುಗಳನ್ನು ಕಟ್ಟಿದ್ದರೂ...

ಮುಂದೆ ಓದಿ

Belagavi News

Belagavi News: ಶಾಲಾ ಆವರಣದಲ್ಲಿ ಬಿದ್ದ ಡ್ರೋನ್‌, ಭಯಬಿದ್ದು ಓಡಿದ ಮಕ್ಕಳು!

Belagavi News: ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಬಳಿಯ ಫೀನಿಕ್ಸ್ ಶಾಲೆಯಲ್ಲಿ ಸೋಮವಾರ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ, ಡ್ರೋನ್ ವಶಕ್ಕೆ ಪಡೆದಿದ್ದಾರೆ....

ಮುಂದೆ ಓದಿ

HMPV Cases
HMPV Cases: ಶಿವಮೊಗ್ಗದಲ್ಲಿ ಐವರು ಮಕ್ಕಳಿಗೆ ಎಚ್ಎಂಪಿವಿ ಸೋಂಕು!

HMPV Cases: ಎಚ್‌ಎಂಪಿವಿ ವೈರಸ್ ಆತಂಕ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗಳು ಈಗಾಗಲೇ ಮಾರ್ಗಸೂಚಿ...

ಮುಂದೆ ಓದಿ

Pavagada Protest
Pavagada Protest: ಪತ್ರಕರ್ತನ ಮೇಲೆ ಹಲ್ಲೆಗೆ ತೀವ್ರ ಖಂಡನೆ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

Pavagada Protest: ಅಕ್ರಮ ಸಂಬಂಧದ ಬಗ್ಗೆ ಸುದ್ದಿ ಬಿತ್ತರಿಸಿದ ಹಿನ್ನೆಲೆಯಲ್ಲಿ ಗಡಿನಾಡು ಸ್ಥಳೀಯ ಪತ್ರಿಕೆ ಸಂಪಾದಕರ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ವಿವಿಧ ಸಂಘಟನೆಗಳು ಪಾವಗಡದಲ್ಲಿ ಪ್ರತಿಭಟನೆ...

ಮುಂದೆ ಓದಿ

Bike Accident: ಟ್ರ್ಯಾಕ್ಟರ್‌ಗೆ ಬೈಕ್‌ ಗುದ್ದಿ ಮೂವರು ಬೈಕ್ ಸವಾರರು ಸ್ಥಳದಲ್ಲೇ ಸಾವು

Bike Accident: ತುಮಕೂರು ತಾಲೂಕಿನ ಓಬಳಾಪುರ ಗೇಟ್ ಬಳಿ ಭೀಕರ ದುರಂತ ಸಂಭವಿಸಿದೆ. ಟ್ರ್ಯಾಕ್ಟರ್‌ ಟ್ರೈಲರ್‌ಗೆ ಬೈಕ್‌ ಗುದ್ದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ....

ಮುಂದೆ ಓದಿ

leopard spotted
leopard spotted: ಚಿರತೆಯ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!

leopard spotted: ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಪರದಾಡುತ್ತಿದ್ದಾಗ, ಯುವಕ ಚಿರತೆಯ ಬಾಲವನ್ನು ಹಿಡಿದು ಬೋನಿಗೆ ಹಾಕಿದ್ದಾನೆ....

ಮುಂದೆ ಓದಿ

Aero India 2025: ಬೆಂಗಳೂರಿನಲ್ಲಿ ಫೆ.10ರಿಂದ 14ರವರೆಗೆ ‘ಏರೋ ಇಂಡಿಯಾ-2025’ ವೈಮಾನಿಕ ಪ್ರದರ್ಶನ

Aero India 2025: ಬೆಂಗಳೂರು ಹೊರವಲಯದ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರ್‌ ಶೋ ‘ಕೋಟಿ ಅವಕಾಶಗಳ ಪಥ’ ಎನ್ನುವ ಧ್ಯೇಯವನ್ನು ಹೊಂದಿದೆ....

ಮುಂದೆ ಓದಿ

Addanda Cariappa
Addanda Cariappa: ನಾಟಕ ಪ್ರದರ್ಶನ ರದ್ದು; ಸಾಣೆಹಳ್ಳಿ ಕಮ್ಯುನಿಸ್ಟ್ ಸ್ವಾಮಿಯ ಡೋಂಗಿತನ ಬಯಲು ಮಾಡುವೆ ಎಂದ ಅಡ್ಡಂಡ ಕಾರ್ಯಪ್ಪ

Addanda Cariappa: ಈ ಹಿಂದೆ ಸಾಣೆಹಳ್ಳಿ ಸ್ವಾಮಿಗಳ ತಂಡದ ʼತುಲಾಭಾರʼ ನಾಟಕದ ಬಗ್ಗೆ ನೀಡಿದ ಹೇಳಿಕೆಯಿಂದ ನನ್ನ ನಾಟಕ ರದ್ದಾಗುವಂತೆ ಕೆಲ ಹಿತಾಸಕ್ತಿಗಳು ಕಾರ್ಯಪ್ರವೃತ್ತವಾಗಿದೆ ಎಂದು...

ಮುಂದೆ ಓದಿ