Fraud Case ಮೀರತ್ನ ಪಾರ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಯುವಕನೊಬ್ಬನಿಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ. ದೆಹಲಿ ರಸ್ತೆಯ ರಿಥಾನಿ ಬಳಿ ಇರುವ ವೀವ್ ಬೈಲಿ ಹೋಟೆಲ್ನಲ್ಲಿ ಯುವಕ ಮಹಿಳೆಯನ್ನು ಭೇಟಿಯಾಗಿ ನಂತರ ದೈಹಿಕ ಸಂಬಂಧ ಹೊಂದಿದ್ದರು. ಕೊನೆಗೆ ಯುವಕನನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಹೊಡೆದು ಆತನ ಬಳಿ 10 ಲಕ್ಷ ರೂ. ಬೇಡಿಕೆ ಇಟ್ಟ ಪ್ರಕರಣವೊಂದು ನಡೆದಿದೆ.
ಮದುವೆಯಾಗುವುದಾಗಿ ವ್ಯಕ್ತಿಯೊಬ್ಬ 10 ಮಹಿಳಾ ಕಾನ್‌ಸ್ಟೇಬಲ್‌ಗಳನ್ನು ಲೈಂಗಿಕವಾಗಿ ಬಳಸಿಕೊಂಡ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳಾ ಕಾನ್ಸ್‌ಸ್ಟೇಬಲ್‍ಗಳನ್ನು ಅವರ ಪೋಸ್ಟಿಂಗ್‍ಗಳ ಆಧಾರದ ಮೇಲೆ ತನ್ನ ಕಾರ್ಯ ಸಾಧನೆಗಾಗಿ...
ಶಿಕ್ಷಕರ ದಿನಾಚರಣೆಯೆಂದು (Viral Video) ವಿದ್ಯಾರ್ಥಿಗಳು ತಮ್ಮಮ ಶಿಕ್ಷಕರನ್ನು ಮೆಚ್ಚಿಸಲು ಏನೇನೋ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ ವಿದ್ಯಾರ್ಥಿ ಶಿಕ್ಷಕರ ದಿನಾಚರಣೆಯಂದೇ ಶಿಕ್ಷಕರ ಕೈಯಿಂದ ಪೆಟ್ಟು ತಿಂದ...
ಈ ವೈರಲ್ ವಿಡಿಯೊದಲ್ಲಿ ಯುವತಿಯೊಬ್ಬಳು ಸ್ಕೂಟಿಯನ್ನು (Viral Video) ಅಡ್ಡಾದಿಡ್ಡಿಯಾಗಿ ಓಡಿಸಿ ಕೊನೆಗೆ ಸ್ಕೂಟಿಯನ್ನು ನಿಯಂತ್ರಿಸಲು ಆಗದೆ ಹಠಾತ್ ತಿರುವು ತೆಗೆದುಕೊಂಡು ರಸ್ತೆಯ ಮೇಲೆ ಬಿದ್ದಿದ್ದಾಳೆ. ತನ್ನದೇ...
ಹೆತ್ತು-ಹೊತ್ತು ತುತ್ತುಣಿಸಿ (Viral Video) ಸಾಕಿದ ಮಕ್ಕಳು ತಂದೆ-ತಾಯಿಯ ಕಣ್ಮುಂದೆಯೇ ಜೀವಬಿಟ್ಟರೆ ಆ ತಂದೆ-ತಾಯಿಯ ಸ್ಥಿತಿ ಹೇಗಿರಬೇಡ ಹೇಳಿ. ಇದೆಲ್ಲದಕ್ಕೂ ಹೆಚ್ಚು ತಂದೆ-ತಾಯಿಯೇ ಆ ಮಕ್ಕಳ...
ಪಿವಿಆರ್ ಐನಾಕ್ಸ್ ಕಂಪನಿಯು (OTT Effect) ಈ ವರ್ಷ ಈಗಾಗಲೇ 85 ಚಿತ್ರಮಂದಿರಗಳನ್ನು ಮುಚ್ಚಿದೆ. 2025ರಲ್ಲಿ ಇನ್ನೂ 70 ಚಿತ್ರಮಂದಿರಗಳನ್ನು ಮುಚ್ಚಲು ನಿರ್ಧರಿಸಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ...
ಕಾಲೇಜಿನಲ್ಲಿ ಕ್ಲಾಸ್ ರೂಂನೊಳಗೆ ವಿದ್ಯಾರ್ಥಿನಿಯರಿಬ್ಬರು (Viral Video) ತಮ್ಮ ಜಡೆ ಹಿಡಿದುಕೊಂಡು ಹೊಡೆದಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇಬ್ಬರು ವಿದ್ಯಾರ್ಥಿನಿಯರು ತರಗತಿಯೊಳಗೆ ಹೊಡೆದಾಡುತ್ತಾ...
ಅಂಬ್ಯುಲೆನ್ಸ್‌ನಲ್ಲಿ (Sexual Abuse) ಪತಿಯನ್ನು ಕರೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಮಹಿಳೆ ಈ ಕೃತ್ಯವನ್ನು ವಿರೋಧಿಸಿದಾಗ, ತೀವ್ರ ಅನಾರೋಗ್ಯದಿಂದ...
10ನೇ ತರಗತಿ ವಿದ್ಯಾರ್ಥಿನಿಯ (Sexual Abuse) ಮೇಲೆ 11 ಮಂದಿ ಅಪ್ರಾಪ್ತ ವಯಸ್ಸಿನ ಬಾಲಕರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಆರೋಪಿಗಳಲ್ಲಿ ಒಬ್ಬ ಹುಡುಗಿಗೆ...
ವ್ಯಕ್ತಿಯೊಬ್ಬ ಮೊಸಳೆಗೆ (Viral Video) ಆಹಾರ ನೀಡಲು ಹೋಗಿ ತಾನೇ ಅದರ ಬಾಯಿಗೆ ಆಹಾರ ಆಗುವುದರಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾನೆ. ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್...