Thursday, 15th May 2025

Viral Video

Viral Video: ಮಕ್ಕಳ ಕೈಯಲ್ಲರಳಿದ ಹೂವಿನ ರಂಗೋಲಿಯನ್ನು ಕಾಲಲ್ಲಿ ಹೊಸಕಿ ಹಾಕಿದ ಮಹಿಳೆ; ವಿಡಿಯೊ ವೈರಲ್

Viral Video ಪೂಕ್ಕಲಂ ಅಂದರೆ ಹೂವಿನಿಂದ ಮಾಡುವ ದೊಡ್ಡದಾದ ರಂಗೋಲಿ. ಬಣ್ಣಗಳ ಬದಲು ಹೂವಿನಿಂದಲೇ ಈ ರಂಗೋಲಿಯನ್ನು ಮಾಡಲಾಗುತ್ತದೆ. ಇದನ್ನು ಕೇರಳದವರು ಓಣಂ ಹಬ್ಬದ ಸಮಯದಲ್ಲಿ ಮಾಡುತ್ತಾರೆ. ಥಣಿಸಂದ್ರದ ಮೊನಾರ್ಕ್ ಸೆರಿನಿಟಿ ಸೊಸೈಟಿಯಲ್ಲಿ ಕೇರಳದ ಮೂಲದ ಕೆಲವು ಮಕ್ಕಳು ಓಣಂ ಹಬ್ಬದ ಆಚರಣೆಯ ಸಲುವಾಗಿ ರೆಡಿ ಮಾಡಿದ ಹೂವಿನ ರಂಗೋಲಿಯನ್ನು ಮಹಿಳೆಯೊಬ್ಬಳು ಕಾಲಿನಿಂದ ತುಳಿದು ಹಾಳು ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಮುಂದೆ ಓದಿ

Sexual Harresment

Sexual Harresment: ಲೈಂಗಿಕ ಕಿರುಕುಳ ವಿರೋಧಿಸಿದಕ್ಕೆ 6 ವರ್ಷದ ಬಾಲೆಯ ಜೀವ ತೆಗೆದ ಪ್ರಿನ್ಸಿಪಾಲ್!

Sexual Harresment ಇಂದಿನ ದಿನಗಳಲ್ಲಿ ಲೈಂಗಿಕ ಕಿರುಕುಳ ಇಲ್ಲದ ಸುದ್ದಿಗಳೇ ಇಲ್ಲವೆನ್ನಬಹುದೇನೋ. ದೇಶದಲ್ಲಿ ಅಷ್ಟರಮಟ್ಟಿಗೆ ಈ ಪ್ರಕರಣಗಳು ಹೆಚ್ಚಾಗುತ್ತಿವೆ.ಗುಜರಾತ್ನ ದಾಹೋಡ್ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆರು...

ಮುಂದೆ ಓದಿ

Pregnancy Food

Pregnancy Food: ಗರ್ಭಧಾರಣೆ ಮತ್ತು ಹೆರಿಗೆ ನಂತರ ಸೇವಿಸುವ ಆಹಾರದ ಬಗ್ಗೆ ಇರುವ ಈ ವಿಚಾರ ನಿಜವೇ? ಸುಳ್ಳೆ?

ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರು (Pregnancy Food) ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಇದು ಮಗು ಹಾಗೂ ತಾಯಿ ಇಬ್ಬರ ಮೇಲೂ...

ಮುಂದೆ ಓದಿ

Banana Peel Tips

Banana Peel Tips: ಬಾಳೆಹಣ್ಣಿನ ಸಿಪ್ಪೆ ಬಳಸಿ ಚರ್ಮ, ಕೂದಲಿನ ಸೌಂದರ್ಯ ಹೆಚ್ಚಿಸಿಕೊಳ್ಳಿ

Banana Peel Tips ಮನೆಗೆ ಬಾಳೆಹಣ್ಣು ತಂದಾಗ ತಿಂದು ಸಿಪ್ಪೆಯನ್ನು ಎಸೆದು ಬಿಸಾಡುತ್ತೇವೆ.ಆದರೆ ಇನ್ಮುಂದೆ ಅದನ್ನು ಬಿಸಾಡುವ ಮೊದಲು ಯೋಚನೆ ಮಾಡಿ ಯಾಕೆಂದರೆ ಬಾಳೆಹಣ್ಣಿನ ಸಿಪ್ಪೆಯಿಂದಲೂ ನಿಮ್ಮ...

ಮುಂದೆ ಓದಿ

PCOS Problem
PCOS Problem: ಪಿಸಿಒಎಸ್ ಸಮಸ್ಯೆ ಇರುವವರು ಡೈರಿ ಉತ್ಪನ್ನಗಳನ್ನು ಸೇವಿಸಬಹುದೇ?

PCOS Problem ಹಾರ್ಮೋನುಗಳ ಅಸಮತೋಲನ ಉಂಟಾಗಿ ಅನಿಯಮಿತ ಮುಟ್ಟಿನ ಸಮಸ್ಯೆ ಕಾಡುತ್ತದೆ. ಹಾಗಾಗಿ ಅನೇಕ ಮಹಿಳೆಯರು ಈ ಸಮಸ್ಯೆಯನ್ನು ನಿವಾರಿಸಲು ತಮ್ಮ ಆಹಾರಗಳಲ್ಲಿ ಬದಲಾವಣೆಗಳನ್ನು ಮಾಡುತ್ತಾರೆ. ಯಾಕೆಂದರೆ...

ಮುಂದೆ ಓದಿ

Glowing Skin Tips
Glowing Skin Tips: ಹೊಳೆಯುವ ತ್ವಚೆಗಾಗಿ ಆಲಂ ಅನ್ನು ಹೀಗೆ ಬಳಸಿ

Glowing Skin Tips ಮುಖದ ಸಮಸ್ಯೆ ಹೆಚ್ಚಿನವರನ್ನು ಕಾಡುತ್ತಿರುತ್ತದೆ.ಕೆಲವರು ಸಣ್ಣಪುಟ್ಟದ್ದಕ್ಕೂ ವೈದ್ಯರ ಮೊರೆ ಹೋಗುತ್ತಾರೆ. ಇನ್ನು ಕೆಲವರು ದುಡಿದ ಅಷ್ಟೂ ದುಡ್ಡನ್ನು ತಮ್ಮ ಚರ್ಮದ ಸಮಸ್ಯೆಗೆ ಹಾಕುತ್ತಾರೆ....

ಮುಂದೆ ಓದಿ

Egg For Hair
Egg For Hair: ಮೊಟ್ಟೆಯನ್ನು ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಬೆಳೆಯುತ್ತದೆಯೆ?

ಕೂದಲ ಬೆಳವಣಿಗಾಗಿ (Egg For Hair) ಕೆಲವರು ಏನೇನೋ ಸರ್ಕಸ್ ಮಾಡುತ್ತಾರೆ. ಮೊಟ್ಟೆ ಹಾಗೂ ಎಣ್ಣೆ ಕೂಡ ಕೂದಲಿನ ಬೆಳವಣಿಗೆಗೆ ತುಂಬಾನೇ ಒಳ್ಳೆಯದು. ಇದು ಕೂದಲಿನ...

ಮುಂದೆ ಓದಿ

Golden Milk Benefits
Golden Milk Benefits: ಗೋಲ್ಡನ್ ಮಿಲ್ಕ್‌ ಎಂದರೇನು? ಇದನ್ನು ಕುಡಿದರೆ ಆಗುವ ಪ್ರಯೋಜನಗಳೇನು?

Golden Milk Benefits ಈಗಿನ ಪರಿಸ್ಥಿತಿಯಲ್ಲಿ ದೇಹದ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ.ಎಲ್ಲದಕ್ಕೂ ವೈದ್ಯರ ಮೊರೆ ಹೋಗುವ ಬದಲು ಮನೆಯಲ್ಲಿಯೇ ಕೆಲವೊಂದು ಮನೆಮದ್ದುಗಳನ್ನು ಮಾಡಿಕೊಳ್ಳುವ ಮೂಲಕ ಆರೋಗ್ಯವನ್ನು...

ಮುಂದೆ ಓದಿ

Health Tips
Health Tips: ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಹಸಿಯಾಗಿ ತಿನ್ನಬೇಡಿ!

Health Tips ಆರೋಗ್ಯಕ್ಕೆ ಒಳ್ಳೆಯದು ಎಂದು ಕೆಲವೊಮ್ಮೆ ಹಸಿ ತರಕಾರಿಗಳನ್ನು ಸೇವಿಸುತ್ತೇವೆ. ಇದರಿಂದ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆಯಂತೆ. ಹಾಗಾದ್ರೆ ಯಾವ ತರಕಾರಿಗಳನ್ನು ಹಸಿಯಾಗಿ ಸೇವಿಸಬಾರದು ಇದರಿಂದ ಏನೆಲ್ಲಾ...

ಮುಂದೆ ಓದಿ

Dates Face Pack: ಹೊಳೆಯುವ ಚರ್ಮ ಮತ್ತು ಆರೋಗ್ಯಕರ ಕೂದಲಿಗಾಗಿ ಒಣ ಖರ್ಜೂರವನ್ನು ಹೀಗೆ ಬಳಸಿ

Dates Face Pack: ಮುಖದ ಅಂದ ಹೆಚ್ಚಿಸುವುದಕ್ಕೆ ಕೆಲವರು ಯಾವುದ್ಯಾವುದೋ ಟ್ರಿಟ್ಮೆಂಟ್ಗಳ ಮೊರೆ ಹೋಗುತ್ತಾರೆ. ಅದರ ಬದಲು ಕೆಲವೊಂದು ಆಹಾರ ಪದಾರ್ಥಗಳ ಮೂಲಕ ನಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು.ಅದರಲ್ಲಿ...

ಮುಂದೆ ಓದಿ