Thursday, 15th May 2025

Viral Video

Viral Video: ಪ್ರಾಣ ಉಳಿಸಿಕೊಳ್ಳಲು ವಿಲವಿಲ ಒದ್ದಾಡುತ್ತಿದ್ದ ಹಸು;‌ ದೇವರಂತೆ ಬಂದು ಕಾಪಾಡಿದ ಬೈಕ್ ಸವಾರರು; ವಿಡಿಯೊ ಫುಲ್ ವೈರಲ್

Viral Video ಈಗೀಗ ಮಾನವೀಯತೆಯೇ ಇಲ್ಲದ ಹಾಗೇ ಕೆಲವರು ವರ್ತಿಸುತ್ತಾರೆ. ಅದರಲ್ಲೂ ಪ್ರಾಣಿಗಳನ್ನು ತಮ್ಮ ವಾಂಛೆಗಾಗಿ ಬಳಸಿಕೊಳ್ಳುವವರು ತುಂಬಾ ಜನ ಇದ್ದಾರೆ. ಆದರೆ ಅಲ್ಲೊಂದು ಇಲ್ಲೊಂದು ಅಪರೂಪದ ಘಟನೆಗಳು ಕೂಡ ನಡೆಯುತ್ತಿವೆ. ಅದಕ್ಕೆ ನಿದರ್ಶನವೆಂಬಂತೆ ಬೈಕ್ ಸವಾರರಿಬ್ಬರು ರಸ್ತೆಯ ಗಾರ್ಡ್ರೈಲ್ನಲ್ಲಿ ಸಿಲುಕಿಕೊಂಡಿರುವ ಹಸುವನ್ನು ರಕ್ಷಿಸಿದ ವಿಡಿಯೊವೊಂದು ಸಖತ್ ವೈರಲ್ ಆಗಿದೆ. ನೆಟ್ಟಿಗರು ಕೂಡ ಇವರಿಬ್ಬರ ಕಾರ್ಯದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

ಮುಂದೆ ಓದಿ

Liver Damage

Liver Damage: ಈ ಗಿಡಮೂಲಿಕೆಗಳು ನಿಮ್ಮ ಲಿವರ್‌ ಡ್ಯಾಮೇಜ್‌ ಮಾಡುತ್ತವೆಯಂತೆ ಹುಷಾರು!

Liver Damage: ಆರೋಗ್ಯವಾಗಿ ಇರಬೇಕು ಎಂಬ ಆಸೆ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತದೆ. ಅದಕ್ಕೆ ಏನೇನೋ ಸರ್ಕಸ್‌ಗಳನ್ನು ಮಾಡುತ್ತೇವೆ. ಯಾರೋ ಹೇಳಿದ್ದು, ಗೂಗಲ್‌ನಲ್ಲಿ ತೋರಿಸಿದ್ದು ಎಲ್ಲವನ್ನೂ ಮಾಡುತ್ತೇವೆ. ಆದರೆ...

ಮುಂದೆ ಓದಿ

Acne on body

Acne on body: ಬೆನ್ನಿನ ಮೇಲೆ ಸಣ್ಣ ಮೊಡವೆಗಳು ಮೂಡುತ್ತಿವೆಯೇ? ಇದಕ್ಕೇನು ಕಾರಣ ತಿಳಿದಿರಲಿ

Acne on body: ಬೆನ್ನಿನ ಮೇಲೆ, ತೋಳುಗಳ ಮೇಲೆ ಮೊಡವೆಗಳಿರುವುದನ್ನು ನಾವು ಹಲವರಲ್ಲಿ ನೋಡಿರುತ್ತೇವೆ. ಈ ಮೊಡವೆಗಳು ಸಣ್ಣದಾಗಿದ್ದರೂ ಕೂಡ ಅವು ಸುಲಭವಾಗಿ ಹೋಗುವುದಿಲ್ಲ. ಸಾಮಾನ್ಯವಾಗಿ, ಮಹಿಳೆಯರು...

ಮುಂದೆ ಓದಿ

Coriander Leaf Juice

Coriander Leaf Juice: ಖಾಲಿ ಹೊಟ್ಟೆಯಲ್ಲಿ ಕೊತ್ತಂಬರಿ ಸೊಪ್ಪಿನ ಜ್ಯೂಸ್ ಕುಡಿದರೆ ಎಷ್ಟೊಂದು ಪ್ರಯೋಜನ!

Coriander Leaf Juice ಕೊತ್ತಂಬರಿಸೊಪ್ಪು ಇಲ್ಲದೇ ಅಡುಗೆ ಅಪೂರ್ಣವೆಂದು ಹೇಳಬಹುದು. ಯಾಕೆಂದರೆ ಸಾಂಬಾರು, ಪಲ್ಯ, ರಸಂ ಮಾಡಿದಾಗ ಮೇಲೆ ಸ್ವಲ್ಪ ಕೊತ್ತಂಬರಿಸೊಪ್ಪು ಉದುರಿಸಿದರೆ ಅದರ ಪರಿಮಳವೇ ಬೇರೆ....

ಮುಂದೆ ಓದಿ

Wedding Traditions
Wedding Traditions: ಇಲ್ಲಿ ಮದುವೆಯಾದ ವಧು ಒಂದು ವಾರದವರೆಗೆ ನಗ್ನವಾಗಿರಬೇಕು!

ಮದುವೆಯ ಆಚರಣೆಯು (Wedding Traditions) ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ಇದು ಅವರು ಹಿಂದಿನಿಂದ ಅನುಸರಿಸಿಕೊಂಡು ಬಂದಿರುವ, ಅವರ ಹಿರಿಯರು ಪಾಲಿಸಿಕೊಂಡು ಬಂದಿರುವ ರೀತಿ,...

ಮುಂದೆ ಓದಿ

Ragini Dwivedi
Ragini Dwivedi: ಸ್ವಿಮ್ ಸೂಟ್‌ನಲ್ಲಿ ಸಖತ್‌ ಹಾಟ್ ಆಗಿ ಕಾಣಿಸಿಕೊಂಡ ನಟಿ ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ (Ragini Dwivedi) ಹೆಸರು ಕೇಳುತ್ತಲೇ 'ತುಪ್ಪ ಬೇಕಾ ತುಪ್ಪʼ ಹಾಡು ನೆನಪಾಗುತ್ತದೆ. ಸಿನಿಮಾ ಪ್ರಿಯರ ಮನಗೆದ್ದು ತುಪ್ಪದ ಹುಡುಗಿ ಎಂದೇ ಪ್ರಖ್ಯಾತರಾಗಿದ್ದಾರೆ. ಸೋಶಿಯಲ್...

ಮುಂದೆ ಓದಿ

Coconut Oil Side Effect
Coconut Oil Side Effect: ತೆಂಗಿನೆಣ್ಣೆಯನ್ನು ಮುಖಕ್ಕೆ ಹಚ್ಚುತ್ತಿದ್ದಿರಾ? ಹಾಗಾದ್ರೆ ಇದನ್ನು ತಪ್ಪದೇ ಓದಿ!

ತೆಂಗಿನೆಣ್ಣೆ (Coconut Oil Side Effect) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಡುಗೆಗೆ, ಮೈಗೆ ಹಚ್ಚುವುದಕ್ಕೆ ಈ ತೆಂಗಿನೆಣ್ಣೆಯನ್ನು ಬಳಸುತ್ತಾರೆ. ಆದರೆ ಕೆಲವರು ಇದನ್ನು ಮುಖಕ್ಕೆ ಕೂಡ ಹೆಚ್ಚುತ್ತಾರೆ.ಕೆಲವರ...

ಮುಂದೆ ಓದಿ

Bra Tips
Bra Tips: ಮಹಿಳೆಯರು ಬ್ರಾ ಧರಿಸದಿದ್ದರೆ ಏನಾಗುತ್ತದೆ? ಈ ಬಗ್ಗೆ ತಜ್ಞರು ಹೇಳುವುದೇನು?

ಬ್ರಾ ಧರಿಸದಿದ್ದರೆ (Bra Tips) ಕೆಲವರಿಗೆ ಕಿರಿಕಿರಿಯಾಗುತ್ತದೆ. ಇನ್ನು ಕೆಲವರಿಗೆ ಬ್ರಾ ಹಾಕಿಕೊಂಡರೆ ಒಂದು ರೀತಿಯ ರಗಳೆಯಾಗುತ್ತದೆ. ಈ ಬ್ರಾ ಧರಿಸುವುದು/ಧರಿಸದೇ ಇರುವುದರ ಬಗ್ಗೆ...

ಮುಂದೆ ಓದಿ

Herbal Tea for Constipation
Herbal Tea for Constipation : ಮಲಬದ್ಧತೆ ನಿವಾರಿಸಲು ಈ ಗಿಡಮೂಲಿಕೆಗಳ ಚಹಾ ಸೇವಿಸಿ ನೋಡಿ!

Herbal Tea for Constipation ಮಲಬದ್ಧತೆ ಸಮಸ್ಯೆ ಉಂಟುಮಾಡುವ ಕಿರಿಕಿರಿ ಅಷ್ಟಿಷ್ಟಲ್ಲ. ಇದನ್ನು ಸರಿ ಮಾಡಿಕೊಳ್ಳಲು ಕೆಲವರು ಆಸ್ಪತ್ರೆಗೆ ಹೋಗಿ ಸಿಕ್ಕಾಪಟ್ಟೆ ದುಡ್ಡು ಸುರಿಯುತ್ತಾರೆ. ಕೆಲವೊಂದು ಟೀಗಳನ್ನು...

ಮುಂದೆ ಓದಿ

Viral Video
Viral Video: ಹೊಲದಲ್ಲಿ ಭತ್ತ ನಾಟಿ ಮಾಡುತ್ತಿರುವ ರೊಬೊಟ್‌; ವೈರಲ್ ಆದ ವಿಡಿಯೊದಲ್ಲೇನಿದೆ?

Viral Video ಈಗ ಎಲ್ಲದಕ್ಕೂ ಮೆಷಿನ್‌ಗಳು ಬಂದಿವೆ. ಮನೆಯ ಕೆಲಸದಿಂದ ಹಿಡಿದು ಆಫೀಸ್ ಕೆಲಸದವರೆಗೆ ಈ ಮೆಷಿನ್‌ಗಳ ಸಹಾಯವಿಲ್ಲದೇ ಯಾವುದೇ ಕೆಲಸ ನಡೆಯದು.ಇನ್ನು ಹೊಲ ಗೆದ್ದೆಗಳಲ್ಲಿ ರೈತ...

ಮುಂದೆ ಓದಿ