ಯುವ ಜನಾಂಗದವರಿಲ್ಲದ ಗುಜರಾತ್‌ನ ಚಾಂದಂಕಿ ಗ್ರಾಮದಲ್ಲಿ ವೃದ್ಧರೇ ಹೆಚ್ಚು ವಾಸವಾಗಿದ್ದಾರೆ. ಹಾಗಾಗಿ ಅವರಿಗೆ ಅಡುಗೆ ಮಾಡಲು ಸಾಧ್ಯವಾಗದ ಕಾರಣ ಗ್ರಾಮದ ಸಮುದಾಯ ಭವನದಲ್ಲಿ ಪ್ರತಿದಿನ ಅಡುಗೆ ಮಾಡಿ ಇವರಿಗೆ ಊಟ ಬಡಿಸಲಾಗುತ್ತದೆ. ಇದಕ್ಕಾಗಿ ಅವರು ತಿಂಗಳಿಗೆ 2,000 ₹ ನೀಡುತ್ತಾರೆ. ಹಾಗಾಗಿ ಈ ಗ್ರಾಮದ ಜನರು ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲ.
ಮನೆಯ ಶೌಚಾಲಯದ (Toilet Button) ಫ್ಲಶ್ ಟ್ಯಾಂಕ್ ಎರಡು ಬಟನ್‌ಗಳನ್ನು ಹೊಂದಿರುತ್ತದೆ. ಅದನ್ನು ಒತ್ತುವ ಮೂಲಕ ನೀವು ನೀರಿನಿಂದ ಗಲೀಜನ್ನು ಹೊರಹಾಕುತ್ತೀರಿ. ಒಂದು ಬಟನ್ ಚಿಕ್ಕದಾಗಿದ್ದು...
ಸ್ತನ್ಯಪಾನ ಮಾಡುವಾಗ (Newborn Baby Death) ಮಗುವೊಂದು ಸಾವನ್ನಪ್ಪಿದ ಆಘಾತಕಾರಿ ಘಟನೆ ಇಂಗ್ಲೆಂಡ್‌ನಲ್ಲಿ ನಡೆದಿದೆ. ಮಗುವಿಗೆ ಹಾಲುಣಿಸುವಾಗ ತಾಯಿ ನಿದ್ರೆ ಮಾಡಿದ ಪರಿಣಾಮ ಮಗುವಿನ ಶ್ವಾಸನಾಳದಲ್ಲಿ...
Viral Video ಮದುವೆಯ ವೇಳೆ ವೇದಿಕೆ ಮೇಲೆ ಕುಳಿತಿದ್ದ ವರನಿಗೆ ಸಂಬಂಧಿಕನೊಬ್ಬ ತಮಾಷೆ ಮಾಡಿದ್ದಾನೆ. ವರನ ಪೇಟವನ್ನು ತೆಗೆಯುತ್ತಾ ಅವನಿಗೆ ಕಿರಿಕಿರಿ ಮಾಡಿದ್ದಾನೆ. ಇದರಿಂದ ಕೋಪಗೊಂಡ ವರ...
Viral Video ವಿದ್ಯಾದೇಗುಲವಾದ ಬಿಹಾರದ ಸಹರ್ಸಾ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಲೈವ್ ಬ್ಯಾಂಡ್ ಮತ್ತು ಬಾರ್ ನೃತ್ಯಗಾರರನ್ನು ಒಳಗೊಂಡ ಮದುವೆಯ ಪಾರ್ಟಿ ಅಥವಾ 'ಬರಾತ್'...
Alka Yagnik: ಭಾರತೀಯ ಚಿತ್ರರಂಗದ ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್, ಉದ್ಯಮಿ ನೀರಜ್ ಕಪೂರ್ ಅವರದ್ದು ಪ್ರೇಮವಿವಾಹ. ಆದರೆ ಈ ದಂಪತಿ ಕಳೆದ 28 ವರ್ಷಗಳಿಂದ ಈ...
ಖ್ಯಾತ ಗಾಯಕಿ ಮತ್ತು ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್ (Latha Mangeshkar) ಫೆಬ್ರವರಿ 6, 2022ರಲ್ಲಿ ಮುಂಬೈನಲ್ಲಿ ಕೊನೆಯುಸಿರೆಳೆದರು. 'ಭಾರತದ ನೈಟಿಂಗೇಲ್' ಎಂದು ಕರೆಸಿಕೊಂಡ...
ಕಣ್ಣುಗಳ ಕೆಳಗೆ ಮೂಡಿರುವ ಡಾರ್ಕ್ ಸರ್ಕಲ್ ಮುಖದ ಸೌಂದರ್ಯವನ್ನು ಹಾಳುಮಾಡುತ್ತದೆ. ಡಾರ್ಕ್ ಸರ್ಕಲ್‌ಗಳನ್ನು ನಿವಾರಿಸಲು, ಜನರು ಹೆಚ್ಚಾಗಿ ಕಣ್ಣಿನ ಕೆಳಗೆ ಕ್ರೀಮ್ ಇತ್ಯಾದಿಗಳನ್ನು ಹಚ್ಚುತ್ತಾರೆ. ಕೆಲವರು ಡಾರ್ಕ್...
Biotin Deficiency ದೇಹಕ್ಕೆ ಬೇಕಾದ ವಿಟಮಿನ್‌ಗಳಲ್ಲಿ ಬಯೋಟಿನ್ ಕೂಡ ಒಂದು. ಇದನ್ನು ವಿಟಮಿನ್ ಎಚ್ ಅಥವಾ ಬಿ -7 ಎಂದೂ ಕರೆಯುತ್ತಾರೆ. ಇದು ನೀರಿನಲ್ಲಿ ಕರಗುವ ವಿಟಮಿನ್...
ನವಜಾತ ಶಿಶುವನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುವುದು ಬಹಳ ಮುಖ್ಯ. ಈ ಸಮಯದಲ್ಲಿ, ಮಗುವಿನ ಆರೋಗ್ಯಕ್ಕೆ ಹಾನಿ ಮಾಡುವಂತಹ ಯಾವುದೇ ತಪ್ಪನ್ನು ಮಾಡಬಾರದು. ಆದರೆ ಕೆಲವರಿಗೆ ನವಜಾತ ಶಿಶುಗಳ...