Post Office Competition ನಿಮಗೆ ಬರವಣಿಗೆ ಎಂದರೆ ತುಂಬಾ ಇಷ್ಟನಾ? ಹಾಗಾದ್ರೆ ತಡಯಾಕೆ? ಭಾರತೀಯ ಅಂಚೆ ಇಲಾಖೆಯು ಪತ್ರ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಂಡಿದ್ದು, ಅತ್ಯುತ್ತಮವಾಗಿ ಪತ್ರ ಬರೆಯುವವರಿಗೆ ನಗದು ಬಹುಮಾನವನ್ನು ನೀಡಲಿದೆ. ಅಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ಗೆದ್ದವರು ರಾಷ್ಟ್ರಮಟ್ಟದಲ್ಲೂ ಭಾಗಿಯಾಗಲು ಅವಕಾಶವಿದೆ. ಸ್ಪರ್ಧೆಯ ವಿಷಯ ‘ದಿ ಜಾಯ್ ಆಫ್ ರೈಟಿಂಗ್: ಇಂರ್ಪಾಟೆಂಟ್ಸ್ ಆಪ್ ಲೆಟರ್ಸ್ ಇನ್ ಎ ಡಿಜಿಟಲ್ ಏಜ್’ ಹಾಗೂ ಪತ್ರ ಬರೆದು ತಲುಪಿಸಲು ಕೊನೆಯ ದಿನಾಂಕ ಡೆಸೆಂಬರ್ 14ಆಗಿದೆ.
Murder Case ಗುಜರಾತ್‍ನ ಅಹ್ಮದಾಬಾದ್‍ನಲ್ಲಿ ಮಗನೊಬ್ಬ ತಂದೆಯ ಕೊಲೆಗೆ ಸೇಡು ತೀರಿಸಿಕೊಂಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ, ಮಗನೊಬ್ಬ ತನ್ನ ತಂದೆ ಸತ್ತ 22 ವರ್ಷಗಳ ನಂತರ...
Kids Health: ಮಕ್ಕಳ ದೇಹದಲ್ಲಿ ವಿಟಮಿನ್ ಬಿ12 ಕೊರತೆಯಾದರೆ ಅನೇಕ ರೋಗ ಲಕ್ಷಣಗಳು ಕಾಣಿಸುತ್ತದೆ. ಇದರಿಂದ ಅವರಲ್ಲಿ ರಕ್ತಹೀನತೆ ಸಮಸ್ಯೆ ಕಾಡುತ್ತದೆ. ಅಲ್ಲದೇ ವಿಟಮಿನ್ ಬಿ 12...
Hairfall Tips: ಕೂದಲುದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕಂಡುಬರುವಂತಹ ಸಮಸ್ಯೆಯಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಔಷಧೀಯ ಗುಣಗಳು ಸಮೃದ್ಧವಾಗಿರುವ ಪಾರಿಜಾತ ಹೂಗಳನ್ನು ಬಳಸಿ. ಇದರಿಂದ...
Navaratri 2024 ನವರಾತ್ರಿಯ ಮೂರನೇ ದಿನ ಪಾರ್ವತಿ ದೇವಿಯ ಮೂರನೇ ಅವತಾರವಾದ ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಚಂದ್ರಘಂಟಾ ದೇವಿಯ ಮಹತ್ವ ಹಾಗೂ ಆಕೆಯ ಪೂಜಾ ವಿಧಾನಗಳ...
Glowing Skin: ನಿಂಬೆ ನೀರಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಜಲಸಂಚಯನ, ನಿರ್ವಿಷೀಕರಣ ಮತ್ತು ಮೊಡವೆ ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ, ಆದರೆ ಅರಿಶಿನ ನೀರಿನಲ್ಲಿರುವ ಕರ್ಕ್ಯುಮಿನ್, ಉರಿಯೂತ...
Clove Benefits: ಪ್ರತಿಯೊಬ್ಬ ಭಾರತೀಯರ ಅಡುಗೆ ಮನೆಯಲ್ಲಿ ಸಿಗುವಂತಹ ಮಸಾಲೆ ಪದಾರ್ಥಗಳಲ್ಲಿ ಒಂದಾದ ಲವಂಗ ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಗಿದು...
‘ಇಂಡಿಯಸ್ ಬೆಸ್ಟ್ ಡ್ಯಾನ್ಸರ್’ ತೀರ್ಪುಗಾರರಲ್ಲಿ ಒಬ್ಬರಾಗಿದ್ದ (Karishma Kapoor) ನಟಿ ಕರಿಷ್ಮಾ ಕಪೂರ್ ಅವರು ನೆಕ್ಸ್ಟಿಯನ್ ಮತ್ತು ಅವರ ಡ್ಯಾನ್ಸ್ ಪಾರ್ಟನರ್ ಅಶೋಕ ಚಿತ್ರದ ರೋಶ್ನಿ...
ಮೊಬೈಲ್ ಕಸಿದುಕೊಂಡ (Viral Video) ತಾಯಿಯ ಮೇಲೆ ಕೋಪಗೊಂಡ ಬಾಲಕನೊಬ್ಬ ತನ್ನ ತಾಯಿಯ ಮೇಲೆ ಬ್ಯಾಟ್‍ನಿಂದ ಹಲ್ಲೆ ನಡೆಸಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ...
ಶಾಪಿಂಗ್ ಮಾಡುವಾಗ (Viral Video) ಕಲಾಲ್ ಪ್ರವೀಣ್ ಗೌಡ್ ಎಂಬ 37 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಕೆಪಿಹೆಚ್‍ಬಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಗತಿ...