ತುಮಕೂರಿನ ಗ್ರಾಮವೊಂದರಲ್ಲಿ ವ್ಯಕ್ತಿಯೊಬ್ಬ ಗ್ರಾಮಸ್ಥರ ಜೀವಗಳನ್ನು ಉಳಿಸಲು ಚಿರತೆಯ ಬಾಲವನ್ನು ಕೈಯಲ್ಲಿ ಹಿಡಿಯುವ ಮೂಲಕ ಸಾಹಸ ಮೆರೆದಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ವೈರಲ್(Viral Video) ಆಗಿದ್ದು,ಇದು ಜನರ ಗಮನ ಸೆಳೆಯುವ ಮೂಲಕ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ.
ಜಪಾನಿನ ಟೋಕಿಯೊ, ಮೀನು ಮಾರುಕಟ್ಟೆಯಲ್ಲಿ ಬೃಹತ್ ಗಾತ್ರದ ಮೀನನ್ನು ಹರಾಜು ಹಾಕುವ ಮೂಲಕ ದಾಖಲೆ ಸೃಷ್ಟಿಸಿದೆ. ಈ ಟ್ಯೂನ ಮೀನನ್ನು ಒನೊಡೆರಾ ಗ್ರೂಪ್ ಖರೀದಿಸಿದೆ. ಇದೀಗ ಎಲ್ಲೆಡೆ...
ರೆಸ್ಟೋರೆಂಟ್‍ನ ಫುಡ್ ಟೇಬಲ್ ಮೇಲೆ ಬಾಲಕನೊಬ್ಬ ನೃತ್ಯ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಊಟ ಮಾಡಲು ಇರುವಂತಹ ಟೇಬಲ್ ಮೇಲೆ ಬಾಲಕ ಡ್ಯಾನ್ಸ್...
ಜನ್ಸ್ಕರ್ ಪ್ರದೇಶದಲ್ಲಿ ಪ್ರದೇಶದಲ್ಲಿ ಹಿಮ ಚಿರತೆಗಳು ಆಟವಾಡುತ್ತಾ ಆನಂದಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ಇದನ್ನು ನೋಡಿ ನೆಟ್ಟಿಗರು...
ಡಿಸೆಂಬರ್‌ನಲ್ಲಿ ಜಪಾನ್ ಪ್ರಧಾನಿ ಟೊಮಿಕೊ ಇಟುಕಾ ಅವರ ನಿಧನರಾದ ನಂತರ ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಬ್ರೆಜಿಲ್‍ನ ಇನಾಹ್ ಕ್ಯಾನಬಾರೊ ಲ್ಯೂಕಾಸ್ ಎಂಬ ಕ್ರಿಶ್ಚಿಯನ್ ನನ್(ಕ್ರೈಸ್ತ ಸನ್ಯಾಸಿನಿ)...
Viral Video: ಥಾಣೆಯ 'ಡಾಗ್ಸ್ ಅಂಡ್ ಮಿ' ಕೇಂದ್ರದಲ್ಲಿ ಎರಡು ಸಾಕು ನಾಯಿಗಳು ಅಲ್ಲಿನ ಸಿಬ್ಬಂದಿಯಿಂದ ತೀವ್ರವಾಗಿ ಹಲ್ಲೆಗೊಳಗಾಗಿವೆ....
ಮನೆಯೊಂದಕ್ಕೆ ನುಗ್ಗಿದ ಕಳ್ಳನೊಬ್ಬ ಮನೆಯಲ್ಲಿದ್ದ ಮಹಿಳೆಗೆ ಚುಂಬಿಸಿ ಪರಾರಿಯಾಗಿರುವ ವಿಚಿತ್ರ ಘಟನೆ ಮುಂಬೈನ(Viral News) ಕುರಾರ್ ಪ್ರದೇಶದಲ್ಲಿ ನಡೆದಿದೆ. ಮನೆಯನ್ನು ಶೋಧಿಸಿದ ಕಳ್ಳನಿಗೆ ಅಲ್ಲಿ ಏನು ಸಿಗದಿದ್ದಾಗ ಇಂತಹ...
ಪಂಜಾಬ್ ವ್ಯಕ್ತಿ ಆರು ಬಾಕ್ಸ್ ಮೊಟ್ಟೆ ಖರೀದಿಸಿ ಹಣ ನೀಡದೆ ಕಾರಿನಲ್ಲಿ ಪರಾರಿಯಾಗಿದ್ದಾನೆ. ಪಂಜಾಬ್‍ಲ್ಲಿ ಈ ಘಟನೆ ನಡೆದಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ...
ಪಪ್ಪಾಯಿ ಹಣ್ಣು ಆರೋಗ್ಯಕರವಾಗಿದೆ. ಪಪ್ಪಾಯಿಯಲ್ಲಿರುವ(Papaya Benefits) ಕಿಣ್ವಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಹಾಗಾಗಿ ಇದನ್ನು ಬೆಳಗಿನ ವೇಳೆ ತಿನ್ನುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ಪಪ್ಪಾಯಿ ಹಣ್ಣು ಆರೋಗ್ಯಕರವಾಗಿದೆ. ವಿಟಮಿನ್...
ಹಿಮಾಚಲ ಪ್ರದೇಶದಲ್ಲಿ ಬಸ್ ಚಾಲಕನೊಬ್ಬ ರಸ್ತೆ ಬದಿಯಲ್ಲಿ ಹಸಿವಿನಿಂದ ಓಡಾಡುತ್ತಿದ್ದ ನಾಯಿಗೆ ಬಸ್ ನಿಲ್ಲಿಸಿ ರೊಟ್ಟಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಬಸ್ ಚಾಲಕ ಮತ್ತು ಬೀದಿ ನಾಯಿಯ...