ಪೂರ್ವ ಚೀನಾದ ಜಿಯಾಂಗ್ಸು ಪ್ರಾಂತ್ಯದಲ್ಲಿ ಲೈವ್ ಸ್ಟ್ರೀಮ್‍ಗಳಲ್ಲಿ ಮಾ ಎಂಬಾತ ರೆಸಿಡೆಂಸಿಯಲ್ ಕಾಂಪೌಂಡ್‍ನ ಗ್ಯಾರೇಜ್‍ನಿಂದ ಏಕಕಾಲದಲ್ಲಿ 400 ಕ್ಕೂ ಹೆಚ್ಚು ಮೊಬೈಲ್ ಫೋನ್‍ಗಳನ್ನು ಬಳಸಿ ಮೋಸ(Scam Case) ಮಾಡಿರುವುದು ಪತ್ತೆಯಾಗಿದೆ ಎಂದು ವರದಿಯಾಗಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಮೃಗಾಲಯವೊಂದರಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪ್ರಾಣಿಯೊಂದು ಬಾಡಿಬಿಲ್ಡರ್‌ನೊಂದಿಗೆ ಸ್ಪರ್ಧಿಸಿ ಅವರನ್ನೇ ಮೀರಿಸಿ ನಿಂತಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಈಗ ವೈರಲ್(Viral Video)...
“ನಳಿನಿಸ್ ಕಿಚನ್ ರೆಸಿಪಿ" ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಫುಡ್ ವ್ಲಾಗರ್ ನಳಿನಿ ನಗರ್ ಅವರು ತಮ್ಮ ಚಾನೆಲ್ ಅನ್ನು ತೊರೆಯುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಯೂಟ್ಯೂಬರ್ ಎಕ್ಸ್...
ಮುಂಬೈನ ಜುಹುನಲ್ಲಿ ಆಟೋರಿಕ್ಷಾದ ಚಾಲಕನೊಬ್ಬ ಶ್ವಾನವೊಂದನ್ನು ರಿಕ್ಷಾದ ಛಾವಣಿಯ ಮೇಲೆ ಕೂರಿಸಿಕೊಂಡು ಪ್ರಯಾಣಿಸಿದ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಈ ಘಟನೆಯನ್ನು ವೀಕ್ಷಿಸಿದ...
2002ರಲ್ಲಿ ದುಬೈನಲ್ಲಿ ಉದ್ಯೋಗಾವಕಾಶ ನೀಡುವುದಾಗಿ ನಂಬಿಸಿ ಪಾಕಿಸ್ತಾನಕ್ಕೆ ಕಳ್ಳಸಾಗಾಣೆ ಮಾಡಲ್ಪಟ್ಟ 75 ವರ್ಷದ ಹಮೀದಾ ಬಾನು ಈಗ ಯೂಟ್ಯೂಬ್ ವಿಡಿಯೊ ಮೂಲಕ ಮತ್ತೆ ತನ್ನ ಕುಟುಂಬವನ್ನು ಸೇರಿದ್ದಾರೆ.ಇದೀಗ...
ಮಹಿಳೆಯೊಬ್ಬಳು ಮನೆಯ ಹೊರಗೆ ಇರಿಸಲಾದ ಸಣ್ಣ ಹೂವಿನ ಗಿಡಿದ ಪಾಟ್ ಅನ್ನು ಎತ್ತಿ ಅದನ್ನು ತನ್ನ ಸ್ಕೂಟರ್‌ನಲ್ಲಿ ಹಾಕಿಕೊಂಡು ಹೋಗಿದ್ದಾಳೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನು...
ಏಕಾಂಗಿ ಪ್ರಯಾಣವು(Solo Trip) ಸುಂದರವಾದ ಅನುಭವವನ್ನು ನೀಡುತ್ತದೆ. ವೈವಿಧ್ಯಮಯ ಪ್ರವಾಸಿ ತಾಣಗಳು ಮತ್ತು ರೋಮಾಂಚಕ ಸಂಸ್ಕೃತಿಗಳಿಂದ ಸಮೃದ್ಧವಾಗಿರುವ ಭಾರತದಲ್ಲಿ, ಶಾಂತಿ ಮತ್ತು ಸಾಹಸ ಎರಡನ್ನೂ ಬಯಸುವ ಹಾಗೂ...
ವಾಕಿಂಗ್(Walking Tips) ಸರಳವಾದ ವ್ಯಾಯಾಮವಾಗಿದ್ದು, ಇದನ್ನು ಎಲ್ಲರೂ ಸುಲಭವಾಗಿ ಮಾಡಬಹುದಾಗಿದೆ. ಆದರೆ ನೀವು ವಾಕಿಂಗ್ ಮಾಡುವ ವೇಗ, ತೀವ್ರತೆ ಮತ್ತು ನಡಿಗೆಯ ನಿಮಿಷಗಳು ನಿಮ್ಮ ವಯಸ್ಸಿಗೆ ಸಂಬಂಧಿಸಿವೆ....
ಮುಂಬೈ ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಉತ್ತಮ ಡ್ಯಾನ್ಸರ್ ಆಗಿರುವ ಕಾಂಬ್ಳೆ, ರ‍್ಯಾಪ್ ಕಲಾವಿದೆ ಪಂಜಾಬಿ ಎಂಸಿ ಅವರ ಜನಪ್ರಿಯ ಹಾಡಿಗೆ ಲಂಡನ್ ಮೂಲದ...
ಚೀನಾದ ಕಂಪನಿಯೊಂದು ತನ್ನ ವಿಲಕ್ಷಣ ಕೆಲಸದ ಸಂಸ್ಕೃತಿ ಮತ್ತು ಉದ್ಯೋಗಿಗಳನ್ನು ಶಿಕ್ಷಿಸುವ ರೀತಿಗೆ ಸೋಶಿಯಲ್ ಮಿಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲಿನ ಉದ್ಯೋಗಿಗಳು ನೆಲದ ಮೇಲೆ ಮಲಗುವ...