Thursday, 15th May 2025

iphone 16 launch

iPhone 16 Launch: ಹೊಸ ಐಫೋನ್‌ 16 ಇಂದಿನಿಂದ ಲಭ್ಯ, ದೇಶಾದ್ಯಂತ ಐಫೋನ್‌ ಅಂಗಡಿಗಳ ಮುಂದೆ ಗ್ರಾಹಕರ ಕ್ಯೂ!

iPhone 16 launch: ನಿನ್ನೆ ರಾತ್ರಿಯಿಂದಲೇ ಮುಂಬಯಿ ಹಾಗೂ ದಿಲ್ಲಿಯ ಆಪಲ್‌ ಮಳಿಗೆಗಳ ಮುಂದೆ ಗ್ರಾಹಕರು ಐಫೋನ್ 16ಗಾಗಿ ‌ಕ್ಯೂ ನಿಂತಿದ್ದಾರೆ.

ಮುಂದೆ ಓದಿ

tirupati laddu

Tirupati Laddu: ತಿರುಪತಿ ಲಡ್ಡುವಿನಲ್ಲಿ ಬೀಫ್‌ ಕೊಬ್ಬು ಬಳಕೆ; ಕೆಎಂಎಫ್‌ ಸ್ಪಷ್ಟನೆಯೂ ಶಾಕಿಂಗ್

tirupati laddu: ಕಳೆದ ನಾಲ್ಕು ವರ್ಷಗಳಲ್ಲಿ ತಿರುಪತಿ ದೇವಸ್ಥಾನ ತಮ್ಮಿಂದ ತುಪ್ಪ ಖರೀದಿಸಿಲ್ಲ ಎಂದು ಕೆಎಂಎಫ್‌ ತಿಳಿಸಿದೆ....

ಮುಂದೆ ಓದಿ

google job

Google Job: ಸರಕಾರಿ ಕಾಲೇಜಿನಲ್ಲಿ ಓದಿ ಗೂಗಲ್‌ನಲ್ಲಿ 2 ಕೋಟಿ ರೂಪಾಯಿ ವೇತನದ ಕೆಲಸ ಪಡೆದ ಯುವಕ

google job: ಸರಕಾರಿ ಕಾಲೇಜಿನಲ್ಲಿ ಓದಿದ ಬಿಹಾರಿ ಯುವಕ ಗೂಗಲ್‌ನಲ್ಲಿ ವಾರ್ಷಿಕ 2 ಕೋಟಿ ರೂ. ಪ್ಯಾಕೇಜ್‌ನ ಉದ್ಯೋಗ ಪಡೆದಿದ್ದಾನೆ....

ಮುಂದೆ ಓದಿ

vidhana_soudha

Job News: 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

Job News: ಕೆಲ ತಾಂತ್ರಿಕ ಕಾರಣಗಳಿಂದಾಗಿ ಈಗ ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಲಾಗಿತ್ತು. ಇದೀಗ ಸೆ.19ರಿಂದ ಅರ್ಜಿಗಳನ್ನು...

ಮುಂದೆ ಓದಿ

davanagere news
Davanagere News: ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳಿಂದ ಕಲ್ಲುತೂರಾಟ, ಪೊಲೀಸರಿಗೆ ಗಾಯ

Davanagere News: ಕಲ್ಲುತೂರಿದ ಆರೋಪಿಗಳಿಗೆ ಪೊಲೀಸರು ಶೋಧಕಾರ್ಯ ನಡೆಸಿದ್ದು, ಘಟನಾ ಸ್ಥಳದಲ್ಲಿ ಬಿಗುವಿನ ವಾತಾವರಣ...

ಮುಂದೆ ಓದಿ

habit spurthipatha
Motivation: ಸ್ಫೂರ್ತಿಪಥ ಅಂಕಣ: ಈ ಕತೆಯಿಂದ ಪಾಠ ಕಲಿಯದೆ ಹೋದರೆ ನಮ್ಮನ್ನು ದೇವರೂ ಕಾಪಾಡಲಾರ!

motivation: ಯಾವ ಊರಿಗೆ ಹೋದರೂ ಇಂತಹ ಕಥೆಗಳು ನಿತ್ಯವೂ ದೊರೆಯುತ್ತವೆ. ವ್ಯಸನಗಳ ಹಿಂದೆ ಓಡುವವರು ಇದರಿಂದ ಪಾಠ ಕಲಿಯದೆ ಹೋದರೆ ನಮ್ಮನ್ನು ದೇವರೂ ಕಾಪಾಡಲಾರ....

ಮುಂದೆ ಓದಿ

vishwavani clubhouse 1000 1
Vishwavani Clubhouse: ‘ವಿಶ್ವವಾಣಿ ಕ್ಲಬ್‌ಹೌಸ್‌ ಅನುಭವ ಮಂಟಪ, ಕೇಳುವ ಸಂಸ್ಕೃತಿಯ ತಾಣ’: ಕಳೆಗಟ್ಟಿದ ಸಾವಿರದ ಸಂಭ್ರಮ

Vishwavani Clubhouse: ಸಾವಿರ ಎಪಿಸೋಡ್‌ಗಳನ್ನು ಪೂರೈಸಿದ ವಿಶ್ವವಾಣಿ ಕ್ಲಬ್‌ಹೌಸ್‌ ಕಾರ್ಯಕ್ರಮ ʼಕೇಳುವ ಸಂಸ್ಕೃತಿʼಯನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ತೊಡಗಿದ ಎಲ್ಲ ಸಂಭ್ರಮಕ್ಕೆ ಸಾಕ್ಷಿಯಾಯಿತು....

ಮುಂದೆ ಓದಿ

BS Yediyurappa
BS Yediyurappa: ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್‌ ವಿಚಾರಣೆ ಮತ್ತೆ ಮುಂದಕ್ಕೆ

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್‌ನಲ್ಲಿ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನ್ಯಾಯಪೀಠ ನಡೆಸಿದ್ದು, ವಿಚಾರಣೆಯನ್ನು...

ಮುಂದೆ ಓದಿ

Areca nut price
Areca Nut Imports: ಅಡಿಕೆ ಬೆಳೆಗಾರರಿಗೆ ಆಮದು ಭೂತ ಸಂಕಷ್ಟ, ಭೂತಾನ್‌ನಿಂದ ಆಮದಿಗೆ ಕೇಂದ್ರ ಸರ್ಕಾರ ಅನುಮತಿ

Areca Nut imports: ದೇಶದಲ್ಲಿ ಅಡಿಕೆ ಅಕ್ರಮ ಆಮದು ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸರ್ಕಾರವು ನೀಡಿರುವ ಈ ಅನುಮತಿ ರಾಜ್ಯದ ಬೆಳೆಗಾರರನ್ನು ಮತ್ತೆ ಬೆಚ್ಚುವಂತೆ ಮಾಡಿದೆ....

ಮುಂದೆ ಓದಿ

vishwavani clubhouse 1
Vishwavani Clubhouse: ವಿಶ್ವವಾಣಿ ಕ್ಲಬ್‌ಹೌಸ್‌ಗೆ ಸಹಸ್ರ ಸಂಭ್ರಮ, ಸತತ 1000 ಎಪಿಸೋಡ್‌ ಪೂರ್ಣಗೊಳಿಸುತ್ತಿರುವ ಮೊದಲ ಕ್ಲಬ್‌!

ವಿಶ್ವವಾಣಿ ಕ್ಲಬ್‌ಹೌಸ್‌ (vishwavani clubhouse) ಮಾತಿನಮನೆ ಇಂದು (ಸೆ.19) ಸತತ 1000ನೇ ದಿನದ ಮಾತುಕತೆಗೆ ಸಾಕ್ಷಿಯಾಗಲಿದೆ. ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಮಹತ್ವದ...

ಮುಂದೆ ಓದಿ