Police Firing: ಕಳೆದ ಶುಕ್ರವಾರ ಆಳಂದ (Alanda) ತಾಲೂಕಿನ ಜಿಡಗಾ ಕ್ರಾಸ್ ಬಳಿ ಗ್ರಾಮ ಪಂಚಾಯತ್ ಮಾಜಿ ಸದಸ್ಯ ವಿಶ್ವನಾಥ ಜಮಾದಾರ್ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದ ಆರೋಪಿ ಲಕ್ಷ್ಮಣ ಕಾಲಿಗೆ ಪೊಲೀಸರು ಗುಂಡಿಕ್ಕಿದ್ದಾರೆ.
viral vedio: ನಿನ್ನೆ ರಾತ್ರಿ ಮೈಸೂರು ಅರಮನೆಯ ಗಜಪಡೆಯ ಎರಡು ಆನೆಗಳು ಕೋಲಾಹಲ ಸೃಷ್ಟಿಸಿದವು....
daily wage workers: ದಿನಗೂಲಿ ನೌಕರರಿಗೆ ಕನಿಷ್ಠ ವೇತನ ನಿಗದಿಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ....
Archana Kamath: ಅರ್ಚನಾ ಕಾಮತ್ ಬೇವೆಂದರೂ ಕೇಳದೆ ತಮ್ಮ ಲಿವರ್‌ನ ಶೇ. 60ರಷ್ಟನ್ನು ದಾನ ಮಾಡಿದ್ದರಂತೆ. ಅದಾದ ಬಳಿಕ ಬಹು ಅಂಗಾಂಗ ವೈಫಲ್ಯ ಬಾಧಿಸಿದೆ....
mandya violenece: ‘ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಬೇಕು. ಜತೆಗೆ ಬೆಂಕಿ ಹಾಕಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಬಿಜೆಪಿ ಸತ್ಯಸೋಧನೆ ಸಮಿತಿ ಆಗ್ರಹಿಸಿದೆ....
Chetana Bhagat: ಎಸ್ಎಸ್ಎಲ್ಸಿಯ ವರೆಗೆ ಸಾಮಾನ್ಯ ವಿದ್ಯಾರ್ಥಿ ಆಗಿದ್ದ ಚೇತನ್ ಭಗತ್ ಮುಂದೆ ಅಸಾಮಾನ್ಯ ಬುದ್ಧಿಮತ್ತೆಯನ್ನು ಪಡೆದರು. ಮುಂದೆ ಚೇತನ್ ಭಗತ್ ಒಬ್ಬ ಲೇಖಕರಾಗಿ ಸ್ಟಾರ್ ವ್ಯಾಲ್ಯೂ...
viral news: ಬಿಎಂಟಿಸಿ ಚಾಲಕನಿಗೆ ಚಾಲನೆಯ ವೇಳೆಯೇ ಹೃದಯಾಘಾತ ಸಂಭವಿಸಿದ್ದು, ಪ್ರಯಾಣಿಕರನ್ನು ಟ್ರಾಫಿಕ್ ಪೊಲೀಸರು ರಕ್ಷಿಸಿದ್ದಾರೆ. ...
Menstrual Leave: ಸರಕಾರ ಈ ಕ್ರಮವನ್ನು ಮೊದಲು ಖಾಸಗಿ ವಲಯಕ್ಕೆ ನಂತರ ಸರ್ಕಾರಿ ಇಲಾಖೆಗಳಲ್ಲಿ ಕಡ್ಡಾಯವಾಗಿ ಅಳವಡಿಸಲು...
Tirupati laddu: ಈ ವಿಚಾರ ಗಂಭೀರವಾಗಿ ತನಿಖೆ ನಡೆಸಬೇಕು. ಇದು ನಮ್ಮ ಭಾವನೆ, ನಂಬಿಕೆ, ಶ್ರದ್ಧೆಯ ಪ್ರಶ್ನೆ. ಅದಕ್ಕೆ ಧಕ್ಕೆಯಾಗಿದೆ ಎಂದು ಎಂದು ಸಿ.ಟಿ ರವಿ ಆಕ್ರೋಶ...
Munirathna Arrest: ಬಿಜೆಪಿ ಶಾಸಕ ಮುನಿರತ್ನ ಅತ್ಯಾಚಾರ ಆರೋಪದಡಿ ಮತ್ತೆ ಬಂಧಿತರಾಗಿದ್ದಾರೆ....