Thursday, 15th May 2025

LPG Price Hike

LPG price: ಹೊಸ ವರ್ಷದ ಮೊದಲ ದಿನ ಸಿಹಿ ಸುದ್ದಿ, ಎಲ್‌ಪಿಜಿ ಸಿಲಿಂಡರ್‌ ದರ ಇಳಿಕೆ

ನವದೆಹಲಿ : ಹೊಸ ವರ್ಷದ ಮೊದಲ ದಿನವೇ ಎಲ್ ಪಿಜಿ ಗ್ರಾಹಕರಿಗೆ ಸಿಹಿಸುದ್ದಿ ಸಿಕ್ಕಿದ್ದು, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ (LPG price) ಇಂದಿನಿಂದ 14.50 ರೂ. ಕಡಿಮೆಯಾಗಿದೆ. 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಇಳಿಕೆಯಾಗಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಂದರೆ 14 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದಿನಿಂದ ಜನವರಿ 1ರಿಂದ ಬೆಂಗಳೂರಿನಲ್ಲಿ 1804 ರೂಪಾಯಿಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಲಭ್ಯವಾಗಲಿದೆ. ಕಳೆದ ತಿಂಗಳು 1818.50 ರೂ. […]

ಮುಂದೆ ಓದಿ

new year celebration whistle

New Year Celebration: ಹೊಸ ವರ್ಷ ಅಂತ ನಡುರಾತ್ರಿ ಶಿಳ್ಳೆ ಹೊಡೆದರೆ ಹುಷಾರ್!‌ ಮುಖ ಮುಚ್ಚೋ ಮಾಸ್ಕ್‌ ಕೂಡ ಬ್ಯಾನ್

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ (New Year Celebration) ಭರ್ಜರಿ ಸಿದ್ಧತೆಗಳು ನಡೆದಿವೆ. ಬ್ರಿಗೇಡ್‌ ರಸ್ತೆ, ಕಮರ್ಷಿಯಲ್‌ ರಸ್ತೆಗಳು ಹೊಸ ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗಲಿವೆ....

ಮುಂದೆ ಓದಿ

cm siddaramaiah cs shadakshari

CM Siddaramaiah: ಸರ್ಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಷಡಾಕ್ಷರಿಯಿಂದ ಸಿಎಂ ಸಿದ್ದರಾಮಯ್ಯ ಭೇಟಿ, ಬೇಡಿಕೆ ಮಂಡನೆ

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ (Government Employees) ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಿ. ಎಸ್. ಷಡಾಕ್ಷರಿ (CS Shadakshari) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM...

ಮುಂದೆ ಓದಿ

new year celebration

New Year Celebration: ಹೊಸ ವರ್ಷದ ಸಂಭ್ರಮಾಚರಣೆ ರಾತ್ರಿ 1 ಗಂಟೆವರೆಗೂ ಓಕೆ, ಮೀರಿದ್ರೆ ಜೋಕೆ!

ಬೆಂಗಳೂರು: ರಾಜಧಾನಿಯಲ್ಲಿ (Bengaluru news) ಹೊಸ ವರ್ಷಾಚರಣೆಗೆ (new year celebration) ರಾತ್ರಿ 1 ಗಂಟೆಯವರೆಗೂ ಅವಕಾಶ ನೀಡಲಾಗಿದೆ. ನಂತರ ಶಾಂತಿಯುತವಾಗಿ ಮನೆಗೆ ತೆರಳಬೇಕು ಎಂದು ಪೊಲೀಸ್‌...

ಮುಂದೆ ಓದಿ

nandi hills
New year Celebration: ಹೊಸ ವರ್ಷಾಚರಣೆ: ಈ ತಾಣಗಳು ಸೈಲೆಂಟ್‌, ನೋ ಎಂಟ್ರಿ!

ಬೆಂಗಳೂರು: ಬೆಂಗಳೂರಿನ (Bengaluru news) ಬ್ರಿಗೇಡ್‌ ರೋಡ್‌ ಮತ್ತಿತರ ತಾಣಗಳು ಸೇರಿದಂತೆ ಹಲವೆಡೆ ಹೊಸ ವರ್ಷಾಚರಣೆಗೆ (New year Celebration) ಭಾರಿ ಸಿದ್ಧತೆ ನಡೆದಿದೆ. ಆದರೆ ರಾಜ್ಯದ...

ಮುಂದೆ ಓದಿ

bus hit bike
Road Accident: ಶರಾವತಿ ಸೇತುವೆ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ, ಮೂವರ ಸಾವು

ಹೊನ್ನಾವರ : ಇಂದು ಮುಂಜಾನೆ ಉತ್ತರ ಕನ್ನಡ (uttara kannada news) ಜಿಲ್ಲೆಯ ಹೊನ್ನಾವರ (Honnavara) ಪಟ್ಟಣದ ಶರಾವತಿ ಸೇತುವೆ ಮೇಲೆ ಭೀಕರ ರಸ್ತೆ ಅಪಘಾತ (Road...

ಮುಂದೆ ಓದಿ

hubballi cylinder blast
Cylinder Blast: ಸಿಲಿಂಡರ್‌ ಸ್ಫೋಟದಲ್ಲಿ ಅಯ್ಯಪ್ಪ ಮಾಲಾಧಾರಿಗಳ ಸಾವಿನ ಸಂಖ್ಯೆ 8ಕ್ಕೆ ಏರಿಕೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ (hubballi news) ಕೆಲವು ದಿನಗಳ ಹಿಂದೆ ಸಂಭವಿಸಿದ ಭೀಕರ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ (Gas Cylinder Blast) ಗಾಯಗೊಂಡವರು ದಿನಕ್ಕೊಬ್ಬರಂತೆ ಮೃತಪಡುತ್ತಿದ್ದು, ಮಂಗಳವಾರ ಬೆಳಗ್ಗೆ...

ಮುಂದೆ ಓದಿ

bengaluru traffic
New Year Celebration: ಬೆಂಗಳೂರಿನಲ್ಲಿ ಇಂದು ರಾತ್ರಿ 8 ಗಂಟೆಯಿಂದ ಈ ಮಾರ್ಗಗಳಲ್ಲಿ ಸಂಚಾರ, ಪಾರ್ಕಿಂಗ್‌ ಬಂದ್‌

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಯ (New Year Celebration) ಹಿನ್ನಲೆಯಲ್ಲಿ ಡಿಸೆಂಬರ್ 31ರಂದು ಹಲವು ರಸ್ತೆಗಳಲ್ಲಿ ವಾಹನಗಳ ಸಂಚಾರ (Bengaluru traffic) ನಿಷೇಧಿಸಲಾಗಿದೆ. ಜೊತೆಗೆ ಪಾರ್ಕಿಂಗ್‌ (Parking)...

ಮುಂದೆ ಓದಿ

students
Scholarship: ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ, ಅರ್ಜಿ ಸಲ್ಲಿಸಲು ಇಂದು ಲಾಸ್ಟ್ ಡೇಟ್

ಬೆಂಗಳೂರು : ರಾಜ್ಯ ಸರ್ಕಾರ ಕಾರ್ಮಿಕರ (Laborer) ಮಕ್ಕಳಿಗೆ ಸಿಹಿಸುದ್ದಿ ನೀಡಿದೆ. 2023-24 ಮತ್ತು 2024-25ನೇ ಸಾಲಿನ ಶೈಕ್ಷಣಿಕ ಧನ ಸಹಾಯ (scholarship) ಪಡೆಯಲು ಅರ್ಹ ಕಟ್ಟಡ...

ಮುಂದೆ ಓದಿ

ayodhya
Rajendra Bhat Column: 2024ರಲ್ಲಿ ನಮ್ಮನ್ನು ಸೆಳೆದಿಟ್ಟುಕೊಂಡ ಟಾಪ್ 26 ಮೆಗಾ ಸುದ್ದಿಗಳಿವು!

ಸ್ಫೂರ್ತಿಪಥ ಅಂಕಣ: ಗತಿಸಿ ಹೋದ ವರ್ಷ ಬಿಟ್ಟುಹೋದದ್ದು ವಿವಾದಗಳನ್ನು, ನೋವುಗಳನ್ನು ಮತ್ತು ಕೆಲವು ಸಂತಸದ ಕ್ಷಣಗಳನ್ನು Rajendra Bhat Column: 2024ರ ವರ್ಷ ಇಂದು ರಾತ್ರಿ ಇತಿಹಾಸದ...

ಮುಂದೆ ಓದಿ