Theft Case: ಅನುಮಾನದಿಂದ ನಿವಾಸಿಗಳು ಈತನನ್ನು ಪ್ರಶ್ನಿಸಿದರೆ, ತನ್ನ ಪಾರಿವಾಳಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದೇನೆ ಎಂದು ವಿವರಿಸುತ್ತಿದ್ದ.
Mumtaz Ali Death: ವಿದ್ಯಾಸಂಸ್ಥೆ ಮಾತ್ರವಲ್ಲದೆ ವಿವಿಧ ಉದ್ಯಮಗಳನ್ನು ಹೊಂದಿದ್ದ ಮುಮ್ತಾಜ್ ಅಲಿ ಸಾಮಾಜಿಕ, ರಾಜಕೀಯವಾಗಿ ಪ್ರಭಾವಿ ವ್ಯಕ್ತಿಯಾಗಿದ್ದರು. ಪ್ರಥಮ ಆರೋಪಿ ಆಯಿಷಾ ರೆಹಮತ್, ಇತರರ ಜತೆ...
High Court: ವಿಮಾ ಕಂಪನಿಯು ತನ್ನ ಹೊಣೆಗಾರಿಕೆಯನ್ನು ತಪ್ಪಿಸಲಾಗದು, ಮತ್ತು ಅದರ ಮಾಲೀಕರು ಹಕ್ಕುದಾರರಿಗೆ ಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು...
Navaratri 2024: ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ ಆರಾಧನೆಯ ಪರ್ವಕಾಲ ಅಂದರೆ ನವರಾತ್ರಿಯೇ ಆಗಿದೆ. ರಾಕ್ಷಸರ ಮರ್ದನ ಮಾಡಿ ಭೂಭಾರವನ್ನು ಇಳಿಸಲು ದೇವಿಯು ಬೇರೆ ಬೇರೆ ಅವತಾರಗಳನ್ನು ಎತ್ತಿ...
Sabarimala Temple: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಪ್ರಸಾದದಲ್ಲಿ (Sabarimala Ayyappa Swami Prasadam) ಅಪಾಯಕಾರಿ ಪ್ರಮಾಣದ ಕ್ರಿಮಿನಾಶಕ (Pesticide)...
mumtaz ali missing case: ಮುಮ್ತಾಜ್ ಅಲಿಗೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಬೇಡಿಕೆ ಇಡಲಾಗಿತ್ತು. ಮಹಿಳೆಯನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗಿದೆ ಎಂದು ದೂರಲಾಗಿದೆ....
Tirupati laddu: ವೈಯಾಲಿಕಾವಲ್‌ನ ತಿರುಪತಿ ತಿಮ್ಮಪ್ಪ ದೇವಸ್ಥಾನಕ್ಕೆ ನೀಡಲಾಗುತ್ತಿದ್ದ ಲಡ್ಡು ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ....
ಅಭ್ಯರ್ಥಿ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಾನು ಏನು ತೀರ್ಮಾನ ಮಾಡ್ತೇನೆ, ಅದಕ್ಕೆ ಎಲ್ಲ ಕಾರ್ಯಕರ್ತರು ಒಪ್ಪಿಗೆ ಕೊಡಬೇಕು ಎಂದು ಎಚ್‌ಡಿ ಕುಮಾರಸ್ವಾಮಿ (HD Kumaraswamy) ಮನವಿ ಮಾಡಿದ್ದಾರೆ....
Namo Bharat tarin: ಈಗಾಗಲೇ ಗುಜರಾತ್‌ನಲ್ಲಿ ಆರಂಭಗೊಂಡಿರುವ ಹೈ ಸ್ಪೀಡ್ ನಮೋ ಭಾರತ್ ಎಕ್ಸ್‌ಪ್ರೆಸ್ ರೈಲು ಕರ್ನಾಟಕದಲ್ಲೂ ಸಂಚರಿಸಲಿವೆ. ಬೆಂಗಳೂರಿನಿಂದ ಎರಡು ನಗರಗಳಿಗೆ ಈ ರೈಲು ಸೇವೆಯನ್ನು...
poisoning: ಸಮಯಪ್ರಜ್ಞೆ ಮೆರೆದ ನೀರುಗಂಟಿ, ಗ್ರಾಮದ ಸಾವಿರಾರು ಜನ ಹಾಗೂ ಜಾನುವಾರುಗಳ ಜೀವ ಉಳಿಸಿದ್ದಾರೆ....