Monday, 12th May 2025

cake

Food Poison: ಹೊಸ ವರ್ಷದ ಕೇಕ್ ತಿಂದು 30 ವಿದ್ಯಾರ್ಥಿಗಳು ಅಸ್ವಸ್ಥ

ಮೈಸೂರು : ಹೊಸ ವರ್ಷದ ಕೇಕ್ (New Year Cake) ತಿಂದು 30ಕ್ಕೂ ಹೆಚ್ಚು ಮಕ್ಕಳು (food Poison) ಅಸ್ವಸ್ಥರಾಗಿರುವ ಘಟನೆ ಮೈಸೂರು (Mysuru News) ಜಿಲ್ಲೆಯ ಹುಣಸೂರು ತಾಲೂಕಿನ ಬೋಳನಹಳ್ಳಿಯಲ್ಲಿ ನಡೆದಿದೆ. ಬೋಳನಹಳ್ಳಿ ಗ್ರಾಮದ ಶ್ರೀಮಂಜುನಾಥ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಕೇಕ್ ತಿಂದ ಪರಿಣಾಮ ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದು, ಕೂಡಲೇ ವಿದ್ಯಾರ್ಥಿಗಳನ್ನು ಬೋಳನಹಳ್ಳಿ ಆಯುಷ್ಮಾನ್ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸ ವರ್ಷದ ದಿನ ಕೇಕ್ ಕಟ್ ಮಾಡಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿತ್ತು. ಎರಡು ದಿನಗಳ ಬಳಿಕ ಉಳಿದ ಕೇಕ್ […]

ಮುಂದೆ ಓದಿ

gadag news self harming

Engineer Self Harming: ಸರಣಿ ಆತ್ಮಹತ್ಯೆಗೆ ಮತ್ತೊಂದು ಸೇರ್ಪಡೆ; ಗದಗದಲ್ಲಿ ‌ಇಂಜಿನಿಯರ್ ಆತ್ಮಹತ್ಯೆ

ಗದಗ: ಇತ್ತೀಚೆಗೆ ಸರಕಾರಿ ನೌಕರರು, ಗುತ್ತಿಗೆದಾರರ (Contractor) ಆತ್ಮಹತ್ಯೆ ಪ್ರಕರಣಗಳು ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸುತ್ತಿವೆ. ಈ ಸರಣಿಗೆ ಇನ್ನೊಂದು ಸೇರ್ಪಡೆಯಾಗಿದ್ದು, ಗದಗದಲ್ಲಿ (Gadag news) ಮತ್ತೊಬ್ಬ ಇಂಜಿನಿಯರ್‌...

ಮುಂದೆ ಓದಿ

murder case

Murder Case: ಪತ್ನಿಯ ಕೈಯಲ್ಲೇ ಕೊಲೆಯಾದ ಕುಡುಕ ಶ್ರೀಮಂತ; ಶವ ಪೀಸ್‌ ಪೀಸ್‌ ಮಾಡಿ ಕಾಡಿಗೆಸೆದ ಪತ್ನಿ!

ಬೆಳಗಾವಿ: ಕುಡಿದು ಬಂದು ಸತಾಯಿಸುತ್ತಿದ್ದ ಹಾಗೂ ಹಣಕ್ಕಾಗಿ ಪೀಡಿಸುತ್ತಿದ್ದ ಗಂಡನನ್ನು ಆತನ ಪತ್ನಿಯೇ ಉಸಿರುಗಟ್ಟಿಸಿ ಜಜ್ಜಿ (Murder Case) ಕೊಂದುಹಾಕಿದ್ದಾಳೆ. ಜೊತೆಗೆ ಶವವನ್ನು ತುಂಡು ಮಾಡಿ (wife...

ಮುಂದೆ ಓದಿ

chamarajanagara news

Road Accident: ದೇವರ ದರ್ಶನಕ್ಕೆ ಹೊರಟವರ ಕಾರು ಕೆರೆಗೆ ಪಲ್ಟಿ, ಇಬ್ಬರು ಸಾವು

ಕೊಳ್ಳೇಗಾಲ: ಮಲೆ ಮಹದೇಶ್ವರ ದೇವಸ್ಥಾನಕ್ಕೆ (Male Mahdeswara Temple) ಹೊರಟಿದ್ದ ಮೂವರು ತೆರಳುತ್ತಿದ್ದ ಕಾರು ಕೆರೆಗೆ ಪಲ್ಟಿಯಾದ ಪರಿಣಾಮ (Road Accident) ಇಬ್ಬರು ಸಾವಿಗೀಡಾಗಿದ್ದಾರೆ. ಒಬ್ಬನನ್ನು ರಕ್ಷಿಸಲಾಗಿದೆ....

ಮುಂದೆ ಓದಿ

Murder Case
Murder Case: ಮದ್ಯಸೇವನೆಗೆ ಹಣ ನೀಡದ ವ್ಯಕ್ತಿಗೆ ಬಿಯರ್ ಬಾಟಲ್‌ನಿಂದ ಚುಚ್ಚಿ ಹತ್ಯೆ

ಮೈಸೂರು: ಮದ್ಯ ಸೇವನೆಗೆ ಹಣ ನೀಡಲು ನಿರಾಕರಿಸಿದ್ದಕ್ಕೆ ಬಿಯರ್ ಬಾಟಲ್‌ನಿಂದ ಹಲ್ಲೆ ನಡೆಸಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಮೈಸೂರು (Mysuru Crime...

ಮುಂದೆ ಓದಿ

police harassment
Police Harassment: ಠಾಣೆಗೆ ಬಂದ ಮಹಿಳೆ ಮೇಲೆ ಡಿವೈಎಸ್‌ಪಿ ಲೈಂಗಿಕ ವಿಕೃತಿ, ವಿಡಿಯೋ ವೈರಲ್‌

ತುಮಕೂರು: ಜಮೀನು ತಗಾದೆ ವಿಚಾರದಲ್ಲಿ ದೂರು ನೀಡಲು ಬಂದ ಮಹಿಳೆಯನ್ನು ತನ್ನ ಕಾಮಪಿಪಾಸೆ ತೀರಿಸಿಕೊಳ್ಳಲು ಪೊಲೀಸ್‌ ಅಧಿಕಾರಿ (Police Harassment) ಬಲವಂತಪಡಿಸಿದ ಘಟನೆ ಮಧುಗಿರಿಯಲ್ಲಿ ನಡೆದಿದೆ. ಗೃಹ...

ಮುಂದೆ ಓದಿ

Karnataka: Highlights of the cabinet meeting led by Karnataka Chief Minister Siddaramaiah
Dharwad News: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆಗೆ ಸಚಿವ ಸಂಪುಟ ಅನುಮೋದನೆ

ಬೆಂಗಳೂರು: ಇದುವರೆಗೆ ಜೊತೆಯಾಗಿದ್ದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು (Municipality) ವಿಭಜಿಸಿ, ಧಾರವಾಡಕ್ಕೆ (Dharwad News) ಪ್ರತ್ಯೇಕವಾಗಿ ಮಹಾನಗರ ಪಾಲಿಕೆ ರಚನೆಗೆ ಗುರುವಾರ ಸಚಿವ ಸಂಪುಟ (Cabinet...

ಮುಂದೆ ಓದಿ

contractor sachin self harming
Contractor Death: ಗುತ್ತಿಗೆದಾರ ಆತ್ಮಹತ್ಯೆ ಕೇಸ್ ವಿಚಾರಣೆಗೆ ಇಂದು ಬೀದರ್‌ಗೆ ಸಿಐಡಿ ತಂಡ

ಬೀದರ್: ಬೀದರ್‌ನಲ್ಲಿ (Bidar news) ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ (Contractor Death) ಪ್ರಕರಣದ ವಿಚಾರಣೆಗಾಗಿ ಸಿಐಡಿ (CID Enquiry) ಅಧಿಕಾರಿಗಳ ತಂಡ ಇಂದು...

ಮುಂದೆ ಓದಿ

Draupadi Murmu: ಇಂದು ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ನಿಮ್ಹಾನ್ಸ್‌ ಸುತ್ತಮುತ್ತ ಏರ್‌ಕ್ರಾಫ್ಟ್‌ ಹಾರಾಟ ನಿರ್ಬಂಧ

ಬೆಂಗಳೂರು: ಇಂದು ರಾಜ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಭೇಟಿ ನೀಡಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿಗೆ (Bengaluru news) ಆಗಮಿಸಲಿದ್ದಾರೆ. ನಿಮ್ಹಾನ್ಸ್...

ಮುಂದೆ ಓದಿ

tejasvi surya sivashree
Tejasvi Surya: ತೇಜಸ್ವಿ ಸೂರ್ಯ- ಸಿವಶ್ರೀ ಸ್ಕಂದಪ್ರಸಾದ್‌ ಮೊದಲ ಭೇಟಿಯ ಮಿಂಚು ಹೀಗಿತ್ತು!

Tejasvi Surya:ಸಿವಶ್ರೀ ಸ್ಕಂದಪ್ರಸಾದ್‌ ಹಾಗೂ ತೇಜಸ್ವಿ ಸೂರ್ಯ ಇಬ್ಬರ ಮೊದಲ ಭೇಟಿ 2021ರಲ್ಲಿ ನಡೆದಿತ್ತು. ಈ ಕುರಿತ ಒಂದು ಘಟನೆಯ ವಿಡಿಯೋ ಹಾಗೂ ಫೋಟೋಗಳನ್ನು ಸ್ವತಃ ಸಿವಶ್ರೀ...

ಮುಂದೆ ಓದಿ