Sunday, 11th May 2025

hsrp deadline

HSRP Deadline: ವಾಹನ ಮಾಲಿಕರಿಗೆ ರಿಲೀಫ್‌, ಎಚ್‌ಎಸ್‌ಆರ್‌ಪಿ ಅಳವಡಿಕೆ ಡೆಡ್‌ಲೈನ್‌ ವಿಸ್ತರಣೆ

ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ (Transport department) ವಾಹನ ಮಾಲಿಕರಿಗೆ ಮತ್ತೊಮ್ಮೆ ಬಿಗ್ ರಿಲೀಫ್ ನೀಡಿದೆ. HSRP ನಂಬರ್ ಪ್ಲೇಟ್ ಅಳವಡಿಕೆಗೆ ಇದ್ದು ಗಡುವನ್ನು (HSRP Deadline) ಜನವರಿ 31 ರವರೆಗೆ ವಿಸ್ತರಿಸಿದೆ. ಜನವರಿ 31ರವರೆಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಇದುವರೆಗೂ ಆರು ಬಾರಿ ಗಡುವು ವಿಸ್ತರಣೆ ಮಾಡಿ ರಾಜ್ಯ ಸಾರಿಗೆ ಇಲಾಖೆ ಆದೇಶ ನೀಡಿತ್ತು. ಇದೀಗ ಮತ್ತೊಮ್ಮೆ ಅವಕಾಶ ನೀಡಿದ್ದು, ಜನವರಿ 31ರವರೆಗೆ ನಂಬರ್ ಪ್ಲೇಟ್ ಅಳವಡಿಕೆಗೆ ರಾಜ್ಯ […]

ಮುಂದೆ ಓದಿ

darga controversy chikkamagaluru

Controversy: ಚಿಕ್ಕಮಗಳೂರಿನಲ್ಲಿ ಮತ್ತೊಂದು ಮತೀಯ ವಿವಾದ; ಕೋಟೆ ದರ್ಗಾದಲ್ಲಿ ಉದ್ವಿಗ್ನತೆ

ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru news) ನಗರದ ಕೋಟೆ ಬಡಾವಣೆಯಲ್ಲಿರುವ ಜಾಮಿಯಾ ಮಸೀದಿ ಅಧೀನದಲ್ಲಿರುವ ಹಜರತ್ ಸೈಯದ್ ಮೌಲಾನಾ ರೋಂ ಶಾಖಾದ್ರಿ ದರ್ಗಾ ಮತ್ತೆ ವಿವಾದಕ್ಕೆ (Controversy) ಕಾರಣವಾಗಿದೆ....

ಮುಂದೆ ಓದಿ

bellary self harming naveen

Self Harming: ಮಾಜಿ ಪ್ರೇಯಸಿಯನ್ನು ಮಚ್ಚಿನಿಂದ ಕೊಚ್ಚಿ ರೈಲಿಗೆ ತಲೆ ಕೊಟ್ಟ ಭಗ್ನಪ್ರೇಮಿ!

ಬಳ್ಳಾರಿ: ಜಿಲ್ಲೆಯ ಸಂಡೂರಿನಲ್ಲಿ ಘೋರ ಅಪರಾಧ ಪ್ರಕರಣವೊಂದು (Bellary Crime News) ನಡೆದುಹೋಗಿದೆ. ಭಗ್ನಪ್ರೇಮಿಯೊಬ್ಬ ಪ್ರೇಯಸಿ ಹಾಗೂ ಆಕೆಯ ಕುಟುಂಬಸ್ಥರ ಮೇಲೆ ಮಚ್ಚಿನಿಂದ ಭೀಕರವಾಗಿ ಹಲ್ಲೆ (Assault...

ಮುಂದೆ ಓದಿ

venkatesh murder

Murder Case: ನಡುಬೀದಿಯಲ್ಲಿ ಜೆಡಿಎಸ್​ ಮುಖಂಡನ ಲಾಂಗ್‌ನಿಂದ ಕೊಚ್ಚಿ ಬರ್ಬರ ಕೊಲೆ

ಚಿಕ್ಕಬಳ್ಳಾಪುರ: ಜೆಡಿಎಸ್ ಮುಖಂಡನನ್ನು (JDS leader) ನಡುಬೀದಿಯಲ್ಲೇ ಲಾಂಗ್‌ನಿಂದ ಕೊಚ್ಚಿ ಬರ್ಬರವಾಗಿ ಕೊಲೆ (Murder Case) ಮಾಡಿರುವ ಘಟನೆ ಚಿಕ್ಕಬಳ್ಳಾಪುರದ (Chikkaballapura news) ತಮ್ಮನಾಯಕನಹಳ್ಳಿ ಗ್ರಾಮದ ಬಳಿ...

ಮುಂದೆ ಓದಿ

gadag road accident
Road Accident: ಡಿವೈಡರ್‌ಗೆ ಕಾರು ಗುದ್ದಿಸಿದ ಹೈಸ್ಕೂಲ್‌ ವಿದ್ಯಾರ್ಥಿಗಳು, ಇಬ್ಬರು ಸಾವು

ಗದಗ: ಶಾಲಾ ವಾರ್ಷಿಕೋತ್ಸವ ಮುಗಿಸಿ ಜೋಶ್‌ನಲ್ಲಿ ಹಿಂದಿರುಗುತ್ತಿದ್ದ ಹೈಸ್ಕೂಲ್‌ ಮಕ್ಕಳು ಚಲಾಯಿಸುತ್ತಿದ್ದ ಕಾರು ಡಿವೈಡರ್‌ಗೆ ಗುದ್ದಿ (Road Accident) ಛಿದ್ರಛಿದ್ರವಾಗಿದೆ. ದುರ್ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸತ್ತು (Students...

ಮುಂದೆ ಓದಿ

bayyareddy
GC Bayyareddy: ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಬಯ್ಯಾರೆಡ್ಡಿ ನಿಧನ, ಸಿಎಂ ಸಂತಾಪ

ಚಿಕ್ಕಬಳ್ಳಾಪುರ: ಕರ್ನಾಟಕ ಪ್ರಾಂತ ರೈತ ಸಂಘದ (Raitha Sangha) ಅಧ್ಯಕ್ಷ ಹಾಗೂ ಸಿಪಿಎಂ (CPM) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಮ್ರೇಡ್ ಜಿ.ಸಿ ಬಯ್ಯಾರೆಡ್ಡಿ (GC Bayyareddy)...

ಮುಂದೆ ಓದಿ

Indian Railways
‌RRB Recruitment: ಇನ್ನು 10ನೇ ತರಗತಿ ಪಾಸಾದವರೂ ರೈಲ್ವೇಯ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಿ; 32,000 ಹುದ್ದೆಗಳು ಓಪನ್

ನವದೆಹಲಿ: ಲೆವೆಲ್-1 (ಹಿಂದಿನ ಡಿ ಗ್ರೂಪ್‌) ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆಯನ್ನು (Education Qualification) ಭಾರತೀಯ ರೈಲ್ವೇ (Indian Railways) ಸಡಿಲಿಸಿದೆ. ಈಗ 10ನೇ ತರಗತಿ (SSLC) ಪಾಸಾದವರು...

ಮುಂದೆ ಓದಿ

Muzaffar Assadi
Muzaffar Assadi: ಚಿಂತಕ, ಲೇಖಕ ಮುಜಾಫರ್ ಅಸ್ಸಾದಿ ನಿಧನ

ಬೆಂಗಳೂರು: ನಾಡಿನ ಹಿರಿಯ ಚಿಂತಕ, ಲೇಖಕ ಪ್ರೊ.ಮುಜಾಫರ್ ಅಸ್ಸಾದಿ (Muzaffar Assadi) ಶುಕ್ರವಾರ ತಡರಾತ್ರಿ ಬೆಂಗಳೂರಿನ (Bengaluru News) ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ...

ಮುಂದೆ ಓದಿ

Vinod Kambli4
Vinod Kambli: ಸಚಿನ್ ದೇವರಾದ; ವಿನೋದ್ ಕಾಂಬ್ಳಿ ಯಾಕೆ ಹೀಗಾದ? ಇಬ್ಬರು ಬಾಲ್ಯದ ಗೆಳೆಯರ ವಿಭಿನ್ನ ಕಥೆ!

ಅವರಿಬ್ಬರೂ ಬಾಲ್ಯದ ಗೆಳೆಯರು. ಅವರಿಬ್ಬರಿಗೂ ಒಬ್ಬನೇ ಗುರು, ಇಬ್ಬರಲ್ಲೂ ಒಂದೇ ರೀತಿಯ ಪ್ರತಿಭೆ, ಇಬ್ಬರೂ ಫೀಲ್ಡಿಗೆ (cricket) ಇಳಿದಿದ್ದು ಏಕಕಾಲಕ್ಕೆ, ಇಬ್ಬರಿಗೂ ಆರಂಭದಲ್ಲಿ ಒಂದೇ ರೀತಿಯ ಅವಕಾಶಗಳು...

ಮುಂದೆ ಓದಿ

new year laddu
Poisonous Sweet: ಎಂಎಲ್‌ಸಿ ಹೆಸರಿನಲ್ಲಿ ವಿಷದ ಲಾಡು ಗಿಫ್ಟ್‌, ತಪ್ಪಿದ ಅನಾಹುತ

ಶಿವಮೊಗ್ಗ: ಹೊಸ ವರ್ಷಕ್ಕೆ (Nee Year) ಶುಭಾಶಯ ಕೋರುವ ನೆಪದಲ್ಲಿ ನಗರದ (Shivamogga news) ಎಂಎಲ್‌ಸಿ ಒಬ್ಬರ ಹೆಸರಿನಲ್ಲಿ ವಿಷ ಸೇರಿಸಿದ ಲಾಡುಗಳನ್ನು (Poisonous Sweet) ಗಿಫ್ಟ್‌...

ಮುಂದೆ ಓದಿ