Thursday, 15th May 2025

ಬುಕ್ ಮೈ ಶೋನಲ್ಲಿ ಎವರ್‌ ಗ್ರೀನ್‌ ಸಿನೆಮಾ !

ತುಂಟರಗಾಳಿ ಸಿನಿಗನ್ನಡ ದರ್ಶನ್ ಅವರಕ್ರಾಂತಿ ಸಿನಿಮಾ ರಿಲೀಸ್ ಆಗಿದೆ. ಆದರೆ ಅವರು ಅಂದುಕೊಂಡ ಹಾಗೆ ಸಿನಿಮಾ ಬಂದಿಲ್ಲ. ಹಂಗೆ ಥಿಯೇಟರಿಗೆ ಜನ ಕೂಡ ಬಂದಿಲ್ಲ. ಅವತ್ತೇ ನಡೆದ ಹರಿಪ್ರಿಯಾ, ವಸಿಷ್ಠ ಸಿಂಹ ಮದುವೆಗೇ ಇದಕ್ಕಿಂತ ಜಾಸ್ತಿ ಜನ ಬಂದಿದ್ರು ಅಂತ ಜನ ಜೋಕ್ ಮಾಡುವಷ್ಟರ ಮಟ್ಟಕ್ಕೆ ಕ್ರಾಂತಿ ಬಂದು ನಿಂತಿದೆ. ಆದ್ರೆ, ಪ್ರೈವೇಟ್ ಶಾಲೆಗಳು ಲೂಟಿ ಮಾಡ್ತವೆ ಅಂತ ಹೇಳೋ ಈ ಸಿನಿಮಾದ ೧೦೦ ರು. ಟಿಕೆಟ್‌ಗೆ ೨೦೦ ರು. ಸೀಲ್ ಹಾಕಿ ಮಾರ್ತಾ ಇರೋದು ವಿಶೇಷ. […]

ಮುಂದೆ ಓದಿ

ಕಿತ್ನೇ ತೇಜಸ್ವಿ ಲೋಗ್‌ ಹೈ, ಹಮಾರೇ ಪಾಸ್

ತುಂಟರಗಾಳಿ ಸಿನಿಗನ್ನಡ ಅತ್ತ ಸಾಹಿತಿ ಭಗವಾನ್ ಸುಮ್‌ಸುಮ್ನೆ ರಾಮನ ಬಗ್ಗೆ ವಿವಾದ ಮಾಡ್ತಾ ಇದ್ರೆ ಇತ್ತ ಕನ್ನಡ ಚಿತ್ರದಲ್ಲಿ ಇನ್ನೊಂದು ರಾಮ್ ನಾಮ ವಿವಾದ ಸೃಷ್ಠಿ ಮಾಡಿದೆ....

ಮುಂದೆ ಓದಿ

ಹೌದ್ರೀ, ನಾನು ಬಿಜೆಪಿ-ಕಾರ್‌_ಯಕರ್ತ !

ತುಂಟರಗಾಳಿ ಸಿನಿಗನ್ನಡ ಸಂಕ್ರಾಂತಿ ಸೌತ್ ಇಂಡಿಯನ್ ಸಿನಿಮಾಗಳು ಧಮಾಕಾ ಮಾಡುತ್ತವೆ. ಆದರೆ, ಸೌತ್ ಇಂಡಿಯನ್ ಅಂದ್ರೆ ಇದರಲ್ಲಿ ತೆಲುಗು ತಮಿಳು ಚಿತ್ರಗಳನ್ನು ಮಾತ್ರ ಸೇರಿಸಿಕೊಳ್ಳಬೇಕಾಗಿ ವಿನಂತಿ, ಇದು...

ಮುಂದೆ ಓದಿ

ಇರುವೆಗೆ ಸಿಗದ ಸಕ್ಕರೆ ಸೀಮೆಗಿಲ್ಲದ್ದು

ತುಂಟರಗಾಳಿ ಸಿನಿಗನ್ನಡ ಕನ್ನಡ ಚಿತ್ರರಂಗದಲ್ಲಿ ಹೊಂಬಾಳೆ ಚೆನ್ನಾಗೇ ಚಿಗುರುತ್ತಾ ಇದೆ. ಕೆಜಿಎಫ್ ನಂತಹ ದೊಡ್ಡ ದೊಡ್ಡ ಚಿತ್ರಗಳಿಗೇ ಕೈಹಾಕು ತ್ತಿರುವ ಹೊಂಬಾಳೆ ಫಿಲ್ಮ್ಸ್ ಈಗ ರಾಷ್ಟ್ರಮಟ್ಟದಲ್ಲಿ ಹೆಸರು...

ಮುಂದೆ ಓದಿ

ಚೀನಾದಿಂದ ಕರೋನಾ ಇಂಪೋರ್ಟ್ ಬ್ಯಾನ್ ಮಾಡಿ !

ತುಂಟರಗಾಳಿ ಸಿನಿಗನ್ನಡ ಯಾಕೋ ಕನ್ನಡದ ಕೆಲವು ಹಳೆಯ ಕಾಲದ ನಿರ್ದೇಶಕರ ಟೈಮೇ ಸರಿ ಇಲ್ಲ ಅನ್ಸುತ್ತೆ. ಅವರು ಕೈ ಹಾಕಿದ ಯಾವ ಪ್ರಾಜೆಕ್ಟ್ ಗಳೂ ಅವರ ಕೈ...

ಮುಂದೆ ಓದಿ

ದೀಪಿಕಾ ಕೇಸರಿ ಕಿರಿಕ್ – ಆಪರೇಷನ್‌ ವಿಮಲ

ತುಂಟರಗಾಳಿ ಸಿನಿಗನ್ನಡ ನಟ ಸುದೀಪ್ ಅವರನ್ನು ರಮ್ಮಿ ಆಡಿಸ್ತಾರೆ, ಜನರನ್ನು ದಿವಾಳಿ ಮಾಡ್ತಾರೆ ಅಂತ ಬಯ್ದುಕೊಂಡೇ ಸಾಕಷ್ಟು ಹೆಸರು ಮಾಡಿದವರು ಅಹೋರಾತ್ರ ಎಂಬ ವ್ಯಕ್ತಿ. ಆ ಕಾರಣಕ್ಕೆ...

ಮುಂದೆ ಓದಿ

ಪುಣ್ಯಕೋಟಿ ಕೈ ಹಿಡಿದ ಹೆಬ್ಬುಲಿ

ತುಂಟರಗಾಳಿ ಸಿನಿಗನ್ನಡ ನಟ ದರ್ಶನ್ ತಮ್ಮ ಉಡಾಫೆಯ ಮಾತುಗಳಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಕೈ ಹಾಕಿ, ಸುಟ್ಟುಕೊಂಡಿ ರೋದು ಅದೃಷ್ಠ ದೇವತೆ ವಿಷಯದಲ್ಲಿ. ಟಿವಿ...

ಮುಂದೆ ಓದಿ

ಜಯಂತ್ ಕಾಯ್ಕಿಣಿ ಅವರನ್ನ Giant ಕಾಯ್ಕಿಣಿ ಅಂತಾನೂ ಕರೀಬಹುದು

ತುಂಟರಗಾಳಿ ಸಿನಿ ಗನ್ನಡ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನ್ ಮಹಾ ವಿಷ್ಯ ಬಿಡಿ. ಆಕೆ ನ್ಯಾಷನಲ್ ಕ್ರಷ್ ಅಂತೀರಾ? ಅದ್ಯಾರು ಆಕೆಗೆ ಕ್ರಷ್ ಅಂತ ಕರೆದ್ರೋ...

ಮುಂದೆ ಓದಿ

ಯುದ್ದಕ್ಕೆ ಹೋಗೋಕೆ ನಂಗೂ ಇಷ್ಟ ಇಲ್ಲ !

ತುಂಟರಗಾಳಿ ಇಂಡಿಯಾ ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿತ್ತು. ಪಾಕಿಸ್ತಾನದ ಸೈನ್ಯ ಕಂಗೆಟ್ಟು ಹೋಗಿತ್ತು. ಅದಕ್ಕೆ ಕಾರಣ ಯುದ್ಧದಲ್ಲಿ ಆಗುತ್ತಿದ್ದ ಹಿನ್ನಡೆ. ಅದರ ಜತೆಗೆ ಪಾಕಿಸ್ತಾನವನ್ನು ಇನ್ನೊಂದು ಸಮಸ್ಯೆ...

ಮುಂದೆ ಓದಿ

ಆಸಿಡ್‌ಗಳ ಬಗ್ಗೆ ಇರೋ ಸಾಮಾನ್ಯ ಜ್ಞಾನ- ಬೇಸಿಕ್ ಸೆನ್ಸ್

ತುಂಟರಗಾಳಿ ಸಿನಿಗನ್ನಡ ನಟ ದರ್ಶನ್ ಅವರ ಕ್ರಾಂತಿ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಆದರೆ ಅದರ ನಿರ್ಮಾಪಕರಾದ ಬಿ. ಸುರೇಶ್ ಮತ್ತು ಶೈಲಜಾನಾಗ್ ಅವರಿಗೆ ಪ್ರಚಾರದ ವಿಷಯದಲ್ಲಿ ಒಂದಷ್ಟು...

ಮುಂದೆ ಓದಿ