Thursday, 15th May 2025

ಇಂಕಾದವರಿಗೆ ವರ – ಜಗತ್ತಿಗೆ ಶಾಪ ಕೋಕಾ

ಹಿಂದಿರುಗಿ ನೋಡಿದಾಗ ಒಂದು ವರವು ಶಾಪವಾದ ಕಥೆಗೆ ಅತ್ಯುತ್ತಮ ಉದಾಹರಣೆ ಕೋಕಾ ಮರ. ಒಂದು ಸಂಸ್ಕೃತಿಯ ನಿರ್ಮಾಣದಲ್ಲಿ ನೆರವಾಗಿದ್ದ ಕೋಕಾ ಮರವು, ಇಂದು ಇಡೀ ಜಗತ್ತಿನ ಯುವಜನತೆಯನ್ನು ಮಾರಕ ಮಾದಕದ್ರವ್ಯಗಳ ಚಟಕ್ಕೆ ತುತ್ತಾಗಿಸಿ, ಮೃತ್ಯುಮುಖ ವನ್ನಾಗಿಸಿದೆ. ಬುದ್ಧಿವಂತ ಮಾನವ (ಹೋಮೋ ಸೆಪಿಯನ್ಸ್) ತನ್ನ ಬುದ್ಧಿಶಕ್ತಿಯಿಂದ ಚಾಕುವನ್ನು ತಯಾರು ಮಾಡಿದ. ೯೦% ರಷ್ಟು  ಚಾಕು ವಿನಿಂದ ಹಣ್ಣು, ತರಕಾರಿ, ಮೀನು, ಮಾಂಸ ವನ್ನು ಹೆಚ್ಚಿ ತಿಂದರು. 10% ಜನರು ಅದೇ ಚಾಕುವನ್ನು ಬಳಸಿಕೊಂಡು ಇತರ ರನ್ನು ಹೆದರಿಸಿದರು, ಹೊಡೆದಾಡಿ […]

ಮುಂದೆ ಓದಿ

ಮಾಟಗಾತಿಯರ ಲೋಕದಲ್ಲೊಂದು ವಿಹಾರ…

ಹಿಂದಿರುಗಿ ನೋಡಿದಾಗ ನಮ್ಮ ಜಗತ್ತಿನಲ್ಲಿ ದೆವ್ವಗಳು ಹಾಗೂ ದುಷ್ಟಶಕ್ತಿಗಳಿವೆ ಎಂದು ಎಲ್ಲ ಕಾಲ-ದೇಶ-ಧರ್ಮದ ಜನರೂ ನಂಬಿರುವುದುಂಟು. ಮಧ್ಯಯುಗದ ಐರೋಪ್ಯ ದೇಶಗಳಲ್ಲಿ ಮಾಟಗಾತಿಯರ ಅಸ್ತಿತ್ವದ ಬಗ್ಗೆ ವಿಪುಲ ಮಾಹಿತಿ...

ಮುಂದೆ ಓದಿ

ಲೈಂಗಿಕ ವಿಜ್ಞಾನದ ಹರಿಕಾರನ ಅಕಾಲಮೃತ್ಯು

ಹಿಂದಿರುಗಿ ನೋಡಿದಾಗ ಅಂಗರಚನಾ ವಿಜ್ಞಾನದ ತ್ರಿಮೂರ್ತಿಗಳು ಎಂದು ಪ್ರಸಿದ್ಧರಾದವರು ಬಾರ್ಥಲೊಮಿಯೊ ಯುಸ್ಟಾಷಿ, ಆಂಡ್ರಿಯಸ್ ವೆಸಾಲಿ ಯಸ್ ಮತ್ತು ಗೇಬ್ರಿಯಲ್ ಫ್ಯಾಲೋಪಿಯೊ. ಈ ಪೈಕಿ ಗೇಬ್ರಿಯಲ್ ಫ್ಯಾಲೋಪಿಯೊ (1523-1562)...

ಮುಂದೆ ಓದಿ

ನತದೃಷ್ಟ ಬಾರ್ಥಲೋಮಿಯೋ ಯುಸ್ಟಾಷಿ

ಹಿಂದಿರುಗಿ ನೋಡಿದಾಗ ಅಂಗರಚನಾ ವಿಜ್ಞಾನದ ತ್ರಿಮೂರ್ತಿಗಳು ಎಂದು ಪ್ರಸಿದ್ಧರಾದವರು ಬಾರ್ಥಲೊಮಿಯೊ ಯುಸ್ಟಾಷಿ, ಆಂಡ್ರಿಯಸ್ ವೆಸಾಲಿಯಸ್ ಮತ್ತು ಗೇಬ್ರಿಯಲ್ ಫೆಲೋಪಿಯೊ. ಇವರು ಸರಿಸುಮಾರು ಸಮಕಾಲೀನರು. ಆದರೆ ಆಧುನಿಕ ಅಂಗರಚನಾ...

ಮುಂದೆ ಓದಿ

ಸಹಸ್ರಮಾನಗಳ ತಪ್ಪು ತಿದ್ದಿದ ವೆಸಾಲಿಯಸ್

ಹಿಂದಿರುಗಿ ನೋಡಿದಾಗ ಆಧುನಿಕ ವೈದ್ಯವಿಜ್ಞಾನದ ಪಿತಾಮಹ ಗ್ರೀಸ್ ದೇಶದ ಹಿಪ್ಪೋಕ್ರೇಟ್ಸ್. ಈ ಜಗತ್ತು ಕಂಡ ಪ್ರತಿಭಾವಂತ ವೈದ್ಯರಲ್ಲಿ ಒಬ್ಬ ರೋಮನ್ ಸಾಮ್ರಾಜ್ಯದ ಗ್ಯಾಲನ್. ಹಿಪ್ಪೋಕ್ರೇಟ್ಸ್ ಮತ್ತು ಗ್ಯಾಲನ್...

ಮುಂದೆ ಓದಿ

ಅವನು ವೈದ್ಯಕೀಯ ಗ್ರಂಥಗಳನ್ನು ಸುಟ್ಟುಬಿಟ್ಟ !

ಹಿಂದಿರುಗಿ ನೋಡಿದಾಗ ಫಿಲಿಪಸ್ ಔರೀಲಿಯಸ್ ಥಿಯೋಫ್ರೇಸ್ಟಸ್ ಬೊಂಬಾಸ್ಟಸ್ ವಾನ್ ಹೋಹೆನ್‌ಹೀಮ್ (1493-1541) ಎಂಬ ಉದ್ದ ಹೆಸರಿನ ಸ್ವಿಸ್ -ಜರ್ಮನ್ ವೈದ್ಯ, ರಸವಾದಿ, ದೈವತಾಶಾಸ್ತ್ರಜ್ಞ ಮತ್ತು ಜರ್ಮನ್ ಪುನರುತ್ಥಾನ...

ಮುಂದೆ ಓದಿ

ಹೀಗೊಂದು ಪ್ರಸವ ಇಕ್ಕಳದ ಕಥೆ – ವ್ಯಥೆ

ಹಿಂದಿರುಗಿ ನೋಡಿದಾಗ ಜೀವಜಗತ್ತಿನಲ್ಲಿ ಪ್ರಸವವು ಸಹಜವಾಗಿ ನಡೆಯುತ್ತದೆ. ಈ ಅವಧಿಯಲ್ಲಿ ಪ್ರಸವಕ್ಕೆ ನೆರವಾಗುವ ಯಾವುದೇ ವೈದ್ಯರಾಗಲಿ, ಸೂಲಗಿತ್ತಿಯರಾಗಲಿ ಇರುವುದಿಲ್ಲ. ಈ ಸರ್ವನಿಯಮಕ್ಕೆ ಒಂದು ವಿನಾಯತಿ ಎಂದರೆ ಮನುಷ್ಯ....

ಮುಂದೆ ಓದಿ

ಪ್ರಾಚೀನ ಭಾರತದಲ್ಲಿ ಪ್ರಸವ ವಿಜ್ಞಾನ

ಹಿಂದಿರುಗಿ ನೋಡಿದಾಗ ಭಾರತದಲ್ಲಿ ಪ್ರಸವ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿಯು ಕ್ರಿ.ಪೂ. 2000ದಷ್ಟು ಹಿಂದಿನ ಕಾಲದಿಂದಲೂ ದೊರೆಯುತ್ತದೆ. ಋಗ್ವೇದ, ಯಜುರ್ವೇದ, ಅಥರ್ವವೇದ, ಶತಪಥ ಬ್ರಾಹ್ಮಣ, ಛಾಂದೋಗ್ಯ ಉಪನಿಷತ್, ನಾರಾಯಣೋ...

ಮುಂದೆ ಓದಿ

ವೈದ್ಯಕೀಯ ಶಿಕ್ಷಣ ಪಡೆಯಲು ಆಕೆ ಗಂಡಾದಳು !

ಹಿಂದಿರುಗಿ ನೋಡಿದಾಗ ನಗರಗಳಲ್ಲಿ ಸುಸಜ್ಜಿತ ಆಸ್ಪತ್ರೆಗಳಿರುವುದರಿಂದ ಪ್ರಸವವು ಇಂದು ಸಮಸ್ಯೆಯೇನಲ್ಲ. ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಯುವುದು ಸಾಮಾನ್ಯವಾಗುತ್ತಿದೆ. ಆದರೆ ಹಳ್ಳಿಗಳಲ್ಲಿ ವೈದ್ಯಕೀಯ ಸೌಲಭ್ಯಗಳಿಲ್ಲದೆ, ಸೂಲಗಿತ್ತಿಯರೇ ಹೆರಿಗೆ ಮಾಡಿಸುತ್ತಿದ್ದಾರೆ...

ಮುಂದೆ ಓದಿ

ರೋಗರಾಜ-ರಾಜರೋಗ: ಕೀಲುವಾತಕಿ

ಹಿಂದಿರುಗಿ ನೋಡಿದಾಗ ಥಾಮಸ್ ಸಿಡೆನ್‌ಹ್ಯಾಮ್ (1624-1689) ಓರ್ವ ಖ್ಯಾತ ಇಂಗ್ಲಿಷ್ ವೈದ್ಯ. ಈತನನ್ನು ‘ಇಂಗ್ಲಿಷ್ ಹಿಪ್ಪೋಕ್ರೇಟ್ಸ್’ ಎಂದು ಕರೆ ಯುತ್ತಿದ್ದರು (ಹಿಪ್ಪೋಕ್ರೇಟ್ಸ್ ಗ್ರೀಕ್ ವೈದ್ಯ. ಮನುಕುಲ ಕಂಡ...

ಮುಂದೆ ಓದಿ