Tuesday, 13th May 2025

Toyota Kirloskar: ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರದ ಜೊತೆಗೆ ಎಂಓಯುಗೆ ಸಹಿ ಹಾಕಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್

ಬೆಂಗಳೂರು: ಕೌಶಲ್ಯಾಭಿವೃದ್ಧಿ ಮಾಡುವ ಉದ್ದೇಶದಿಂದ ಮತ್ತು ಸಮುದಾಯ ಸಬಲೀಕರಣ ಮಾಡುವ ಆಶಯದಿಂದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಸಂಸ್ಥೆಯು ಕರ್ನಾಟಕ ಸರ್ಕಾರಿ ಟೂಲ್ ರೂಮ್ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದ ಜೊತೆಗೆ ತಿಳಿವಳಿಕೆ ಒಪ್ಪಂದಕ್ಕೆ (ಎಂಓಯು) ಸಹಿ ಹಾಕಿದೆ. ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರಗಳ ಮಧ್ಯೆ ಸೇತುವೆ ನಿರ್ಮಿಸುವ ಮೂಲಕ ಟ್ರೈನಿಗಳು ಈ ಕಾಲಕ್ಕೆ ಅವಶ್ಯ ಇರುವ ಕೌಶಲ್ಯ ಮತ್ತು ತರಬೇತಿ ಪಡೆಯುವಂತೆ ಮಾಡುವ ಟಿಕೆಎಂನ ಉದ್ದೇಶದ ಭಾಗವಾಗಿ ಈ ಒಪ್ಪಂದ ಮಾಡಲಾಗಿದೆ. 2025ರ ಜನವರಿಯಲ್ಲಿ ಈ […]

ಮುಂದೆ ಓದಿ

CEPT: ಭಾರತದ ವಾಸ್ತುಶಿಲ್ಪ ಆವಿಷ್ಕರಿಸಿ: ಸಿಇಪಿಟಿ ಯಿಂದ ಬೆಂಗಳೂರು ಮತ್ತು ಹಂಪಿಯಲ್ಲಿ ಹೊಸ ಕಾರ್ಯಕ್ರಮಗಳಿಗೆ ಚಾಲನೆ

ಜನವರಿ 15, 2025ರವರೆಗೆ ಶುಲ್ಕಕ್ಕೆ ರಿಯಾಯಿತಿ ಬೆಂಗಳೂರು: ಉದ್ಯಮಕ್ಕೆ ಸಜ್ಜುಗೊಳಿಸುವ ಸಿಇಪಿಟಿ ವಿಶ್ವವಿದ್ಯಾಲಯದ ಉಪಕ್ರಮ ಸಿಇಪಿಟಿ(CEPT) ಪ್ರೊಫೆಷ ನಲ್ ಪ್ರೋಗ್ರಾಮ್ (CPP) ವೃತ್ತಿನಿರತರಿಗೆ ಉದ್ಯಮಕ್ಕೆ ಸನ್ನದ್ಧಗೊಳಿಸುವ ತರಬೇತಿ...

ಮುಂದೆ ಓದಿ

Award: 2024ನೇ ಸಾಲಿನ ಪ್ರೆಸ್‌ಕ್ಲಬ್ ‘ವರ್ಷದ ವ್ಯಕ್ತಿ’, ‘ವಿಶೇಷ ಪ್ರಶಸ್ತಿ’, ಸುವರ್ಣ ಮಹೋತ್ಸವ ಪ್ರಶಸ್ತಿ ಮತ್ತು ‘ವಾರ್ಷಿಕ ಪ್ರಶಸ್ತಿ’ಗಳ ಪ್ರದಾನ ಸಮಾರಂಭ

ಪತ್ರಿಕೋದ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪತ್ರಕರ್ತರು ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಬೆಂಗಳೂರು ಪ್ರೆಸ್‌ಕ್ಲಬ್ ಪ್ರತಿ ವರ್ಷ ನೀಡುವ ಪ್ರೆಸ್‌ಕ್ಲಬ್ ‘ವರ್ಷದ ವ್ಯಕ್ತಿ ಪ್ರಶಸ್ತಿ’, ‘ವಿಶೇಷ ಪ್ರಶಸ್ತಿ’...

ಮುಂದೆ ಓದಿ

Sports: ಶಿಕ್ಷಣದ ಜೊತೆಗೆ ಸದೃಢ ದೇಹ ಹೊಂದಲು ಕ್ರೀಡೆ ಅತ್ಯವಶ್ಯ

ಸಿರಾ: ಉತ್ತಮ ಸಂಸ್ಕಾರದ ಶಿಕ್ಷಣದ ಜೊತೆಗೆ ಸದೃಢ ದೇಹ ಹೊಂದಲು ಕ್ರೀಡೆ ಅತ್ಯವಶ್ಯ. ಶಾಲೆಗಳು ಇವೆರಡನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿದರೆ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ನಗರಸಭೆ ಸದಸ್ಯ...

ಮುಂದೆ ಓದಿ

Temple Entry: ಗ್ರಾಮಕ್ಕೆ ಡಿವೈಎಸ್ಪಿ ಭೇಟಿ: ಪೊಲೀಸ್ ಸಮ್ಮುಖದಲ್ಲಿ ದೇವಾಲಯ ಪ್ರವೇಶಕ್ಕೆ ಅವಕಾಶ

ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಘಟನೆ ಗೌರಿಬಿದನೂರು: ದಲಿತ ಯುವಕನಿಗೆ ದೇವಸ್ಥಾನ ಪ್ರವೇಶ ನಿರಾಕರಿಸಿದ ಘಟನೆ ಗೌರಿಬಿದನೂರು ತಾಲ್ಲೂಕಿನ ತೊಂಡೇಬಾವಿ ಹೋಬಳಿಯ ಬೆಳಚಿಕ್ಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ...

ಮುಂದೆ ಓದಿ

Manipal Hospital: ಮಕ್ಕಳ ಆರೈಕೆಯಲ್ಲಿ ಇನ್ನೊಂದು ಮೈಲಿಗಲ್ಲು: ಮಣಿಪಾಲ್ ಆಸ್ಪತ್ರೆ ವೈಟ್ಫೀಲ್ಡ್ನಲ್ಲಿ ಪೀಡಿಯಾಟ್ರಿಕ್ ಎರ‍್ಜೆನ್ಸಿ ಬೇ ಆರಂಭ

ಬೆಂಗಳೂರು: ವೈಟ್ಫೀಲ್ಡ್ನ ಮಣಿಪಾಲ್ ಆಸ್ಪತ್ರೆ ತನ್ನ ತರ‍್ತು ವಿಭಾಗದಲ್ಲಿ ಮಕ್ಕಳ ಸ್ನೇಹಿ ಮತ್ತು ಆರಾಮದಾಯಕ ವಾತಾವರಣದಲ್ಲಿ ಚಿಕ್ಕ ವಯಸ್ಸಿನ ರೋಗಿಗಳಿಗೆ ಉತ್ತಮ ಆರೈಕೆಯನ್ನು ಒದಗಿಸಲು ವಿಶೇಷ ಪೀಡಿಯಾಟ್ರಿಕ್...

ಮುಂದೆ ಓದಿ

ವಕ್ರತುಂಡೋಕ್ತಿ

ಪಿಜ್ಜಾ ಕಂಡಾಗ, ಎಲ್ಲರೂ ‘ಇಡೀ ಪಿಜ್ಜಾ ನನ್ನಿಂದ ತಿನ್ನಲು ಸಾಧ್ಯವಿಲ್ಲ’ ಅಂತಾನೆ ಹೇಳ್ತಾರೆ. ನಂತರ ಕೈಬೆರಳು...

ಮುಂದೆ ಓದಿ

ದಾರಿದೀಪೋಕ್ತಿ

ಜೀವನದಲ್ಲಿ ತನ್ನಿಂದಾಗದು ಎಂದು ಕೈಚೆಲ್ಲಿದ ಶೇ.95ರಷ್ಟು ಜನರನ್ನು, ಎಂದೆಂದೂ ಕೈಚೆಲ್ಲದ ಉಳಿದ ಶೇ.5ರಷ್ಟು ಜನ ಕೆಲಸಕ್ಕೆ ಇಟ್ಟುಕೊಂಡಿzರೆ. ತನ್ನಿಂದ ಸಾಧ್ಯವೇ ಇಲ್ಲ ಎಂದು ಕೈಚೆಲ್ಲುವುದು ಬಹಳ ಸುಲಭ....

ಮುಂದೆ ಓದಿ

S N Subbareddy: ಹಠದಿಂದ ಗುರಿ ಸಾಧನೆ ಸಾಧ್ಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

ಬಾಗೇಪಲ್ಲಿ: ಈ ಬಾರಿ ನಡೆಯುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವು ಇಡೀ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಾಗಿದೆ. ವಿದ್ಯಾರ್ಥಿಗಳು ಸಾಧನೆ ಮಾಡಲು ಹಠಮಾರಿ...

ಮುಂದೆ ಓದಿ

Vinayaka M Bhatta Column: ತೀರ್ಥಸ್ನಾನ, ಕ್ಷೇತ್ರಯಾತ್ರೆ ಮತ್ತು ಅಲೌಕಿಕತೆ…

ವಿದ್ಯಮಾನ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ ಭಾರತೀಯ ಸನಾತನ ಪರಂಪರೆಯಲ್ಲಿ, ಆಧ್ಯಾತ್ಮಿಕ ಉನ್ನತಿಯನ್ನು ತಲುಪಲು ಮತ್ತು ಮೋಕ್ಷವನ್ನು ಸಾಧಿಸಲು ತ್ರಿಕರಣಗಳ ಶುದ್ಧತೆಯ ಅಗತ್ಯವನ್ನು ಒತ್ತಿಹೇಳಲಾಗಿದೆ. ತ್ರಿಕರಣವೆಂದರೆ ಶರೀರ,...

ಮುಂದೆ ಓದಿ