ಸ್ವಾಮೀಜಿ ತಮ್ಮಲ್ಲಿದ್ದ ದೈವಿಕ ಶಕ್ತಿಯಿಂದಾಗಿ ಭಕ್ತರನ್ನು ಮಠದೆಡೆಗೆ ಸೆಳೆದು ಅವರ ಉದ್ಧಾರಕ್ಕೆ ಕಾರಣರಾಗಿ, ಅರಿವಿನ ಹಣತೆಯನ್ನೂ ಹಚ್ಚುತ್ತಿದ್ದುದರಿಂದ, ಅವರ ಪಾದಪೂಜೆಗೆ
ಸ್ವಲ್ಪವೂ ನಖರಾ ಮಾಡುವುದಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಲ್ಲೂ ಅವರು ಮೈದಾನದಲ್ಲೂ ತಮ್ಮ ತಮ್ಮ ಕನ್ನಡದಲ್ಲಿ...
ಎ ಮತ್ತು ಬಿ ವೃಂದದ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಅಹಿತಕರ ಘಟನೆಗಳಿಲ್ಲದೆ ಸುಗಮವಾಗಿ ಮುಗಿದ ಪೂರ್ವಭಾವಿ ಮರು ಪರೀಕ್ಷೆ ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರದಲ್ಲಿ ಭಾನುವಾರ...
ಅಂಬೇಡ್ಕರ್ ವಿಗ್ರಹಕ್ಕೆ ಕಟ್ಟಿರುವ ಕೊಳಕು ಬಟ್ಟೆಯನ್ನು ತೆರವು ಗೊಳಿಸಲು ಅಗ್ರಹ ಚಿಂತಾಮಣಿ: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಶನಿವಾರ ನಗರದ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ...
ಬಾಗೇಪಲ್ಲಿ: ತಾಲೂಕು ಆಸ್ಪತ್ರೆ ಸೇರಿದಂತೆ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಮತ್ತು ವೈಧ್ಯಕೀಯ ಸಿಬ್ಬಂದಿ ನೇಮಕ ಮಾಡಿ, ಆರೋಗ್ಯ ವ್ಯವಸ್ಥೆ ಸರಿಪಡಿಸಿಕೊಡಬೇಕೆಂದು ಆಗ್ರಹಿಸಿ ಭಾರತೀಯ...
ಬೆಳಗಾವಿ: ಈ ವರ್ಷ ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ 120 ಶಿಶುಗಳು ಮತ್ತು 11 ಮಹಿಳೆಯರು ಮೃತಪಟ್ಟಿದ್ದಾರೆ. ಕಲುಷಿತ ಸಲೈನ್‌ನಿಂದ ಬಳ್ಳಾರಿಯಲ್ಲಿ ಇದೇ ರೀತಿಯ ಸಾವು ಸಂಭವಿಸಿದ ನಂತರ...
ಬಾಗೇಪಲ್ಲಿ: ಶ್ರೀ ಅಯಪ್ಪ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಸೇವಾ ಟ್ರಸ್ಟ್ ವತಿಯಿಂದ ಶನಿವಾರ ಮಂಡಲ ಪೂಜಾ ವಿಶೇಷ ಕಾರ್ಯಕ್ರಮ ಅತ್ಯಂತ ಶ್ರದ್ಧಾ-ಭಕ್ತಿ ಸಂಭ್ರಮದಿಂದ ನೆರವೇರಿತು ಮಂಡಲ ಪೂಜಾ...
ಆರ್.ಉಗ್ರೇಶ್ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ಜ. ೧ ರಂದು ಬೃಹತ್ ಆರೋಗ್ಯ ತಪಾಸಣಾ ಶಿಬಿರ ಶಿರಾ: ಜೆಡಿಎಸ್ ಪಕ್ಷದ ರಾಜ್ಯ ಪರಿಷತ್ ಸದಸ್ಯರು ಹಾಗೂ ಶಿರಾ...
ಇಂದಿನಿಂದ ತುಮಕೂರಿನಲ್ಲಿ ಸಿಪಿಐಎಂ ಪಕ್ಷದ 24ನೇ ರಾಜ್ಯ ಸಮ್ಮೇಳನ ೩೦೦ ಪ್ರತಿನಿಧಿಗಳು ಭಾಗಿಬಾಗೇಪಲ್ಲಿ: ದೇಶದಲ್ಲಿ ಒಂದು ದಶಕದಿಂದೀಚೆಗೆ ರಾಷ್ಟ್ರೀಯ ಪಕ್ಷಗಳ ಜೆತೆಗೆ ಕಾರ್ಪೊರೇಟ್ ಸಂಸ್ಕೃತಿ ಸಖ್ಯ ಬೆಳೆಸಿರುವುದು...
ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಭಾರತದ ಆರ್ಥಿಕ ಸುಧಾರಣೆಯ ಹರಿಕಾರರಾಗಿ ದ್ದರು. ೧೯೯೧ರಲ್ಲಿಯೇ ಅರ್ಥಮಂತ್ರಿ ಆಗುವ ಮೂಲಕ ದೇಶದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರುವ ಮೂಲಕ...