ಈ ಮೂಲಕ ಟಾಟಾ ಮೋಟಾರ್ಸ್ ಇಂಗಾಲ ತಟಸ್ಥತೆ ಕಡೆಗಿನ ತನ್ನ ಬದ್ಧತೆಯನ್ನು ಸಾರಿದೆ ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆ ಟಾಟಾ ಮೋಟಾರ್ಸ್ ಉತ್ತರಾಖಂಡ್ ನ ಪಂತ್ ನಗರದಲ್ಲಿರುವ ತನ್ನ ಘಟಕದಲ್ಲಿ ಉದ್ಯೋಗಿಗಳ ಸಾರಿಗೆಗಾಗಿ ಮೀಸಲಾ ಗಿರುವ ಎಲೆಕ್ಟ್ರಿಕ್ ಬಸ್ ಗಳನ್ನು ಇಂದು ಅನಾವರಣ ಮಾಡಿದೆ. ಪ್ರಾದೇಶಿಕವಾಗಿ ನಿರ್ಮಿಸಲಾದ, ಶೂನ್ಯ-ಹೊರಸೂಸುವಿಕೆ ಸಾಮರ್ಥ್ಯ ಹೊಂದಿ ರುವ ಈ ಬಸ್ ಈ ಕಾಲದ ವಿಶಿಷ್ಟ ಫೀಚರ್ ಗಳನ್ನು ಹೊಂದಿದ್ದು, ಅತ್ಯಾಧುನಿಕ ಬ್ಯಾಟರಿ ವ್ಯವಸ್ಥೆಯಿಂದ ಕಾರ್ಯ ನಿರ್ವಹಿಸುತ್ತದೆ. ಟಾಟಾ […]
ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾಗಿರುವ ಟಾಟಾ ಮೋಟಾರ್ಸ್ 2025ರ ಜನವರಿ 1ರಿಂದ ತನ್ನ ಟ್ರಕ್‌ಗಳು ಮತ್ತು ಬಸ್ ಪೋರ್ಟ್‌ಫೋಲಿಯೋದ ಬೆಲೆಯನ್ನು ಶೇ.2ರಷ್ಟು ಹೆಚ್ಚಿಸು ತ್ತಿರುವುದಾಗಿ...
ಮನುಷ್ಯನ ಜೀವನಮಟ್ಟದ ಬೆಳವಣಿಗೆ ಹಾಗೂ ದೇಶದ ಅಭಿವೃದ್ಧಿಯನ್ನು ಆ ದೇಶದ ಬಾಹ್ಯಾಕಾಶ ಸಂಶೋಧನೆ ಮತ್ತು ವಿಮಾನಗಳ ಲೆಕ್ಕದಲ್ಲಿ ಅಳೆಯುವುದುಂಟು. ಇಂದು ಮನುಷ್ಯನ...
ನಾನು ರಾಜಕಾರಣದ ಕನಸು ಕಂಡವನಲ್ಲ ನನಗೆ ಮಲಕಣ್ಣಾಸಾಹುಕಾರ ಇಂಡಿ ತಾಲೂಕಿಗೆ ಪರಿಚಯ ಮಾಡಿದಾಗ ಮೇತ್ರಿಸಾಹುಕಾರ ಹಲಸಂಗಿ...
ಶನಿವಾರ ವಾಗಿದ್ದರಿಂದ ವಾರಾಂತ್ಯ ವರ್ಷದ ಕೊನೆಯ ರಜೆಯಲ್ಲಿ ನಮ್ಮವರ ನಮ್ಮವರೊಂದಿಗಿನ ಹವಿ ಸವಿಬಾಂಧವ್ಯಕ್ಕೆ ಯುವ ಪೀಳಿಗೆ ತಮ್ಮ ಉಪಸ್ಥಿತಿ ನೀಡಿ...
ನಿಮಗೆ ಸಂಪೂರ್ಣ ಚಿತ್ರಣ ಗೊತ್ತಿಲ್ಲ ಅಂದ್ರೆ ಬಾಯಿ ಮುಚ್ಚಿಕೊಂಡು ಸುಮ್ಮನಿರುವುದು ಲೇಸು. ಅರ್ಧಂಬರ್ಧತಿಳಿದು ಮಾತಾಡಿದರೆ, ನಿಮ್ಮ ಬಂಡವಾಳ ಗೊತ್ತಾಗಿ ಬೇರೆಯವರು ನಿಮ್ಮ ಬಾಯಿ ಮುಚ್ಚಿಸಬಹುದು. ಅದರ ಬದಲು...
ಮೋದಿಯವರ ಬದಲಿಗೆ ಅಷ್ಟು ಬಾರಿ ದೇವರ ನಾಮಸ್ಮರಣೆ ಮಾಡಿದ್ದರೆ ಏಳು ಜನ್ಮದಲ್ಲಿ ಮಾತ್ರವಲ್ಲ ನೂರು ಜನ್ಮದಲ್ಲಿಯೂ ನಿಮಗೆ ಸ್ವರ್ಗವೇ ಸಿಗುತ್ತಿತ್ತು ಎಂದು ಸಿಎಂ...
ಮಂದಿರಗಳನ್ನು ಕಟ್ಟುವುದರಿಂದಲೇ ಯಾರೂ ಹಿಂದೂ ನಾಯಕನಾಗಲು ಸಾಧ್ಯವಿಲ್ಲ. ರಾಮಮಂದಿ ರದಂಥ ವಿವಾದಗಳನ್ನು ಮತ್ತೆ ಎಲ್ಲೆಂದರಲ್ಲಿ...
ಹೆಸರಿಗೆ ಮ್ಯಾಕ್ಸ್ ಬುಕ್ ಆದ್ರೂ ಮನರಂಜನೆಗೆ ಹಲವು ವಿಂಡೋಸ್ ಇವೆ. ಒಂದು ರಾತ್ರಿಯಲ್ಲಿ ನಡೆಯೋ ಕಥೆ ಆದ್ರೂ...