ಇತ್ತೀಚೆಗೆ ಜರ್ಮನಿಯ ಹ್ಯಾಂಬರ್ಗ್‌ನಿಂದ ಆಮ್‌ಸ್ಟರ್‌ಡಾಮ್‌ಗೆ ಪ್ರಯಾಣ ಮಾಡುತ್ತಿದೆ. ತೀರಾ ಅಪರೂಪಕ್ಕೆ ಎಂಬಂತೆ, ಈ ಬಾರಿ ರೈಲು ಪ್ರಯಾಣವನ್ನು ಆರಿಸಿಕೊಂಡಿದ್ದೆ
ಏಕಕಾಲಕ್ಕೆ ಸರಕಾರದ ಎಲ್ಲ ಇಲಾಖೆಗಳಿಗೆ ಅಗತ್ಯದ ಅನು ದಾನ ನೀಡಿ ಮತ್ತು ಶಾಸಕರ ಕ್ಷೇತ್ರಗಳಿಗೆ ಬಂಪರ್ ಕೊಡುಗೆ ನೀಡುವುದು ಸಿದ್ದರಾಮಯ್ಯ ಅವರ ಲೇಟೆಸ್ಟು...
ಸಿಂಗಾಪುರದಲ್ಲಿ ಒಂದು ಲೀಟರ್ ಪೆಟ್ರೋಲಿಗೆ 1.56 ಅಮೆರಿಕನ್ ಡಾಲರ್. ಅದೇ ಪಕ್ಕದ ಮಲೇಷಿಯಾದಲ್ಲಿ 0.50 ಡಾಲರ್. ಸಿಂಗಾಪುರದಲ್ಲಿ ಮಲಯ ಭಾಷೆಯಲ್ಲಿ ಒಂದು...
ಮತಾ ಶಾಲೆಯಲ್ಲಿ ಹಿಂದೂ ಸಾದರ ಕ್ಷೇಮಭಿವೃದ್ಧಿ ಸಂಘದಿAದ ಭಾನುವಾರ ಏರ್ಪಡಿಸಿದ್ದ ಸಾದರ ಹಬ್ಬವನ್ನು ಮತ್ತು ಮಂಡಿ ಹರಿಯಣ್ಣ ಜನ್ಮದಿನಾಚರಣೆಗೆ ಚಾಲನೆ ನೀಡಿ ಅವರು...
ಚಿಕ್ಕಬಳ್ಳಾಪುರ: ಮಂಚೇನಹಳ್ಳಿ ವ್ಯಾಪ್ತಿಯ ಮಿಣಕನಗುರ್ಕಿ ಬಳಿ ಭಾರೀ ಪ್ರಮಾಣದಲ್ಲಿ ಗೋಮಾಂಸವನ್ನು ೩ ಬೊಲೆರೋ ವಾಹನದಲ್ಲಿ ತುಂಬಿಕೊAಡು ಬೆಂಗಳೂರಿಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ೪ ಮಂದಿಯನ್ನು ಭಾನುವಾರ ವಾಹನ...
ಬಾಗೇಪಲ್ಲಿ: ದೇಶದ ಸ್ವಾಭಿಮಾನಿ ದಲಿತರ ವಿಜಯ ಸಂಕೇತವಾದ ಕೋರೆಗಾಂವ್ ವಿಜಯಸ್ತಂಭಕ್ಕೆ ಭೇಟಿ ಕೊಟ್ಟು ವೀರ ಯೋಧರಿಗೆ ಗೌರವಪೂರ್ವಕವಾದ ಕ್ರಾಂತಿಕಾರಿ ಭೀಮ ನಮನಗಳನ್ನು ಸಲ್ಲಿಸಲು ಪ್ರಯಾಣಿಸುತ್ತಿರುವ ನಮ್ಮ ದಲಿತ...
ಚಿಂತಾಮಣಿ: ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿರುವ ನಳಂದ ಶಾಲೆಯಲ್ಲಿ ಮಕ್ಕಳ ವಿಜ್ಞಾನ ಮೇಳ ವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯಲ್ಲಿ ಏರ್ಪಡಿಸಿದ್ದ ವಿಜ್ಞಾನ ಮೇಳದಲ್ಲಿ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ತಾವೇ...
ಚಿಕ್ಕಬಳ್ಳಾಪುರ : ೧೬ ನೇ ಈಶ ಗ್ರಾಮೋತ್ಸವದಲ್ಲಿ ಕರ್ನಾಟಕದ ಮಹಿಳೆಯರ ಥ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ತಂಡಗಳು ಚಾಂಪಿಯನ್ ಶಿಫ್ ಅನ್ನು ತನ್ನದಾಗಿಸಿಕೊಳ್ಳುವ ಮೂಲಕ ಗೆಲುವಿನ ಹೊನಲನ್ನು...
ಚಿಕ್ಕಬಳ್ಳಾಪುರ: ದಿನ್ನೆ ಹೊಸಹಳ್ಳಿ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತಕ್ಕೆ “”ರಾಷ್ಟ್ರಕವಿ ಕುವೆಂಪು ಬಡಾವಣೆ”” ಎಂದು ಹೊಸದಾಗಿ ನಾಮಕರಣ ಮಾಡಿ ನಾಮಫಲಕದ ಉದ್ಘಾಟನೆ ಮಾಡುವ...
ಬೆಂಗಳೂರು: ಭಾರತದ ಅಗ್ರಗಣ್ಯ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ 2025ರಲ್ಲಿ ಒಂದು ಡಝನ್ ಗೂ ಹೆಚ್ಚು ಏರ್ ಕಂಡಿಷನರ್ ಮಾಡೆಲ್ ಗಳನ್ನು ಬಿಡುಗಡೆ ಮಾಡಲು ಯೋಜನೆ...