Friday, 16th May 2025

Bheemakoregaon Celebration: ಚಿಕ್ಕಬಳ್ಳಾಪುರದಲ್ಲಿ ಭೀಮಕೋರೆಗಾಂವ್ ವಿಜಯೋತ್ಸವ ಆಚರಣೆ

ಚಿಕ್ಕಬಳ್ಳಾಪುರ : ನಗರದ ಅಂಬೇಡ್ಕರ್ ವೃತ್ತದಲ್ಲಿ ೨೦೭ನೇ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಅಂಬೇಡ್ಕರ್ ವಾದದ ಕರ್ನಾಟಕ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಅಂಬೇಡ್ಕರ್ ಭವನದಿಂದ ಶಿಡ್ಲಘಟ್ಟ ವೃತ್ತದವರೆಗೆ  ಪುಣೆಯ ಭೀಮಕೋರೆಗಾಂವ್ ಸ್ಥಳದಲ್ಲಿ ನಿರ್ಮಿಸಿ ರುವ ಸ್ತೂಪದ ಪ್ರತಿರೂಪವನ್ನು ಮೆರವಣಿಗೆಯಲ್ಲಿ ತಂದ ದಸಂಸ ಮುಖಂಡರು ಮತ್ತು ಅಂಬೇಡ್ಕರ್ ಅನುಯಾ ಯಿಗಳು ಅಂಬೇಡ್ಕರ್ ಸರ್ಕಲ್‌ನಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ವಿನೂತನವಾಗಿ ಆಚರಿಸಿದರು. ಈ ವೇಳೆ ಮಾತನಾಡಿದ ದಸಂಸ ಸಂಘಟನಾ ಸಂಚಾಲಕ ಸುಧಾವೆಂಕಟೇಶ್ ದಲಿತರ ಸ್ವಾಭಿಮಾನದ […]

ಮುಂದೆ ಓದಿ

Chikkaballapur News: ಸರ್ಕಾರಿ ಘಂಟಂವಾರಿಪಲ್ಲಿ ಪ್ರೌಢಶಾಲೆಗೆ 17 ವರ್ಷದ ಸಂಭ್ರಮ

ಬಾಗೇಪಲ್ಲಿ: ಕಸಬಾ ಹೋಬಳಿ ಸರ್ಕಾರಿ ಪ್ರೌಢಶಾಲೆ ಕೊಂಡರೆಡ್ಡಿ ಪಲ್ಲಿಯಲ್ಲಿ 2008 ರಲ್ಲಿ ಪ್ರಾರಂಭವಾಗಿ 17 ವರ್ಷ ತುಂಬಿದ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಜಿ.ರಾಮಸುಬ್ಬಮ್ಮ ಉದ್ಘಾಟನೆ ಮಾಡಿ ಮಾತನಾಡಿ...

ಮುಂದೆ ಓದಿ

Sirsi News: ಜನವರಿ 5 ರಂದು ಸಂಗೀತೋತ್ಸವ, ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮ

ಶಿರಸಿ: ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಂದ ಜನವರಿ 5 ರಂದು ಭಾನವಾರ ಸಂಜೆ ನಗರದ ಟಿಎಮ್.ಎಸ್. ಸಭಾಭವನದಲ್ಲಿ ಸಂಗೀತೋತ್ಸವ, ರಾಷ್ಟ್ರೀಯ ಪ್ರಶಸ್ತಿ...

ಮುಂದೆ ಓದಿ

Breaking Warriors: ಯುವ ಜನತೆಯನ್ನು ಸಶಕ್ತಗೊಳಿಸುವುದು: ವಿದ್ಯಾರ್ಥಿಗಳಿಗೆ ಕ್ಯಾನ್ಸರ್ ಪತ್ತೆ, ಚಿಕಿತ್ಸೆ ಮತ್ತು ಭರವಸೆಯ ಬಗ್ಗೆ ತಿಳುವಳಿಕೆ

ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆಯು ” ಬ್ರೇಕಿಂಗ್ ಬ್ಯಾರಿಯರ್ಸ್, ಬಿಲ್ಡಿಂಗ್ ಅವೇರ್ನೆಸ್ ” ಅಭಿಯಾನದೊಂದಿಗೆ ಕ್ಯಾನ್ಸರ್ ಜಾಗೃತಿಯನ್ನು ತರುತ್ತಿದೆ ಅನೇಕ ಯುವ ಜನರಿಗೆ, ಕ್ಯಾನ್ಸರ್...

ಮುಂದೆ ಓದಿ

Dr.Anjali Hemanth Nimbalkar Column: ಆಡದೆ ಮಾಡಿ ರೂಢಿಯೊಳಗುತ್ತಮನಾದ ಸಿಂಗ್‌ಗೇ ಸಿಂಗ್‌ ಸರಿಸಾಟಿ !

ಪಡಿತರ ಕಾರ್ಡ್ ಮೂಲಕ ಆಹಾರ ಧಾನ್ಯ ಪಡೆದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆಂದರೆ ಅದು ಸಿಂಗ್ ಅವರ ಕೊಡುಗೆ. 14 ವರ್ಷದೊಳಗಿನ ಎಲ್ಲಾ ಮಕ್ಕಳು ಉಚಿತ ಶಿಕ್ಷಣ (ಆರ್‌ಟಿಇ)...

ಮುಂದೆ ಓದಿ

Pregnancy: ರಾಜ್ಯದಲ್ಲಿ ನಿಲ್ಲದ ಬಾಣಂತಿಯರ ಸಾವು

ಆರು ತಿಂಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆ ಎರಡಂಕಿ ಗಡಿ ಮುಟ್ಟಿದ್ದು ಶೋಚನೀಯ ಸಂಗತಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಏಪ್ರಿಲ್ ದಿಂದ ಅಕ್ಟೋಬರ್ ವರೆಗೆ...

ಮುಂದೆ ಓದಿ

ವಕ್ರತುಂಡೋಕ್ತಿ

ಹೊಸ ವರ್ಷದ ಮೊದಲ ದಿನದಂದು ಕೆಲವರು ಹೊಸ ದಾರಿ ಅರಸುತ್ತಾರೆ, ಇನ್ನು ಕೆಲವರು ಅರಸುತ್ತಾರೆ ಮನೆ...

ಮುಂದೆ ಓದಿ

ದಾರಿದೀಪೋಕ್ತಿ

ನಿಮ್ಮ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮತ್ತೊಂದು ಹೊಸ ವರ್ಷ ಆಗಮಿಸಿದೆ. ಹಳೆಯಅನುಭವಗಳಿಂದ ಮತ್ತಷ್ಟು ಗಟ್ಟಿಯಾಗಿ, ಕೆಟ್ಟ ನೆನಪುಗಳನ್ನು ಅಲ್ಲಿಯೇ ಬಿಟ್ಟು ಹೊಸ ಭರವಸೆಯೊಂದಿಗೆ ಹೆಜ್ಜೆಇಡೋಣ. ಅದಕ್ಕೆ ಪೂರಕವಾಗಿ...

ಮುಂದೆ ಓದಿ

Janamejaya Umarji Column: ವಿಶ್ವಾಸಾರ್ಹರು ಎನಿಸಿಕೊಳ್ಳೋಣ

ಇದು ‘ನಂಬರ್ ಒನ್’ ಆಗದಿರುವುದಕ್ಕೆ ಹೇಳುತ್ತಿರುವ ನೆಪವಲ್ಲ, ಸಾಂತ್ವನವಲ್ಲ; ಇದು ಜೀವನತಂತ್ರ. ಇದುವೇ ‘ಬಾಹ್ಯ ದೃಢೀಕರಣಕ್ಕೆ’ ಎಳೆಸದ, ಆತ್ಮನಿರ್ಭರವಾಗಿ ಬೆಳೆಸುವ...

ಮುಂದೆ ಓದಿ

Mirle Chandrashekher Column: ಈ ಸಲ ನಿಮ್ಮ ಸಂಕಲ್ಪವೇನು ?

ಕೆಲವರಂತೂ, ತಿಂದು-ಕುಡಿದು-ಕುಣಿದು, ರಾತ್ರಿ ಪೂರಾ ನಿದ್ರೆಗೆಟ್ಟು, ಕುಡಿದ ಮಂಪರಿನಲ್ಲಿ ಹೊಸವರ್ಷದ ಮೊದಲನೇ ದಿನವೇ ನಿತ್ರಾಣರಾಗಿ ಬೀಳುವ ಸ್ಥಿತಿಗೆ...

ಮುಂದೆ ಓದಿ