Thursday, 15th May 2025

Chikkaballapur News: ಪರಿಸರ ಸಂರಕ್ಷಣೆಯಿಂದ ಎಲ್ಲರ ಬದುಕು ಹಸನು: ಜಿ.ಸಿ.ರಾಮಚಂದ್ರಯ್ಯ

ಗೌರಿಬಿದನೂರು : ನಿಯಂತ್ರಣ ಮೀರಿ ಸಾಗುತ್ತಿರುವ ಜನಸಂಖ್ಯೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಪವ್ಯಯ ವನ್ನು ನಿಯಂತ್ರಿಸುವ ಜತೆಗೆ ಸುತ್ತಲಿನ ಪರಿಸರ ಸಂರಕ್ಷಣೆಯಿಂದ ಮುಂದಿನ ಪೀಳಿಗೆಯನ್ನು ಉಳಿಸಿ ವಿದ್ಯಾರ್ಥಿಗಳ ಬದುಕನ್ನು ಹಸನು ಮಾಡಬೇಕಾಗಿದೆ ಎಂದು ಶಿಕ್ಷಕರಾದ ಜಿ.ಸಿ.ರಾಮಚಂದ್ರಯ್ಯ ತಿಳಿಸಿದರು. ತಾಲ್ಲೂಕಿನ ಆರ್ಕುಂದ ಗ್ರಾಮದ ಹೊರವಲಯದಲ್ಲಿರುವ ಸಸ್ಯಕ್ಷೇತ್ರಕ್ಕೆ ನಗರದ ಕೋಟೆ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರೊಂದಿಗೆ ಭೇಟಿ ನೀಡಿ ಪರಿಸರ ಸಂರಕ್ಷಣಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಭೂಮಿಯ ಮೇಲೆ ತಂತ್ರಜ್ಞಾನದ ಪ್ರಭಾವದಿಂದ ತಾಪಮಾನ ಹೆಚ್ಚಾಗುವ ಜತೆಗೆ ಜನಸಂಖ್ಯಾ ಪ್ರಮಾಣವೂ […]

ಮುಂದೆ ಓದಿ

Vishwakarma: ದೇಶದ ಸಂಸ್ಕೃತಿ ಉಳಿಸುವಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ: ತಹಶೀಲ್ದಾರ್ ಮಹೇಶ್‌ಪತ್ರಿ

ಗೌರಿಬಿದನೂರು : ಶಿಲ್ಪಕಲೆಯ ಮೂಲಕ ದೇಶದ ಇತಿಹಾಸ ಸಂಸ್ಕೃತಿಯನ್ನು ಉಳಿಸುವಲ್ಲಿ ವಿಶ್ವಕರ್ಮ ಜನಾಂಗದ ಪಾತ್ರ ಅಪಾರವಾಗಿದೆ ಎಂದು ತಾಲೂಕು ದಂಡಾಧಿಕಾರಿ ಮಹೇಶ್‌ಪತ್ರಿ ಹೇಳಿದರು. ನಗರದ ತಾಲೂಕು ಕಚೇರಿಯ...

ಮುಂದೆ ಓದಿ

Labour Welfare Fund: ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿಗೆ ವಂತಿಗೆ ಪಾವತಿಸುವುದು ಕಡ್ಡಾಯ

ತಿದ್ದುಪಡಿ ಕಾಯ್ದೆಯನ್ನು ಮೂಲ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ ೧೯೬೫ ಸೆಕ್ಷನ್ ೭ಎ ಗೆ ಸೇರಿಸಲಾಗಿದೆ. ಆದ್ದರಿಂದ ಪ್ರತಿ ಕಾರ್ಮಿಕನಿಗೆ ರೂ.೨೦/- ಕಾರ್ಖಾನೆಗಳ ಮಾಲೀಕರು/ ಕಾರ್ಯ...

ಮುಂದೆ ಓದಿ

World Pickle Ball League: ವಿಶ್ವ ಪಿಕಲ್‌ ಬಾಲ್‌ ಲೀಗ್‌ ನಲ್ಲಿ ಪ್ರಿಯಾ, ಅಟ್ಲಿ ಹೂಡಿಕೆ

ಬೆಂಗಳೂರು: ವಿಶ್ವ ಪಿಕಲ್‌ ಬಾಲ್‌ ಲೀಗ್‌ ನಲ್ಲಿ ಭಾಗವಹಿಸುತ್ತಿರುವ ಬೆಂಗಳೂರು ಫ್ರಾಂಚೈಸಿಯಾದ ಬೆಂಗಳೂರು ಜವಾನ್‌ ತಂಡದ ಮೇಲೆ ಸೆಲೆಬ್ರಿಟಿಗಳಾದ ಪ್ರಿಯಾ ಅಟ್ಲೀ ಹಾಗೂ ಸಿನೆಮಾ ನಿರ್ಮಾಪಕ ಅಟ್ಲೀ...

ಮುಂದೆ ಓದಿ

Health: 2025ರಲ್ಲಿ ನಿಮ್ಮ ಸ್ವಾಸ್ಥ್ಯಕ್ಕೆ ಆದ್ಯತೆ ನೀಡಿ

ನಾವು 2025ದಲ್ಲಿ ಕಾಲಿಡುತ್ತಿದ್ದಂತೆ, ದೀರ್ಘಕಾಲದ ಆರೋಗ್ಯ ಸಾಧಿಸುವಲ್ಲಿ ಪೋಷಣೆಯ ಪಾತ್ರವನ್ನು ನಿರ್ಲಕ್ಷಿಸ ಲಾಗದು. ನಮ್ಮ ಜೀವನಶೈಲಿ ಆಯ್ಕೆಗಳು ಯಾವ ರೀತಿ ನಮ್ಮ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರುತ್ತಿದೆ...

ಮುಂದೆ ಓದಿ

Loud Music danger: ಅಬ್ಬರದ ಸಂಗೀತ ತಂದೀತು ಅಪಾಯ !

ಡಾ. ಕರವೀರಪ್ರಭು ಕ್ಯಾಲಕೊಂಡ ಶ್ವಾಸಕೋಶಗಳು ತಮ್ಮ ಕೆಲಸವನ್ನು ಸರಾಗವಾಗಿ ಮಾಡಬೇಕೆಂದರೆ, ಭಾರಿ ಶಬ್ದಗಳ ಡಿ.ಜೆ. ಮ್ಯೂಸಿಕ್‌ನಿಂದ ದೂರವಿರಿ. ಭಾರತದಲ್ಲಿ ಮೊದಲಿನಿಂದಲೂ ಸಂಗೀತಕ್ಕೆ ಗೌರವಯುತ ಸ್ಥಾನವಿದೆ. ಸಂಗೀತದಿಂದ ವ್ಯಕ್ತಿ...

ಮುಂದೆ ಓದಿ

Achievement: 65ರ ಪ್ರಾಯದಲ್ಲಿಯೂ ಜಲಸ್ತಂಬನ ವಿದ್ಯೆ ಪ್ರದರ್ಶಿಸಲು ಮುಂದಾದ ಬಿ.ಎಸ್.ಪ್ರಸಾದ್

ಚಿಕ್ಕಬಳ್ಳಾಪುರ : ಪ್ರಾಚೀನ ಜೀವರಕ್ಷಣ ಕಲೆಯಾದ ಜಲಸ್ತಂಬನ ವಿದ್ಯೆಯನ್ನು ಕರಗತ ಮಾಡಿಕೊಂಡಿರುವ 65ರ ಪ್ರಾಯದ ಬಿ.ಎಸ್.ಪ್ರಸಾದ್ ಈ ವಿದ್ಯೆ ನನ್ನೊಂದಿಗೆ ಮಣ್ಣಾಗಬಾರದು ಎಂಬ ಉದ್ದೇಶದಿಂದ ಕೊರೆಯುವ ಚಳಿ...

ಮುಂದೆ ಓದಿ

Chikkaballapur News: ಬೀದಿ ಬದಿ ವ್ಯಾಪಾರಿಗಳ ಸಭೆಯಲ್ಲಿ ನಗರಸಭೆ ಅಧ್ಯಕ್ಷರಿಂದ ಖಡಕ್ ವಾರ್ನಿಂಗ್

ನಿಯಮ ಪಾಲಿಸದ ಅಂಗಡಿಗಳ ಎತ್ತಂಗಡಿಯ ಎಚ್ಚರಿಕೆ ನೀಡಿದ ನಗರಸಭೆ ಚಿಕ್ಕಬಳ್ಳಾಪುರ : ನಿಯಮ ಪಾಲಿಸದ ಬೀದಿಬದಿ ವ್ಯಾಪಾರಿಗಳಿಗೆ ಎತ್ತಂಗಡಿಯ ಎಚ್ಚರಿಕೆ ನೀಡಿದ ನಗರಸಭೆ ಆಡಳಿತ ಬೀದಿಬದು ವ್ಯಾಪಾರ...

ಮುಂದೆ ಓದಿ

Felicitation: ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಜಿಲ್ಲಾಧಿ ಕಾರಿಗೆ ಸನ್ಮಾನ

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರಿ ನೌಕರರ ಸಂಘದ ಚಿಕ್ಕಬಳ್ಳಾಪುರ ಜಿಲ್ಲಾ ಶಾಖೆಯ ವತಿಯಿಂದ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ, ಜಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ...

ಮುಂದೆ ಓದಿ

L P Kulkarni Column: ಕಾಂಕ್ರೀಟ್‌ ಗೊತ್ತು ಏನಿದು ಶುಗರ್‌ ಕ್ರೀಟ್?‌

ತಿಳಿಯೋಣ ಎಲ್.ಪಿ.ಕುಲಕರ್ಣಿ 2023-24 ನೇ ಸಾಲಿನಲ್ಲಿ ಜಗತ್ತಿನಾದ್ಯಂತ ಒಂದು ಅಂದಾಜಿನಂತೆ 186 ಮಿಲಿಯನ್ ಮೆಟ್ರಿಕ್ ಟನ್‌ನಷ್ಟು ಸಕ್ಕರೆ ಉತ್ಪಾದನೆ ಮಾಡಲಾಗಿದೆ. ಅಂದಾಜು ಒಂದು ಟ್ರಕ್‌ನಲ್ಲಿ 10 ಟನ್...

ಮುಂದೆ ಓದಿ