Saturday, 10th May 2025

Purasabhe Election: ಬಿಜೆಪಿಯ ಲಕ್ಷ್ಮೀ ಕಡಕೋಳ ಅಧ್ಯಕ್ಷ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ

ರಾಮದುರ್ಗ: ಸ್ಥಳೀಯ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಯ ಲಕ್ಷಿö್ಮÃ ಕಡಕೋಳ ಅಧ್ಯಕ್ಷರಾಗಿ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಬಹುಮತ ಹೊಂದಿದ್ದ ಬಿಜೆಪಿ ತನ್ನ ಅಸ್ಥಿತ್ವವನ್ನು ಕಾಯ್ದುಕೊಂಡಿದ್ದರೆ, ಬಹುಮತ ಇರದಿದ್ದರೂ ಅಧಿಕಾರಿ ಗದ್ದುಗೆಗೆ ಕಸರತ್ತು ನಡೆಸಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಸ್ಥಳೀಯ ಪುರಸಭೆಗೆ ೨೭ ಸದಸ್ಯರನ್ನು ಹೊಂದಿದ್ದು, ೧೬ ಬಿಜೆಪಿ, ೧೦ ಕಾಂಗ್ರೆಸ್ ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಚುನಾಯಿತರಾಗಿದ್ದರು. ಸಂಪೂರ್ಣ ಬಹುಮತ ಹೊಂದಿರುವ ಬಿಜೆಪಿ ಮೊದಲ ಅವಧಿಯಲ್ಲಿ ಶಂಕ್ರಪ್ಪ ಬೆನ್ನೂರ, ರಾಘನಾಥ […]

ಮುಂದೆ ಓದಿ

Narada Sanchara: ಹೀಗಿರ್ತಾರೆ ಖತರ್ನಾಕ್‌ಗಳು

ನಾರದ ಸಂಚಾರ ಕಲಹಪ್ರಿಯ ಇದು ‘ಸುಳ್‌ಸುದ್ದಿ’ ಅಲ್ಲ, ದೇಶದ ಉತ್ತರದ ತುದಿಯಿಂದ ಬಂದಿರುವ ‘ಕಳ್‌ಸುದ್ದಿ’! ಅಂದರೆ, ಮೊಬೈಲ್ ಫೋನ್ಕಳ್ಳತನದಲ್ಲಿ ಅಪ್ರಾಪ್ತರನ್ನು ಒಳಗೊಂಡ ದಂಧೆಯ ಸುದ್ದಿ. ದೆಹಲಿ ಪೊಲೀಸರು...

ಮುಂದೆ ಓದಿ

Price Rise Shock for PGs: ಪಿಜಿ ನಿವಾಸಿಗಳಿಗೆ ಮತ್ತೊಂದು ಶಾಕ್‌ ?

ಬೆಂಗಳೂರಿನಲ್ಲಿ ಪ್ರಯಾಣ ದರ, ನೀರಿನ ದರ, ಹಾಲಿನ ದರ, ಕರೆಂಟ್ ದರ ಹೆಚ್ಚಳದ ಹೊರೆಯ ನಡುವೆ ಇದೀಗ ನಗರದಲ್ಲಿನ ಪಿಜಿಗಳ ದರವನ್ನು ಹೆಚ್ಚಿಸಲು ಪಿಜಿ ಅಸೋಸಿಯೇಷನ್ ಚಿಂತನೆ...

ಮುಂದೆ ಓದಿ

Protest: ಬೆಳೆ ವಿಮೆ ಜಮೆ ಆಗಿಲ್ಲ: ವಿಮಾ ಕಂಪನಿಯಿಂದ ಅನ್ಯಾಯ, ಪ್ರತಿಭಟನೆ

ರೈತರು ಭಿಕ್ಷುಕರಲ್ಲ. ನಾವು ವಿಮೆ ತುಂಬುತ್ತಿದ್ದೇವೆ. ಸಾಲ ಕೊಡಿ ಅಂತನು ಕೇಳುತ್ತಿಲ್ಲ. ನಮಗೆ ವಿಮೆ ಹಣ ನೀಡಿ ಎಂದು ಕೇಳುತ್ತಿದ್ದೇವೆ. ರೈತರಿಗೆ ಸರಿಯಾಗಿ ನ್ಯಾಯ ಒದಗಿಸಿ. ದಾಕಷ್ಟು...

ಮುಂದೆ ಓದಿ

Protest: ಗೋವುಗಳ ಕೆಚ್ಚಲು ಕೊಯ್ದು ವಿಕೃತಿಗೆ ತೀವ್ರ ಖಂಡನೆ; ಬೆಂಗಳೂರು ಪರಿಸರವಾದಿಗಳ ವೇದಿಕೆ ಯಿಂದ ಮೇಣ ಬತ್ತಿ ಹಚ್ಚಿ ಮೌನ ಪ್ರತಿಭಟನೆ

ಬೆಂಗಳೂರು: ಬೆಂಗಳೂರಿನ ಚಾಮರಾಜ ಪೇಟೆಯಲ್ಲಿ ಹಸುಗಳ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದಿರುವ ದುಷ್ಕರ್ಮಿ ಗಳ ನಡೆ ವಿರೋಧಿಸಿ ನಮ್ಮ ಬೆಂಗಳೂರು ಪರಿಸರವಾದಿಗಳ ವೇದಿಕೆ ವತಿಯಿಂದ ವಿಲ್ಸನ್ ಗಾರ್ಡನ್,...

ಮುಂದೆ ಓದಿ

‌Roopa Gururaj Column: ನಮಗೆ ತೋಚದೆ ಇರುವ ಸರಳ ಉಪಾಯ

ಜನರು ಶ್ರೀಮಂತನ ಮನೆ ತೋರಿಸಿದರು. ಆ ಬುದ್ಧಿವಂತ ಒಳಗೆ ಬಂದು ಶ್ರೀಮಂತನಲ್ಲಿ ತನ್ನ ಪರಿಚಯ ಮಾಡಿ ಕೊಂಡು, ‘ನಿಮ್ಮ ಕಣ್ಣ ಬೇನೆಯ ಪರಿಹಾರಕ್ಕೆ ನನ್ನ ಹತ್ತಿರ ಒಂದು...

ಮುಂದೆ ಓದಿ

Vishwavani Editorial: ಪ್ರಕೃತಿಯ ಎದುರು ನಿಲ್ಲಲಾದೀತೇ?

ಅಮೆರಿಕ ಎಂದಾಕ್ಷಣ, ಅಭಿವೃದ್ಧಿಶೀಲ ದೇಶಗಳ ಜನರ ಮನದಲ್ಲಿ ಮೂಡುವುದು ಅದು ‘ವಿಶ್ವದ ದೊಡ್ಡಣ್ಣ’ ಎಂಬ ಭಾವ. ಎಲ್ಲ ತೆರನಾದ ಸಂಪನ್ಮೂಲಗಳು, ಸಾಧನ-ಸಲಕರಣೆಗಳಿಗೆ ಅಮೆರಿಕ ಮಡಿಲಾಗಿರುವುದರಿಂದ,...

ಮುಂದೆ ಓದಿ

Thimmanna Bhagwat Column: ಮಾಹಿತಿ ಹಕ್ಕು ಕಾಯಿದೆ: ದುರುಪಯೋಗಕ್ಕೆ ಬೇಕು ತಡೆ

ಸ್ಥೂಲವಾಗಿ ಹೇಳುವುದಾದರೆ, ಈ ಕಾಯಿದೆ ಯನ್ವಯ, ಅರ್ಜಿ ಸಲ್ಲಿಸಿದ 30 ದಿನಗಳ ಒಳಗಾಗಿ ಅರ್ಜಿದಾರರು ಕೇಳಿದ ಮಾಹಿತಿಯನ್ನು ಕೊಡುವುದು ಸರಕಾರ ಅಥವಾ ಅದರ ಅಧೀನ ಸಂಸ್ಥೆಗಳ ಸಾರ್ವಜನಿಕ...

ಮುಂದೆ ಓದಿ

ದಾರಿದೀಪೋಕ್ತಿ

ಯಾರಾದರೂ ಕೆಟ್ಟದಾಗಿ ನಿಂದಿಸಿದರೆ ಮನಸ್ಸನ್ನು ಕೆಡಿಸಿಕೊಳ್ಳಬಾರದು. ಯಾರಾದರೂ ಒರಟಾಗಿ ವರ್ತಿಸಿದರೆ ಅದಕ್ಕೆ ಮಹತ್ವ ನೀಡಬಾರದು. ಯಾರಾದರೂ ನಿಮ್ಮನ್ನು ನಿಕೃಷ್ಟವಾಗಿ ನೋಡಿದರೆ ದೃಢಚಿತ್ತರಾಗಿರಬೇಕು. ಬೇರೆಯವರ ಕೆಟ್ಟ ವರ್ತನೆ ನಿಮ್ಮ...

ಮುಂದೆ ಓದಿ

Shreyanka Patil: 7 ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಭಾರತೀಯ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಚಾಲನೆ

ಭಾರತೀಯ ಕ್ರಿಕೆಟ್ ಆಟಗಾರ್ತಿ ಶ್ರೇಯಾಂಕ ಪಾಟೀಲ್ ಬೆಳಿಗ್ಗೆ 6:30 ಕ್ಕೆ ಓಟಕ್ಕೆ ಚಾಲನೆ ನೀಡಿದರು ಬೆಂಗಳೂರು: ಬಹುನಿರೀಕ್ಷಿತ 7 ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಭಾರತೀಯ ಕ್ರಿಕೆಟ್...

ಮುಂದೆ ಓದಿ