ಕೇಕ್ ತಿನ್ನಿಸಲು ಪೂಜಾ ಹೆಗ್ಡೆ ಮುಂದಾದಾಗ ಸಲ್ಮಾನ್ ಖಾನ್, ನಟ ವೆಂಕಟೇಶ್ ಕಡೆ ತಿರುಗಿ ʻʻಸೀನಿಯರ್ ಫಸ್ಟ್ʼʼ ಎಂದು ಲುಕ್ ಕೊಟ್ಟಿದ್ದಾರೆ. ನಂತರ ಖುಷಿಯಿಂದ ಕೇಕ್ ತಿಂದು ಪೂಜಾ ಹೆಗ್ಡೆಯನ್ನು ಹಗ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
ಪೂಜಾ ಹೆಗ್ಡೆಗೆ ಜನುಮದಿನದ ಸಂಭ್ರಮ: ಸಲ್ಮಾನ್, ವೆಂಕಟೇಶ್ ಸಾಥ್
