ಲಡಾಖ್: ಲೇಹ್ ಪ್ರದೇಶದ ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿದೆ. ಅಲ್ಚಿಯಿಂದ 189 ಕಿಮೀ ಉತ್ತರಕ್ಕೆ ಬೆಳಗ್ಗೆ 4:19ಕ್ಕೆ ಭೂಕಂಪ ಸಂಭವಿಸಿದೆ.
ಲೇಹ್’ನಲ್ಲಿ 4.8 ತೀವ್ರತೆ ಭೂಕಂಪ