ಜಾಮಿಯ ನಗರದ ಟಿಕೋನಾ ಪಾರ್ಕ್ನಲ್ಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿ ಕರೆ ಬಂದಿದೆ. 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ದೆಹಲಿಯ ಅಗ್ನಿ ಶಾಮಕ ಸೇವೆಗಳ ನಿರ್ದೇಶಕ ಗಾರ್ಗ್ ತಿಳಿಸಿದ್ದಾರೆ.
ಮೆಟ್ರೊ ಪಾರ್ಕಿಂಗ್’ನಲ್ಲಿ ಅಗ್ನಿ ಅವಘಡ: 90 ವಾಹನಗಳಿಗೆ ಹಾನಿ
