Saturday, 10th May 2025

ಕೆಪಿಎಸ್ಸಿ, ಪಿಎಸ್ಐ, ಪಿಡಿಓ ಪರೀಕ್ಷೆಗಳಿಗೆ 4 ತಿಂಗಳ ಉಚಿತ ತರಬೇತಿ

ಬೆಂಗಳೂರು: ಕೆಎಎಸ್, ಪಿಎಸ್ ಐ, ಎಫ್ ಡಿಎ, ಎಸ್ ಡಿಎ, ಪಿಡಿಓ, ಗ್ರೂಪ್ ಸಿ, ಪೊಲೀಸ್ ಕಾನ್‌ಸ್ಟೇಬಲ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಬೆಂಗಳೂರಿನ ಕೆಆರ್‌ಪುರದಲ್ಲಿರುವ ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ 4 ತಿಂಗಳ ಉಚಿತ ತರಬೇತಿ ನೀಡಲಾಗುತ್ತಿದೆ.

ಮೇ 21ರಿಂದ ತರಗತಿಗಳು ಆರಂಭವಾಗುತ್ತಿದ್ದು, ಇಂದಿನಿಂದಲೇ ಪ್ರವೇಶ ಪಡೆಯಹು ದಾಗಿದೆ. ಎಲ್ಲಾ ಸಮುದಾಯದ ಅಭ್ಯರ್ಥಿ ಗಳು ಇದರ ಸದುಪಯೋಗ ಪಡೆದುಕೊಳ್ಳ ಬಹುದು. ಅಕಾಡಮಿಯಲ್ಲಿ ತರಬೇತಿ ನೀಡಲು ಅತ್ಯುತ್ತಮ ಪರಿಣಿತಿ ಹೆೊಂದಿರುವ ಉಪನ್ಯಾಸಕರನ್ನು ನೇಮಿಸಲಾಗಿದೆ.

ಇನ್ನು ನಮ್ಮ ಅಕಾಡಮಿಯಲ್ಲಿ ಉತ್ತಮ ಗ್ರಂಥಾಲಯ ವ್ಯವಸ್ಥೆಯಿದ್ದು, ತರಗತಿಗಳು ಮುಗಿದ ಬಳಿಕ ಗ್ರಂಥಾಲಯದಲ್ಲಿ ಕುಳಿತು ಓದಿಕೊಳ್ಳಬಹುದು. ಇನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದು ಪರೀಕ್ಷೆ ಭಯ ಹೋಗಲಾಡಿಸಲು ಪ್ರತಿ ವಾರ ಟೆಸ್ಟ್ ಗಳನ್ನು ಸಹ ನಡೆಸಲಾಗುವುದು ಎಂದು ಅಕಾಡಮಿಯ ನಿರ್ದೇಶಕ ಭಾಸ್ಕರ್ ರೆಡ್ಡಿ ತಿಳಿಸಿದ್ದಾರೆ.

ವಿಳಾಸ:
ಇಂಡಿಯನ್ ಐಎಎಸ್ & ಕೆಎಎಸ್ ಕೋಚಿಂಗ್ ಅಕಾಡೆಮಿ ,
GRT ಜ್ಯುವೆಲರ್ಸ್ ಎದುರು, ಕೆ.ಆರ್ ‌ಪುರ, ಬೆಂಗಳೂರು-36
ಹೆಚ್ಚಿನ ಮಾಹಿತಿಗಾಗಿ-9108440145 ಸಂಪರ್ಕಿಸಿ.