Saturday, 10th May 2025

ರಿಲಯನ್‌ಸ್‌ ಜಿಯೊ ಪ್ಲಾನ್ ಪರಿಷ್ಕರಣೆ

ರಿಲಯನ್‌ಸ್‌ ಜಿಯೋ ಬಳಸುವವರು, ಇತರ ನೆಟ್‌ವರ್ಕ್‌ಗೆ ಕರೆ ಮಾಡಿದಾಗ ನಿಮಿಷಕ್ಕ ಆರು ಪೈಸೆ ಶುಲ್ಕ ತೆರಬೇಕಾದ ಪರಿಸ್ಥಿಿತಿ ಇತ್ತು – ಈ ತೊಡಕನ್ನು ಸರಿಹೊಂದಿಸುವ ಉದ್ದೇಶದಿಂದ, ರಿಲಯನ್‌ಸ್‌ ಜಿಯೋ, ತನ್ನ ರು.149 ಪ್ರಿಿಪೆಯ್‌ಡ್‌ ಪ್ಲಾಾನ್‌ನ್ನು ಪರಿಷ್ಕರಣೆಗೆ ಒಳಪಡಿಸಿದೆ. ಇನ್ನು ಮುಂದೆ ಕಡಿಮೆ ಮೊತ್ತದ ಬೇರೆ ಐಯುಸಿ ಪ್ಲಾಾನ್ ಖರೀದಿಸುವ ಅಗತ್ಯ ಇಲ್ಲ. ರಿಲಯನ್‌ಸ್‌ ಜಿಯೋನ ಆಲ್ ಇನ್ ಒನ್ ಪ್ಲಾಾನ್‌ನಲ್ಲಿ ಜಿಯೊನಿಂದ ನಾನ್‌ಜಿಯೊಗೆ 300 ಕರೆಗಳನ್ನು ಮಾಡಬಹುದು ಮತ್ತು 24 ದಿನ ವ್ಯಾಾಲಿಡಿಟಿ ಇರುತ್ತದೆ. ಪ್ರತಿದಿನ 1.56 ಜಿಬಿ ಡಾಟಾ ಲಭ್ಯ. ಇದರ ಜತೆಯಲ್ಲೇ ರು.222, ರು.333,ರು.444 ಮತ್ತು ರು.555 ಆಲ್ ಇನ್ ಒನ್ ಪ್ಲಾಾನ್‌ಗಳನ್ನು ಸಹ ರಿಲಯನ್‌ಸ್‌ ಜಿಯೋ ಬಿಡುಗಡೆ ಮಾಡಿದೆ.

Leave a Reply

Your email address will not be published. Required fields are marked *